Vivek

Vivek Contact information, map and directions, contact form, opening hours, services, ratings, photos, videos and announcements from Vivek, Social service, Kyatsandra.

ಯಾರನ್ನು ಮೆಚ್ಚಿಸಲು ಬದುಕಬೇಡಿ ಬದುಕಿನ ದಾರಿ ಉತ್ತಮವಾಗಿದ್ದಾರೆ. ಜಗತ್ತೇ ನಿಮ್ಮನ್ನು ಮೆಚ್ಚುತ್ತದೆ...🚩
17/01/2022

ಯಾರನ್ನು ಮೆಚ್ಚಿಸಲು ಬದುಕಬೇಡಿ ಬದುಕಿನ ದಾರಿ ಉತ್ತಮವಾಗಿದ್ದಾರೆ.
ಜಗತ್ತೇ ನಿಮ್ಮನ್ನು ಮೆಚ್ಚುತ್ತದೆ...🚩

23/06/2021
💐💐💐 ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು ಅಣ್ಣ  ತಾಯಿ‌ ಚಾಮುಂಡೇಶ್ವರಿ ದೇವಿಯು  ಇನ್ನೂ‌ ಹೆಚ್ಚಿನ ಆಯಸ್ಸು, ಆರೋಗ್ಯ, ಸಕಲ ಅಷ್ಟೈಶ್ವರ್ಯಗಳನ್ನು...
21/06/2021

💐💐💐 ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು ಅಣ್ಣ ತಾಯಿ‌ ಚಾಮುಂಡೇಶ್ವರಿ ದೇವಿಯು ಇನ್ನೂ‌ ಹೆಚ್ಚಿನ ಆಯಸ್ಸು, ಆರೋಗ್ಯ, ಸಕಲ ಅಷ್ಟೈಶ್ವರ್ಯಗಳನ್ನು ಕೊಟ್ಟು ಸದಾ ಕಾಪಾಡಲಿ....💐💐💐

ನಮ್ಮ ಡಾಬಸ್ ಪೇಟೆಯಲ್ಲಿನ  ಬ್ಯಾಂಕ್ ಗಳು, ಮೆಡಿಕಲ್ ಶಾಪ್ ಗಳು, ಆಸ್ಪತ್ರೆ, ಎಟಿಎಂ ಕೇಂದ್ರ,ಹಾಲಿನ ಮಳಿಗೆ, ಪೊಲೀಸ್ ಠಾಣೆ, ನೆಮ್ಮದಿ ಕೇಂದ್ರ ಇನ...
10/06/2021

ನಮ್ಮ ಡಾಬಸ್ ಪೇಟೆಯಲ್ಲಿನ ಬ್ಯಾಂಕ್ ಗಳು, ಮೆಡಿಕಲ್ ಶಾಪ್ ಗಳು, ಆಸ್ಪತ್ರೆ, ಎಟಿಎಂ ಕೇಂದ್ರ,ಹಾಲಿನ ಮಳಿಗೆ, ಪೊಲೀಸ್ ಠಾಣೆ, ನೆಮ್ಮದಿ ಕೇಂದ್ರ ಇನ್ನೂ ಮುಂತಾದ ಜನ ನಿಬಿಡ ಸ್ಥಳಗಳ ಮುಂಭಾಗ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸ್ನೇಹಿತರೊಂದಿಗೆ ಬಾಕ್ಸ್ ಹಾಕಲಾಯಿತು...

ಆತ್ಮೀಯ ಮಿತ್ರರೇ ಈ ಭಾನುವಾರದ ಸಮಯದಲ್ಲಿ  ಸಮಾನ ಮನಸ್ಸಿನ  ಪರಿಸರ ಪ್ರೇಮಿ ಮಿತ್ರರೊಡನೆ  ಇತಿಹಾಸ ಪ್ರಸಿದ್ದ.      #ನಿಜಗಲ್_ಸಿದ್ದರಬೆಟ್ಟ ದಲ್...
06/06/2021

ಆತ್ಮೀಯ ಮಿತ್ರರೇ ಈ ಭಾನುವಾರದ ಸಮಯದಲ್ಲಿ ಸಮಾನ ಮನಸ್ಸಿನ ಪರಿಸರ ಪ್ರೇಮಿ ಮಿತ್ರರೊಡನೆ ಇತಿಹಾಸ ಪ್ರಸಿದ್ದ. #ನಿಜಗಲ್_ಸಿದ್ದರಬೆಟ್ಟ ದಲ್ಲಿ ಕೋತಿಗಳಿಗೆ ಪಕ್ಷಿಗಳಿಗೆ ಮುಂದಿನ ದಿನಗಳಲ್ಲಿ ಹಣ್ಣುನೀಡುವಂತಹ ಸುಮಾರು ೪೦ ಗಿಡಗಳನ್ನು ನೆಡಲಾಯಿತು, ಹಾಗು ಕೋತಿಗಳಿಗೆ ಮಾವಿನ ಹಣ್ಣು ಹಲಸಿನ ಹಣ್ಣು ನೀಡಲಾಯಿತು
ಈ ಸಮಯದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಬಾಗವಹಿಸಿದ ಮಿತ್ರರೆಲ್ಲರಿಗೂ ಶ್ರೀ ಕ್ಷೇತ್ರ ನಿಜಗಲ್ ಸಿದ್ದರ ಬೆಟ್ಟದ ಸಿದ್ದಪ್ಪನವರ ಕೃಪೆ ಅನುಗಾಲವು ಇರಲಿ ಎಂದು ಬೇಡುವೆನು

ಕಳೆದ ಎರಡು ವರ್ಷಗಳ ಹಿಂದೆ ನಾವು ನೆಟ್ಟಿದ್ದ ಸಸ್ಯಗಳನ್ನು ಬಿಡುವಾದಾಗ ಹೋಗಿ ರಕ್ಷಣೆ ಮಾಡಿ ಮುಳ್ಳು ಕಟ್ಟಿದ್ದಾಗಲು ಬೆಂಕಿ ಬಿದ್ದ ಪರಿಣಾಮ ಹಾಳಾಗಿದ್ದವು ಅವುಗಳಲ್ಲಿ ಕೂಡ. ಹಲವು ಹೊಂಗೆ ಮತ್ತು ಮೂರು ಅತ್ತಿ ಮರಗಳು ಮಳೆ ಬಿದ್ದಮೇಲೆ ಚಿಗುರಿರುವುದು ಸಂತಸ ಮೂಡುತ್ತದೆ

 #ಹಿಂದೂ ಸಾಮ್ರಾಟ್ ,ಸಂತ ಸಮಾಜದ ದೊರೆ ,ಹಿಂದೂ ಸಮಾಜದ ಸಂತರೂ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗ  #ಯೋಗಿ ಆದಿತ್ಯನಾಥ್ ಜೀ ಯವರರಿಗೆ ಹುಟ್...
05/06/2021

#ಹಿಂದೂ ಸಾಮ್ರಾಟ್ ,ಸಂತ ಸಮಾಜದ ದೊರೆ ,ಹಿಂದೂ ಸಮಾಜದ ಸಂತರೂ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗ #ಯೋಗಿ ಆದಿತ್ಯನಾಥ್ ಜೀ ಯವರರಿಗೆ ಹುಟ್ಟು ಹಬ್ಬದ ಶುಭಾಶಯಗಳು 🎂🎂🎂

04/06/2021

ಡಾಬಸ್ ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಇಲ್ಲದಿರುವ ಬಗ್ಗೆ ಹಾಗೂ ಗರ್ಭಿಣಿ ಸ್ತ್ರೀಯೊಬ್ಬರಿಗೆ ಚಿಕಿತ್ಸೆ ಸಿಗದೇ ಮಗು ಹೊಟ್ಟೆಯಲ್ಲಿಯೇ ಮೃತಪಟ್ಟ ವಿಚಾರವಾಗಿ ಸೋಂಪುರ ಹೋಬಳಿಯ ಮುಖಂಡರು ಹಾಗೂ ಸಾರ್ವಜನಿಕರು ಮೌನವಾಗಿ ಪ್ರತಿಭಟನೆ ಮಾಡಿ ಸಮಸ್ಯೆ ಪರಿಹರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗೆ ಮನವಿ ಮಾಡಿದರು...

Address

Kyatsandra
562111

Website

Alerts

Be the first to know and let us send you an email when Vivek posts news and promotions. Your email address will not be used for any other purpose, and you can unsubscribe at any time.

Share

Category