ಪ್ರಮೋದ ಎಸ್ Yuvanetha

ಪ್ರಮೋದ ಎಸ್  Yuvanetha 🔹 ಯುವ ನಾಯಕ
🔹 ಜನಪರ ಹೋರಾಟಗಾರ
🔹 ಯುವಕರ ಧ್ವನಿ | ಸಾಮಾಜಿಕ ಹೋರಾಟ
🔹 ಮಂಡ್ಯ https://youtube.com/?si=XgL-HvVKGo2wUl2S
(1)

ಪ್ರಗತಿಪರ ಮುಖಂಡರಿಂದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ KRS ಬೆಂಬಲ!ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸರ್ಕಾರಿ ಪ್ರೌಢಶಾಲೆಗೆ ಭೂಸ್ವಾ...
07/09/2026

ಪ್ರಗತಿಪರ ಮುಖಂಡರಿಂದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ KRS ಬೆಂಬಲ!

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸರ್ಕಾರಿ ಪ್ರೌಢಶಾಲೆಗೆ ಭೂಸ್ವಾಧೀನವಾಗಿರುವ ಜಮೀನಿನಲ್ಲಿನ ಒತ್ತುವರಿ ತೆರವುಗೊಳಿಸಿ, ಸರ್ಕಾರಿ ಆಸ್ತಿಯನ್ನು ರಕ್ಷಿಸಬೇಕೆಂದು ಉಪವಾಸ ಸತ್ಯಾಗ್ರಹ ಕುಳಿತ ಪ್ರಗತಿಪರರ ಹೋರಾಟಕ್ಕೆ ಇಂದು ನಾವು ಭಾಗಿಯಾಗಿ ಬೆಂಬಲ ಸೂಚಿಸಲಾಯಿತು.

ಪ್ರಮೋದ ಎಸ್
ರಾಜ್ಯ ಯುವ ಘಟಕದ ಕಾರ್ಯದರ್ಶಿ, KRS ಪಕ್ಷ

ಗೃಹ ಸಚಿವರ ತವರಲ್ಲಿ ಇದೆಂಥಾ ಅವಸ್ಥೆ.? ರೌಡಿಶೀಟರ್‌ಗೆ PSI ಸಂಗೀತಾರಿಂದ ಭರ್ಜರಿ ರಾಜಾತಿಥ್ಯ.. ಠಾಣೆಗೆ ಕರೆಸಿ ಸನ್ಮಾನ ಮಾಡಿದ PSI..!       ...
07/09/2026

ಗೃಹ ಸಚಿವರ ತವರಲ್ಲಿ ಇದೆಂಥಾ ಅವಸ್ಥೆ.? ರೌಡಿಶೀಟರ್‌ಗೆ PSI ಸಂಗೀತಾರಿಂದ ಭರ್ಜರಿ ರಾಜಾತಿಥ್ಯ.. ಠಾಣೆಗೆ ಕರೆಸಿ ಸನ್ಮಾನ ಮಾಡಿದ PSI..!

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ

07/09/2026

ಕಳ್ಳ ಪೊಲೀಸ್ ನ ವಿಡಿಯೋ ಮಾಡಿದ KRS ಪೊಲೀಸ್ 😀

ಪ್ರಮೋದ ಎಸ್ Yuvanetha

#ಜನಪರಹೋರಾಟ #ಭ್ರಷ್ಟಾಚಾರವಿರೋಧಿ #ಜನರಧ್ವನಿ #ಯುವಜನತೆ #ಕರ್ನಾಟಕ #ಮಂಡ್ಯ #ಮದ್ದೂರು

“ಮದ್ದೂರು ಮೇಲ್ಸೇತುವೆಗೆ ತೇಪೆ ಹಾಕಿ ಕೈತೊಳೆದುಕೊಂಡರೇ?”ಪ್ರಮೋದ ಎಸ್  Yuvanetha  #ಮದ್ದೂರು  #ಮದ್ದೂರುಮೇಲ್ಸೇತುವೆ  #ಮದ್ದೂರುಜನತೆ  #ಮದ್ದ...
06/09/2026

“ಮದ್ದೂರು ಮೇಲ್ಸೇತುವೆಗೆ ತೇಪೆ ಹಾಕಿ ಕೈತೊಳೆದುಕೊಂಡರೇ?”

ಪ್ರಮೋದ ಎಸ್ Yuvanetha

#ಮದ್ದೂರು #ಮದ್ದೂರುಮೇಲ್ಸೇತುವೆ #ಮದ್ದೂರುಜನತೆ #ಮದ್ದೂರುಅಭಿವೃದ್ಧಿ #ಗುಣಮಟ್ಟದಕಾಮಗಾರಿ #ಜನರಸುರಕ್ಷತೆ #ಸಾರ್ವಜನಿಕಹಿತ

ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಅಮಾನತುಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ‘ಕೈದಿಗಳ ಬಿಂದಾಸ್ ಲೈಫ್’ ಎಂಬ ಶೀರ್ಷಿಕೆಯಡಿ ...
06/09/2026

ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಅಮಾನತು

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ‘ಕೈದಿಗಳ ಬಿಂದಾಸ್ ಲೈಫ್’ ಎಂಬ ಶೀರ್ಷಿಕೆಯಡಿ ವಿವಿಧ ದೃಶ್ಯ ಮಾಧ್ಯಮಗಳಲ್ಲಿ ವಿಡಿಯೋಗಳು ಪ್ರಸಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಕಂಡುಬಂದ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಅನಿತಾ ಆರ್. ಅವರನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕ ಆಲೋಕ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಆದೇಶದನ್ವಯ ಡಾ. ಅನಿತಾ ಆರ್. ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಲ್ಲದೆ, ಅವರು ಹೊಂದಿದ್ದ ಹುದ್ದೆಯ ಹಕ್ಕನ್ನು ನೂತನ ಕೇಂದ್ರ ಕಾರಾಗೃಹ, ವಿಜಯಪುರಕ್ಕೆ ಸ್ಥಳಾಂತರಿಸಿ ಆದೇಶಿಸಲಾಗಿದೆ.

ಕಲಬುರಗಿ ಕೇಂದ್ರ ಕಾರಾಗೃಹದೊಳಗಿನ ಕೈದಿಗಳ ಚಟುವಟಿಕೆಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಹಾಗೂ ವಿವಿಧ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಹಿನ್ನೆಲೆಯಲ್ಲಿ ಪ್ರಕರಣವು ಭಾರೀ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಕಾರಾಗೃಹದ ಆಡಳಿತಾತ್ಮಕ ಜವಾಬ್ದಾರಿ ನಿರ್ವಹಣೆಯಲ್ಲಿ ಕರ್ತವ್ಯಲೋಪ ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಮೋದ ಎಸ್ Yuvanetha

06/09/2026
06/09/2026

ಕಣ್ಣೆದುರೇ ಸರ್ಕಾರಿ ಶಾಲೆಗಳ ಪರಿಸ್ಥಿತಿ ಕಂಡರೂ ಆ ಕಡೆ ಮುಖ ತಿರುಗಿಸುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮನಸ್ಸಿನಲ್ಲಿ ಏನಿದೆ..?

ಇವರ ನಿರ್ಲಕ್ಷ್ಯವನ್ನು ಕಂಡರೂ ಅವರಿಗೆ ಜೈಕಾರ ಹಾಕುವ ನಮ್ಮ ಕೆಲವರ ಅಂಧಾಭಿಮಾನ ಯಾರಿಗೆ ಮುಳುವಾಗುತ್ತಿದೆ?

ಜನರಿಗೆ ಬೇಕಾಗಿರುವುದು ಏನು?

1. ಉಚಿತ ಹಾಗೂ ಗುಣಮಟ್ಟದ ಶಿಕ್ಷಣ
2. ಪಾರದರ್ಶಕ ನೇಮಕಾತಿ ಮೂಲಕ ಉದ್ಯೋಗ
3. ಎಲ್ಲರಿಗೂ ತಲುಪುವ ಸರ್ಕಾರಿ ಸೇವೆಗಳು
4. ಅಗತ್ಯ ಸೌಲಭ್ಯಗಳಿರುವ ಸರ್ಕಾರಿ ಆಸ್ಪತ್ರೆಗಳು
5. ಉತ್ತಮ ರಸ್ತೆ, ಕುಡಿಯುವ ನೀರು ಹಾಗೂ ಮೂಲಭೂತ ಸೌಲಭ್ಯಗಳು

ಆದರೆ ನಮಗೆ ಸಿಗುತ್ತಿರುವುದು ಏನು?
ನಾವು ಕೇಳಬೇಕಾಗಿರುವುದು ಏನು?

ಒಮ್ಮೆ ಯೋಚಿಸಿ... ಪ್ರಶ್ನೆ ಕೇಳಿ... ನಿಮ್ಮ ಅನಿಸಿಕೆಯನ್ನು ಕಾಮೆಂಟ್‌ನಲ್ಲಿ ತಿಳಿಸಿ.

— ಪ್ರಮೋದ ಎಸ್ Yuvanetha

#ಸರ್ಕಾರಿಶಾಲೆ #ಗುಣಮಟ್ಟದಶಿಕ್ಷಣ #ಸರ್ಕಾರಿಶಿಕ್ಷಣ #ಉದ್ಯೋಗ #ಪಾರದರ್ಶಕನೇಮಕಾತಿ #ಸರ್ಕಾರಿಆಸ್ಪತ್ರೆ #ಜನರಹಕ್ಕು #ಜನರಧ್ವನಿ #ಜನಪ್ರಶ್ನೆ #ಜನಸೇವೆ

ಟೊಳ್ಳು ಮಾತುಗಳನ್ನ ಪತ್ರಿಕೆಯಲ್ಲಿ ನೋಡಲು ಬಹಳ ಚಂದ.
06/09/2026

ಟೊಳ್ಳು ಮಾತುಗಳನ್ನ ಪತ್ರಿಕೆಯಲ್ಲಿ ನೋಡಲು ಬಹಳ ಚಂದ.

KIADB ಯಲ್ಲಿ ಮಹಾ ಕರ್ಮಕಾಂಡ.. ನಿವೃತ್ತ ಜಂಟಿ ನಿರ್ದೇಶಕ ಗಂಗಾಧರಯ್ಯನ ಜೊತೆ ಸೇರಿಕೊಂಡು ಬ್ರೋಕರ್ ಮಾಲೂರು ಮಂಜ ನೂರು ಕೋಟಿ ಭೂಮಿ ಲೂಟಿ.. ದಾಖಲ...
06/09/2026

KIADB ಯಲ್ಲಿ ಮಹಾ ಕರ್ಮಕಾಂಡ.. ನಿವೃತ್ತ ಜಂಟಿ ನಿರ್ದೇಶಕ ಗಂಗಾಧರಯ್ಯನ ಜೊತೆ ಸೇರಿಕೊಂಡು ಬ್ರೋಕರ್ ಮಾಲೂರು ಮಂಜ ನೂರು ಕೋಟಿ ಭೂಮಿ ಲೂಟಿ.. ದಾಖಲೆಗಳನ್ನು ಬಿಡುಗಡೆ ಮಾಡಿದ ಪ್ರತಿಪಕ್ಷದ ನಾಯಕರು.. ಎಲ್ಲೆಲ್ಲಿ ಮಂಜೂರಾತಿ ಎಂಬುದನ್ನು ದಾಖಲೆ ಸಮೇತ ವಿವರಣೆ..

ಜೈಲು ಸೇರಲಿದ್ದಾನೆ ನಿವೃತ್ತ ಜಂಟಿ ನಿರ್ದೇಶಕ ಗಂಗಾಧರಯ್ಯ ಮತ್ತು ಬ್ರೋಕರ್ ಮಾಲೂರು ಮಂಜ.. ಕೈಗಾರಿಕೋದ್ಯಮಿಗಳು ಮತ್ತು ಇನ್ನಿತರ ಜನಸಾಮಾನ್ಯರು ಅರ್ಜಿ ಹಾಕಿದರೆ ಕೆಎಡಿಬಿಯಲ್ಲಿ ಒಂದು ಅಡಿ ಭೂಮಿಯನ್ನು ಕೊಡುವುದಿಲ್ಲ.. ಗಂಗಾಧರಯ್ಯ ಅಲಾಟ್ಮೆಂಟ್ ಕಮಿಟಿಯಲ್ಲಿದ್ದಾಗ ಒಟ್ಟಿಗೆ ಸೇರಿಕೊಂಡು ನೂರು ಕೋಟಿಯನ್ನು ಲೂಟಿ ಮಾಡಿರುವ ದಾಖಲೆ ಇದು.. ಯಾವುದೇ ಕ್ಷಣದಲ್ಲಿ ಎಫ್ಐಆರ್ ದಾಖಲಾಗಲಿದ್ದು ಗಂಗಾಧರಯ್ಯ ಮತ್ತು ಮಂಜ ಜೈಲು ಸೇರಲಿದ್ದಾರೆ..!

ಪ್ರಮೋದ ಎಸ್ Yuvanetha

್ನಡ

Address

Karnatka
Maddur
571429

Website

Alerts

Be the first to know and let us send you an email when ಪ್ರಮೋದ ಎಸ್ Yuvanetha posts news and promotions. Your email address will not be used for any other purpose, and you can unsubscribe at any time.

Shortcuts

Share