MandyadaGandu

MandyadaGandu "My Hard work is my identity" ಡಿ ಸಿ ತಮ್ಮಣ್ಣ ಶಾಸಕರು ಮದ್ದ?

ಪತ್ರಿಕೆಗಳಲ್ಲಿ ಕಂಡಂತೆ..
26/04/2020

ಪತ್ರಿಕೆಗಳಲ್ಲಿ ಕಂಡಂತೆ..

15/01/2020

ನೇಸರನ ಪಥದಲ್ಲೊಂದು ನಡೆಯಲಿದೆ ದೊಡ್ಡ ಕ್ರಾಂತಿ.
ನಿಮ್ಮ ಬದುಕಿನಲ್ಲೂ ನಡೆಯಲಿ ಸಣ್ಣ ಕ್ರಾಂತಿ.
ತೊಲಗಲಿ ಕವಿದಿರುವ ಮೌಢ್ಯಗಳ ಭ್ರಾಂತಿ.
ನೆಲೆಸಲಿ ಸದಾ ಮನೆ-ಮನಗಳಲ್ಲಿ ಸುಖ ಶಾಂತಿ.
ತಮಗಿದೋ ಹಾರೈಸುತ್ತಿರುವೆವು ಶುಭ ಸಂಕ್ರಾಂತಿ.

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ  ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ.ಮನಮುಟ್ಟುವ ಭಾವಗೀತೆಗಳ ...
23/12/2019

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ.
ಮನಮುಟ್ಟುವ ಭಾವಗೀತೆಗಳ ಮೂಲಕ ಮನೆಮಾತಾದ, ಬಹುಮುಖ ಪ್ರತಿಭೆಯ ಸಮನ್ವಯ ಕವಿ, ಕನ್ನಡದ ಹಿತರಕ್ಷಕರೂ ಆಗಿದ್ದವರು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು. ಅವರ ಪುಣ್ಯಸ್ಮರಣೆಯಂದು ಅವರನ್ನು ಸ್ಮರಿಸೋಣ.

26/11/2019
  26/11  India will remember the martyrs and pay tributes to heroes who laid down their lives on duty.
26/11/2019

26/11
India will remember the martyrs and pay tributes to heroes who laid down their lives on duty.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳು.ಡಿ ಸಿ ತಮ್ಮಣ್ಣ ಅಭಿಮಾನಿಗಳು Santo...
25/11/2019

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳು.

ಡಿ ಸಿ ತಮ್ಮಣ್ಣ ಅಭಿಮಾನಿಗಳು Santosh Thammanna

28/09/2019


ಭಗತ್ ಸಿಂಗ್ ಹುಟ್ಟಿದ್ದೇ ಕ್ರಾಂತಿಕಾರಿಯಾಗಲು, ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ಹುತಾತ್ಮನಾಗಲು, ಎಂದರೆ ಅತಿಶಯೋಕ್ತಿಯಲ್ಲ. ಭಗತ್ ಸಿಂಗ್ ನ ಇಡೀ ಕುಟುಂಬವೇ ಕ್ರಾಂತಿಕಾರಿ ಕುಟುಂಬವಾಗಿತ್ತು,

ರಾಂಪುರ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡುತ್ತಿರುವದು  ಹಾಗೂ  #ರಾಂಪುರ ಗ್ರಾಮದ  #ಜೆಡಿಎಸ್ ಕಾರ್ಯಕರ್ತರಾದ  #ಮ...
24/09/2019

ರಾಂಪುರ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡುತ್ತಿರುವದು ಹಾಗೂ #ರಾಂಪುರ ಗ್ರಾಮದ #ಜೆಡಿಎಸ್ ಕಾರ್ಯಕರ್ತರಾದ #ಮನುಕುಮಾರ್ ಮತ್ತು #ಚಿಕ್ಕಣ್ಣ

ಡಿ.ಸಿ. ತಮ್ಮಣ್ಣ ಶಾಸಕರು D C Thammanna

ಇವತ್ತು ಇನ್ನೊಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಯಿತು.. ಮಲಗಾರನಹಳ್ಳಿಯ ಹಿರಿಯರು, ಸ್ನೆಹಿತರು ಮತ್ತು ಕಾರ್ಯಕರ್ತರು ಜೊತೆನೀಡಿದರು.....
11/09/2019

ಇವತ್ತು ಇನ್ನೊಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಯಿತು.. ಮಲಗಾರನಹಳ್ಳಿಯ ಹಿರಿಯರು, ಸ್ನೆಹಿತರು ಮತ್ತು ಕಾರ್ಯಕರ್ತರು ಜೊತೆನೀಡಿದರು..

ಡಿ.ಸಿ. ತಮ್ಮಣ್ಣ ಶಾಸಕರು D C Thammanna

Address

Maddur
571428

Alerts

Be the first to know and let us send you an email when MandyadaGandu posts news and promotions. Your email address will not be used for any other purpose, and you can unsubscribe at any time.

Contact The Organization

Send a message to MandyadaGandu:

Share

Category