Vinodvinish kodagu

Vinodvinish kodagu Social worker

13/03/2021

ಜೈ ಶ್ರೀ ರಾಮ್ ⛳⛳

19/04/2020

21 ದಿನಗಳ ಬಳಿಕ ಕೊನೆಗೂ ಮಗಳನ್ನ ಅಪ್ಪಿ ಮುದ್ದಾಡಿದ ನರ್ಸ್ ಸುಗಂಧ..!

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಕಳೆದ 20 ದಿನಗಳಿಂದ ಮಗಳ ಮುಖ ನೋಡದೇ ಸಂಕಟಪಡುತ್ತಿದ್ದ ಬೆಳಗಾವಿಯ ನರ್ಸ್​ ಸುಗಂಧ ಇಂದು ಕೊನೆಗೂ ತಮ್ಮ ಮನೆಗೆ ಹೋಗಿ ಮಗಳನ್ನ ಅಪ್ಪಿ ಮುದ್ದಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಿ, ಹೋಟೆಲ್ ಕ್ವಾರಂಟೈನ್​​​ನಲ್ಲಿದ್ದ ಸುಗಂಧ 15 ದಿನಗಳಾದ್ರೂ ಮನೆಗೆ ಹೋಗಲು ಆಗಿರಲಿಲ್ಲ. ಅಮ್ಮನನ್ನು ಕಾಣದೆ ಸುಗಂಧ ಅವರ ಮಗಳು ಅಳುತ್ತಾ ಆಸ್ಪತ್ರೆಗೆ ಬಂದಿದ್ದಳು. ತನ್ನ ಕರುಳ ಕುಡಿಯನ್ನ ದೂರದಿಂದಲೇ ನೋಡಿ, ಬಾಚಿ ತಬ್ಬಿಕೊಳ್ಳಲಾಗದೇ ಕಣ್ಣೀರಿಟ್ಟ ದೃಶ್ಯ ಎಲ್ಲರ ಹೃದಯ ಹಿಂಡುವಂತಿತ್ತು. ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಖುದ್ದು ಸುಗಂಧ ಅವರಿಗೆ ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ರು.

31/03/2020

"ನಾವಿದ್ದೇವೆ ಯಾರು ಭಯಪಡಬೇಕಿಲ್ಲ","ಸರ್ಕಾರ, ಸರ್ಕಾರದ ಅಧಿಕಾರಿಗಳು ನಿಮ್ಮೂಂದಿಗೆ ಎಂದಿಗೂ ಎಂದೇದಿಗೂ ನಾವಿರುವುದೇ ನಿಮಗಾಗಿ"🙏🙏🙏🙏 ನಿರಾಶ್ರಿತ ಕಾರ್ಮಿಕರಿಗೆ ಧೈರ್ಯ ತುಂಬಿದ ಹಿರಿಯ ಪೊಲೀಸ್ ಅಧಿಕಾರಿಗಳು...

29/03/2020

ಶಾಂತಿಗೂ ಸೈ
ಕ್ರಾಂತಿಗು ಸೈ.
#ಹಾಟ್ಸಪ್
#ಕರ್ನಾಟಕ
#ಪೊಲೀಸ್

ಲಾಠಿಚಾರ್ಜ್ ವಿಡಿಯೋಗಳನ್ನ ನೋಡಿ, ನೋಡಿ ಇಂತವು ನೋಡ್ವಾಗ ಕಣ್ಣುಗಳು ತೆವಗೊಳ್ತವೆ. :) ❤

ಸೆಕ್ಷನ್ 144 ಸಮಾಜಘಾತುಕರಿಗೆ
ಸೆಕ್ಷನ್ "143 " ಪ್ರೀತಿಯಿಂದ ಕಾಣುವವರಿಗೆ.

25/03/2020

ನಮ್ಮ ದೇಶದ ಪ್ರತಿಯೊಬ್ಬ ಪೊಲೀಸ್ ಇಲಾಖೆ ಸಿಬ್ಬಂದಿಗೂ ಅಭಿನಂದನೆಗಳು...
ಪೋಲಿಸರು ನಮಗಾಗಿ ತಮ್ಮ ಜೀವವನ್ನು ಲೆಕ್ಕಿಸದೆ ತಮ್ಮ ಕುಟುಂಬದವರನ್ನು ಬಿಟ್ಟು ನಮಗಾಗಿ ಶ್ರಮಿಸುತ್ತಿದ್ದಾರೆ . ಅವರ ಕಾರ್ಯಕ್ಕೆ ನಮ್ಮ ಅಭಿನಂದನೆಗಳು🙏🏻🙏🏻🙏🏻🙏🏻🇮🇳🇮🇳🇮🇳
ನಾವೆಲ್ಲರೂ ಅವರಿಗಾಗಿ ಮನೆಯಲ್ಲಿದ್ದು ಸಹಕರಿಸೋಣ 🇮🇳🇮🇳

23/03/2020

ತೀರಾ ಭಯದ ನಡುವೆಯೂ ತಮ್ಮ ಜೀವನವನ್ನು ಲೆಕ್ಕಿಸದೆ ಕೊರೊನಾ ವೈರಸ್ ನಿಯಂತ್ರಣಕ್ಕೆ ತರಲು ಆಸ್ಪತ್ರೆ ಸ್ವಚ್ಛತೆಯಲ್ಲಿ ನಿರತರಾಗಿರುವ ಆರೆಸ್ಸೆಸ್ ಕಾರ್ಯಕರ್ತರಿಗೆ ಸಾವಿರ ಸಾವಿರ ಚಪ್ಪಾಳೆ.... 🙏🙏🙏🙏🙏

22/03/2020



"ಜನತಾ ಕರ್ಫ್ಯೂ ಗೇ ಬೆಂಬಲ ನೀಡಿರುವ ಎಲ್ಲ ಪ್ರೀತಿಯ ಭಾರತೀಯರಿಗೂ ಹೃದಯ ಪೂರ್ವಕ ಕೃತಜ್ಞತೆಗಳು..... 🙏

21/03/2020

ಯಾವುದೇ ಸಂಗೀತ ‌ಕ್ಲಾಸ್ ಗು ಹೋಗ್ದೆ ಇಷ್ಟು ಚೆನ್ನಾಗಿ ಸಂಗೀತ ನುಡಸ್ತಾರೆ ನೋಡ್ರಿ ...
ಈ‌ ಹಳ್ಳಿ ಪ್ರತಿಭೆಗೊಂದು ಲೈಕ್‌ ಕೊಟ್ಟು ಶೇರ್ ಮಾಡಿ.

21/03/2020

"ಜನತಾನಾವೆಲ್ಲರೂ ಜನತಾ ಕರ್ಫ್ಯೂವನ್ನು ಆಚರಿಸೋಣ - ಕರ್ಫ್ಯೂ ಪ್ರಯುಕ್ತ ಬರುವ ಭಾನುವಾರ, ಮಾರ್ಚ್ 22ರಂದು ನಾವೆಲ್ಲರೂ ಕರ್ಫ್ಯೂ ತರಹದ ಜೀವನ ಮಾಡಬೇಕು. ಕೊರೊನಾ ವಿರುದ್ಧ ನಾವೆಲ್ಲರೂ ಜಯಗಳಿಸಬೇಕಾಗಿದೆ."
- ಸುಧಾ ಮೂರ್ತಿ ಅಮ್ಮ

20/03/2020

ಕೊರೊನ ನಿರ್ಲಕ್ಷ ಮಾಡಿದ ದೇಶಗಳ ಸಾಲಿನಲ್ಲಿ ನಾವು ನಿಲ್ಲೊದು ಬೇಡ.
#ಜನತ #ಕರ್ಪ್ಯೂ
#ನಮ್ಮ #ಒಳಿತಿಗಾಗಿ

ಅಂತೂ ಇಂತೂ ನ್ಯಾಯ ದೊರಕಿತು.. 🙏🙏ನಿರ್ಭಯಾ ಆತ್ಮಕ್ಕೆ ಈಗಲಾದರು ಮುಕ್ತಿ ಸಿಗಲಿ..
20/03/2020

ಅಂತೂ ಇಂತೂ ನ್ಯಾಯ ದೊರಕಿತು.. 🙏🙏

ನಿರ್ಭಯಾ ಆತ್ಮಕ್ಕೆ ಈಗಲಾದರು ಮುಕ್ತಿ ಸಿಗಲಿ..

Address

Madikeri
571236

Telephone

+918523828710

Website

Alerts

Be the first to know and let us send you an email when Vinodvinish kodagu posts news and promotions. Your email address will not be used for any other purpose, and you can unsubscribe at any time.

Contact The Organization

Send a message to Vinodvinish kodagu:

Share

Category