rashi_razz_18

rashi_razz_18 Social worker

ಮಾನ್ಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರೊಂದಿಗೆ
21/03/2026

ಮಾನ್ಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರೊಂದಿಗೆ

ಅಯ್ಯoಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಯ್ಯಂಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲಿ  ಮಕ್ಕಳ ಸಂತೆ ಮತ್ತು ಆಹಾರ  ಮೇಳವನ್ನು ಉದ್ಘಾ...
28/01/2026

ಅಯ್ಯoಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಯ್ಯಂಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲಿ ಮಕ್ಕಳ ಸಂತೆ ಮತ್ತು ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸಂದರ್ಭ

ಅಯ್ಯoಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ್ 2ರ ಶಾಲಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಹೊಸ ವರ್ಷದ ಪ್ರಯುಕ್ತ ವಿವಿಧ ಸ್ಪರ್ಧೆಗಳಲ್ಲಿ ಭಾ...
21/01/2026

ಅಯ್ಯoಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ್ 2ರ ಶಾಲಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಹೊಸ ವರ್ಷದ ಪ್ರಯುಕ್ತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದ ಸಂದರ್ಭ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಸಭೆಯಲಿ ಭಾಗವಹಿಸಿ ಮಾತನಾಡುತ್ತಿರುವ ಸಂದರ್ಭ
03/01/2026

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಸಭೆಯಲಿ ಭಾಗವಹಿಸಿ ಮಾತನಾಡುತ್ತಿರುವ ಸಂದರ್ಭ

“ಎರೆಡು ಹನಿಗಳು ಪೋಲಿಯೋ ವಿರುಧ್ದ ನಿರಂತರ ಗೆಲವು”ಇಂದು ಅಯ್ಯoಗೇರಿ ವಾರ್ಡ್ 2ರ ಸ್ಕೂಲ್ ಅಂಗನವಾಡಿ ಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರ...
21/12/2025

“ಎರೆಡು ಹನಿಗಳು ಪೋಲಿಯೋ ವಿರುಧ್ದ ನಿರಂತರ ಗೆಲವು”

ಇಂದು ಅಯ್ಯoಗೇರಿ ವಾರ್ಡ್ 2ರ ಸ್ಕೂಲ್ ಅಂಗನವಾಡಿ ಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿ ಐದು ವರ್ಷದೊಳಗಿನ ಮಕ್ಕಳಿಗೆ ಎರೆಡು ಹಲಿ ಪೋಲಿಯೋ ಲಸಿಕೆಯನ್ನು ಹಾಕಿದೆನು .

With dear friends at the inauguration of the new building of Ayyangeri Gram Panchayat
28/11/2025

With dear friends at the inauguration of the new building of Ayyangeri Gram Panchayat

ವಿಧಾನಸೌಧ
24/11/2025

ವಿಧಾನಸೌಧ

Our lives, personalities, and behaviors must answer criticism, not just words.
19/11/2025

Our lives, personalities, and behaviors must answer criticism, not just words.

ಅಯ್ಯoಗೇರಿ ಗ್ರಾಮ  ಪಂಚಾಯ್ತಿ ವ್ಯಾಪ್ತಿಯ ಅಯ್ಯoಗೇರಿ ಗ್ರಾಮದ ಹಳೆ ಮಸೀದಿ ರಸ್ತೆಯ ಎಂಎಸ್ ಮೊಹಮ್ಮದ್ ರವರ ಮನೆಯಿಂದ ಅಬೂಬಕ್ಕರ್ ಅವರ ಮನೆಯವರೆಗೆ...
21/10/2025

ಅಯ್ಯoಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಯ್ಯoಗೇರಿ ಗ್ರಾಮದ ಹಳೆ ಮಸೀದಿ ರಸ್ತೆಯ ಎಂಎಸ್ ಮೊಹಮ್ಮದ್ ರವರ ಮನೆಯಿಂದ ಅಬೂಬಕ್ಕರ್ ಅವರ ಮನೆಯವರೆಗೆ ಕಾಂಗ್ರೆಟ್ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡುತ್ತಿರುವ ಸಂದರ್ಭ

Hazrat Syed Tipu Sultan Dargah Sharif Srirangapatna
05/10/2025

Hazrat Syed Tipu Sultan Dargah Sharif Srirangapatna

ಅಯ್ಯoಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಯ್ಯoಗೇರಿ ಟೌನಲ್ಲಿ  ಗ್ರಾಮ ಪಂಚಾಯತಿ ಸದಸ್ಯರ ( ಅಬ್ದುಲ್ ರಾಶಿದ್ ಪಿ ಎಂ ರವರ ) ನಿಧಿಯಿಂದ  ಹಾಯ್ ಮಾ...
27/08/2025

ಅಯ್ಯoಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಯ್ಯoಗೇರಿ ಟೌನಲ್ಲಿ ಗ್ರಾಮ ಪಂಚಾಯತಿ ಸದಸ್ಯರ ( ಅಬ್ದುಲ್ ರಾಶಿದ್ ಪಿ ಎಂ ರವರ ) ನಿಧಿಯಿಂದ ಹಾಯ್ ಮಾಸ್ಕ್ (ಸುಮಾರು ಒಂದು ಲಕ್ಷದ ) ಅಳವಡಿಸುತ್ತಿರುವ ಕಾಮಗಾರಿಯನ್ನು ವೀಕ್ಷಣ ಮಾಡುತ್ತಿರುವ ಸಂದರ್ಭ

Address

Madikeri

Telephone

+918277385610

Website

Alerts

Be the first to know and let us send you an email when rashi_razz_18 posts news and promotions. Your email address will not be used for any other purpose, and you can unsubscribe at any time.

Contact The Organization

Send a message to rashi_razz_18:

Share

Category