Akashvani Madikeri

Akashvani Madikeri ಕೊಡಗು ನಾಡಿನ ಜೀವನಾಡಿ
ಕೊಡಗಿನ ಸಂಸ್ಕೃತಿ, ?

06/09/2026

ರೂಪಕ.

ಯಕ್ಷಗಾನದ ಪ್ರಸಂಗ, ಸಾಹಿತ್ಯ, ಸ್ವರೂಪ

ರಚನೆ: D S ಶ್ರೀಧರ್

Nirmana: P S Suryanarayana Bhat & B M Sharabhendraswamy

ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ ರೂಪಕ,' ಸಂಸ್ಮರಿಸಿರಿ ಆ ಬಲಿದಾನ'Rachane: Chethankumar Naik.ನಮ್ಮ ಯೂಟ್ಯೂಬ...
06/09/2026

ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ ರೂಪಕ,
' ಸಂಸ್ಮರಿಸಿರಿ ಆ ಬಲಿದಾನ'

Rachane: Chethankumar Naik.

ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಪ್ಪದೆ ಆಲಿಸಿ!
https://youtu.be/hyYFVE7wc8A

06/09/2026

Tonight at 10 PM

🎧 Listen to...

Raviwasariya Akhil Bharatiya Sangeet Sabha

Vocal (Carnatic) Rendition

Artiste: Sri. N. R. Prashanth

On Indraprastha, Akashvani Live News 24x7 & ‘Akashvani AIR’ YouTube Channel

Link- https://youtu.be/GH1Z-uVfD_c

|

PM ಶ್ರೀ ಯೋಜನೆ ಮತ್ತು ಮಡಿಕೇರಿಯ PM ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುರಿತ ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶ...
06/09/2026

PM ಶ್ರೀ ಯೋಜನೆ ಮತ್ತು ಮಡಿಕೇರಿಯ PM ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುರಿತ ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ C ರಂಗದಾಮಪ್ಪ, PM ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ MK ಮಂಜುಳಾ, ಕವಿತಾ AR ಅವರೊಂದಿಗೆ ಸಂದರ್ಶನ ಆಧರಿಸಿದ ಕಾರ್ಯಕ್ರಮ.

Date of Broadcast--23/01/2025.

ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಪ್ಪದೆ ಆಲಿಸಿ!
https://youtu.be/J6G2M_oEmq4

ಮಹಿಳಾಲೋಕ.2023-24 ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿಗೆ ಭಾಜನರಾದ ಮಡಿಕೇರಿ ಮೂರ್ನಾಡಿನ ರಮ್ಯಾ ಕೆ.ಜಿ. ಅವರೊಂದಿಗೆ ಸಂದರ್ಶನ.ನ...
06/09/2026

ಮಹಿಳಾಲೋಕ.

2023-24 ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿಗೆ ಭಾಜನರಾದ ಮಡಿಕೇರಿ ಮೂರ್ನಾಡಿನ ರಮ್ಯಾ ಕೆ.ಜಿ. ಅವರೊಂದಿಗೆ ಸಂದರ್ಶನ.

ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಪ್ಪದೆ ಆಲಿಸಿ!
https://youtu.be/renYxQVs3eU

🪘✨ ಯಕ್ಷಗಾನ ತಾಳಮದ್ದಳೆ ✨🪘🎭 ಪ್ರಸಂಗ : “ಪಾರಿಜಾತಾಪಹಾರ”ಪುರಾಣದ ರೋಚಕ ಕಥಾನಕ, ಭಾವಪೂರ್ಣ ಸಂಭಾಷಣೆ ಹಾಗೂ ಯಕ್ಷಗಾನದ ಸೊಗಡಿನೊಂದಿಗೆ ವಿಶೇಷ ತಾಳ...
05/09/2026

🪘✨ ಯಕ್ಷಗಾನ ತಾಳಮದ್ದಳೆ ✨🪘

🎭 ಪ್ರಸಂಗ : “ಪಾರಿಜಾತಾಪಹಾರ”

ಪುರಾಣದ ರೋಚಕ ಕಥಾನಕ, ಭಾವಪೂರ್ಣ ಸಂಭಾಷಣೆ ಹಾಗೂ ಯಕ್ಷಗಾನದ ಸೊಗಡಿನೊಂದಿಗೆ ವಿಶೇಷ ತಾಳಮದ್ದಳೆ ಕಾರ್ಯಕ್ರಮ.

🎙️ ಪ್ರಸ್ತುತಿ :
ಶ್ರೀ ಸೂರ್ಯನಾರಾಯಣ ಪದಕಣ್ಣಾಯ, ಬಾಯಾರು ಮತ್ತು ಬಳಗ

📅 ದಿನಾಂಕ : 06/09/2026 | ಭಾನುವಾರ
🕒 ಸಮಯ : ಮಧ್ಯಾಹ್ನ 3.00 ಗಂಟೆಗೆ

🎧 ಕೇಳಿ, ನೋಡಿ, ಆನಂದಿಸಿ — ಯಕ್ಷಗಾನ ತಾಳಮದ್ದಳೆ “ಪಾರಿಜಾತಾಪಹಾರ”

#ಯಕ್ಷಗಾನ #ತಾಳಮದ್ದಳೆ #ಪಾರಿಜಾತಾಪಹಾರ #ಸೂರ್ಯನಾರಾಯಣಪದಕಣ್ಣಾಯ #ಬಾಯಾರು

🌿 ಹಿರಿಯ ಜೀವಗಳ ಭಾವ 🌿ಜೀವನದ ಅನುಭವ, ನೆನಪುಗಳು ಮತ್ತು ಮೌಲ್ಯಗಳಿಂದ ತುಂಬಿದ ಹಿರಿಯರ ಮನಸ್ಸಿನ ಭಾವನೆಗಳನ್ನು ಅರಿಯುವ ಒಂದು ವಿಶೇಷ ಸಂವಾದ…🎙️ ಶ...
05/09/2026

🌿 ಹಿರಿಯ ಜೀವಗಳ ಭಾವ 🌿

ಜೀವನದ ಅನುಭವ, ನೆನಪುಗಳು ಮತ್ತು ಮೌಲ್ಯಗಳಿಂದ ತುಂಬಿದ ಹಿರಿಯರ ಮನಸ್ಸಿನ ಭಾವನೆಗಳನ್ನು ಅರಿಯುವ ಒಂದು ವಿಶೇಷ ಸಂವಾದ…

🎙️ ಶ್ರೀ ಬಿ. ವೆಂಕಟರಮಣ ಅವರೊಂದಿಗೆ ಸಂದರ್ಶನ

ಈ ಕಾರ್ಯಕ್ರಮದಲ್ಲಿ ಹಿರಿಯರ ಜೀವನ ಅನುಭವಗಳು, ಅವರ ಚಿಂತನೆಗಳು ಮತ್ತು ಇಂದಿನ ಸಮಾಜಕ್ಕೆ ನೀಡುವ ಸಂದೇಶಗಳನ್ನು ಕೇಳುವ ಅವಕಾಶ.

ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಪ್ಪದೆ ಆಲಿಸಿ!
https://youtu.be/Anjb8ZXc0co


#ಹಿರಿಯಜೀವಗಳು









🎙️ ಅಮರಧ್ವನಿ. ನಮ್ಮ ಧ್ವನಿಮುದ್ರಣ ಭಂಡಾರರದಿಂದ ಆಯ್ದ ಕಾರ್ಯಕ್ರಮ.ಪರಿಸರ ತಜ್ಞ ಕುಂಬೇರ ಶರು ಸುಬ್ಬಯ್ಯ ಅವರೊಂದಿಗೆ ಸಂದರ್ಶನ (ಭಾಗ-2) 🌿🐦ಕೃಷಿ,...
05/09/2026

🎙️ ಅಮರಧ್ವನಿ. ನಮ್ಮ ಧ್ವನಿಮುದ್ರಣ ಭಂಡಾರರದಿಂದ ಆಯ್ದ ಕಾರ್ಯಕ್ರಮ.

ಪರಿಸರ ತಜ್ಞ ಕುಂಬೇರ ಶರು ಸುಬ್ಬಯ್ಯ ಅವರೊಂದಿಗೆ ಸಂದರ್ಶನ (ಭಾಗ-2) 🌿🐦

ಕೃಷಿ, ವನ್ಯಜೀವಿ, ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿಯ ಒಡನಾಟದ ಅಮೂಲ್ಯ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಖ್ಯಾತ ಪರಿಸರ ತಜ್ಞರಾದ ಕುಂಬೇರ ಶರು ಸುಬ್ಬಯ್ಯ. ತಪ್ಪದೇ ಆಲಿಸಿ!

ಕಾರ್ಯಕ್ರಮ: ಅಮರಧ್ವನಿ (ಸಂದರ್ಶನ - ಭಾಗ 2)

ಅತಿಥಿ: ಕುಂಬೇರ ಶರು ಸುಬ್ಬಯ್ಯ (ಪರಿಸರ ತಜ್ಞರು)

ದಿನಾಂಕ: 05/09/2026 (ಭಾನುವಾರ)

ಸಮಯ: ಮಧ್ಯಾಹ್ನ 1:20 ಕ್ಕೆ

📻 ಆಲಿಸಿ:

ಆಕಾಶವಾಣಿ ಮಡಿಕೇರಿ FM 103.1 MHz

NewsOnAir App ಮೂಲಕ ನೇರಪ್ರಸಾರ

ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಪ್ಪದೆ ಆಲಿಸಿ!
https://youtu.be/gWduBvg79wc

#ಪರಿಸರ #ಸಂದರ್ಶನ

ಕೊಡವಸಿರಿ. ಚಿನ್ಯಾರ್ ಚುಟುಕ ಚಂದೂಕ 🧩✨ಕೇಳುಗರ ಸ್ವಾರಸ್ಯಕರ, ಚುಟುಕು ಹಾಗೂ ನಗೆಯುಕ್ಕಿಸುವ ಚುಟುಕಗಳ ಅಪರೂಪದ ಸಂಗ್ರಹ!ನಿಮ್ಮನ್ನು ನಗಿಸಲು, ಯೋಚ...
05/09/2026

ಕೊಡವಸಿರಿ.

ಚಿನ್ಯಾರ್ ಚುಟುಕ ಚಂದೂಕ 🧩✨

ಕೇಳುಗರ ಸ್ವಾರಸ್ಯಕರ, ಚುಟುಕು ಹಾಗೂ ನಗೆಯುಕ್ಕಿಸುವ ಚುಟುಕಗಳ ಅಪರೂಪದ ಸಂಗ್ರಹ!

ನಿಮ್ಮನ್ನು ನಗಿಸಲು, ಯೋಚಿಸಲುಹಚ್ಚಲು ಬರ್ತಿದೆ ನಮ್ಮ ವಿಶೇಷ ಕಾರ್ಯಕ್ರಮ. ತಪ್ಪದೆ ಕೇಳ್ಕೊಳಿ! 😊

🎙️ ಪ್ರಸ್ತುತಿ: ಸಂತೋಷ್ ಕೆ. ಎನ್ & ವಿನಿತಾ ಮಾದಪ್ಪ

05/09/2026

ಆಕಾಶವಾಣಿ ಮಡಿಕೇರಿ - ಅಮರಧ್ವನಿ (Akashvani Archives) ವಿಶೇಷ ಪ್ರಸಾರ


ಮಂಜನೇರಿದ ವಾಣಿ – ಆಕಾಶವಾಣಿ ಆರ್ಕೈವ್ಸ್ ವತಿಯಿಂದ ವಿಶೇಷ ರೂಪಕ

Address

Akashavani
Madikeri
571201

Telephone

08272229488

Website

Alerts

Be the first to know and let us send you an email when Akashvani Madikeri posts news and promotions. Your email address will not be used for any other purpose, and you can unsubscribe at any time.

Contact The Organization

Send a message to Akashvani Madikeri:

Shortcuts

Share