V.Devaraj

V.Devaraj Contact information, map and directions, contact form, opening hours, services, ratings, photos, videos and announcements from V.Devaraj, Political organisation, Malur.

04/03/2026
17/02/2026

ಸಾರ್ವಜನಿಕ ಪ್ರಕಟಣೆ
ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಉತ್ಪನ್ನಗಳ ಸುರಕ್ಷತೆ ಕುರಿತು ತಪ್ಪು ಮತ್ತು ಆಧಾರರಹಿತ ಮಾಹಿತಿಯನ್ನು ಹರಡಲಾಗುತ್ತಿದೆ. KMF ಸಂಸ್ಥೆ Food Safety and Standards Authority of India ನಿಗದಿಪಡಿಸಿದ ಎಲ್ಲಾ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ.

ನಂದಿನಿ ಹಾಲು ಮತ್ತು ಹಾಲು ಉತ್ಪನ್ನಗಳು ಸಂಪೂರ್ಣ ಸುರಕ್ಷಿತ, ಸ್ವಚ್ಛ ಹಾಗೂ ಉತ್ತಮ ಗುಣಮಟ್ಟದ್ದಾಗಿವೆ ಎಂದು ನಮ್ಮ ಗ್ರಾಹಕರಿಗೆ ಭರವಸೆ ನೀಡುತ್ತೇವೆ. ಇಂತಹ ತಪ್ಪು ಮಾಹಿತಿಯನ್ನು ಹರಡುವವರ ವಿರುದ್ಧ KMF ಕಾನೂನು ಕ್ರಮ ಕೈಗೊಳ್ಳಲು ಬದ್ಧವಾಗಿದೆ.

#ನಂದಿನಿ

25/10/2025

KMF ನಂದಿನಿಯ ಹೊಸ ದಾಖಲೆ – ದಸರಾ, ದೀಪಾವಳಿಯಲ್ಲಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳ ಮಾರಾಟ

ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳ ಮಾರಾಟ ಮಾಡುವ ಮೂಲಕ ಕರ್ನಾಟಕದ ಹೆಮ್ಮೆಯ ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ ಹೊಸ ದಾಖಲೆ ನಿರ್ಮಿಸಿದೆ.

ನಂದಿನಿ ಬ್ರ್ಯಾಂಡ್‌ನಡಿಯಲ್ಲಿ ಲಭ್ಯವಿರುವ 40ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳ 1100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳು ಮಾರಾಟವಾಗಿದ್ದು, ಒಟ್ಟಾರೆ ರೂ. 46.00 ಕೋಟಿಯ ದಾಖಲೆಯ ವಹಿವಾಟು ನಡೆಸುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಲಾಗಿದೆ.

ಕಳೆದ ಸಾಲಿಗೆ ಹೋಲಿಸಿದರೆ ಶೇ. 38ರಷ್ಟು ವಹಿವಾಟು ಪ್ರಗತಿಯಾಗಿದ್ದು, ಇದು ಕೆಎಂಎಫ್ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆಯಾಗಿದೆ.

12/08/2024

Humble tributes to Dr. Vikram Sarabhai, the father of India's space program, on his birth anniversary.

His pioneering efforts in establishing institutions like ISRO have left an indelible mark on our nation's scientific and technological journey.

Dr. Sarabhai's remarkable legacy continues to inspire generations, to reach greater heights in space exploration and beyond.

12/08/2024

भारतीय अंतरिक्ष कार्यक्रम के जनक एवं महान वैज्ञानिक श्री विक्रम साराभाई जी के प्रयासों से देश में ISRO जैसे संस्थानों की स्थापना हुई थी। आजादी के बाद पंडित नेहरू जी ने शिक्षा, विज्ञान और तकनीक को आगे बढ़ाने वाले संस्थानों की नींव रखनी शुरू की थी। इसी विजन के तहत 1962 में डॉ विक्रम साराभाई के नेतृत्व में INCOSPAR (इंडियन नेशनल कमेटी फ़ॉर स्पेस रिसर्च) की स्थापना हुई। बाद में इसी का नाम ISRO (इंडियन स्पेस रिसर्च ऑर्गेनाइजेशन) रखा गया।

विक्रम साराभाई जी परमाणु ऊर्जा विभाग के अध्यक्ष रहे और देश के परमाणु ऊर्जा कार्यक्रम को भी मजबूती दी। उनके नेतृत्व में देश में करीब एक दर्जन वैज्ञानिक संस्थानों की स्थापना हुई जिनके दम पर भारत आज अंतरिक्ष जगत की महाशक्ति है।

आज विक्रम साराभाई जी की जयंती के मौके पर उन्हें सादर नमन।

Address

Malur

Website

Alerts

Be the first to know and let us send you an email when V.Devaraj posts news and promotions. Your email address will not be used for any other purpose, and you can unsubscribe at any time.

Contact The Organization

Send a message to V.Devaraj:

Share