14/07/2026
ಮೈಸೂರು ಸಂಸ್ಥಾನದ ವೈಭವವನ್ನು ಕಲೆ, ಸಾಹಿತ್ಯ ಮತ್ತು ಶಿಕ್ಷಣದ ಮೂಲಕ ಜಗತ್ತಿಗೆ ಸಾರಿದ 22ನೇ ಮಹಾರಾಜರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಗೌರವ-ಪೂರ್ವಕ ನಮನಗಳು. ಸಾಂಸ್ಕೃತಿಕ ಪರಂಪರೆಯ ಬೇರುಗಳನ್ನು ಗಟ್ಟಿಗೊಳಿಸಿದ ಆ ದಿವ್ಯ ಚೇತನದ ನೆನಪು ಸದಾ ಹಸಿರು.
ಮಿತ್ರ ಫೌಂಡೇಶನ್ ಅಧ್ಯಕ್ಷರು, ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡರು,ಕೆ. ಆರ್ ಪೇಟೆ ವಿಧಾನಸಭಾ ಕ್ಷೇತ್ರ
K R Pet
Mandya
571426
Be the first to know and let us send you an email when ವಿಜಯ್ ರಾಮೇಗೌಡ ಅಭಿಮಾನಿಗಳ ಬಳಗ, ಕೆ.ಆರ್ .ಪೇಟೆ posts news and promotions. Your email address will not be used for any other purpose, and you can unsubscribe at any time.