05/05/2026
#ಕೃಷ್ಣವೇಣಿಟ್ರಾಕ್ಟರ‌್ಸ್ ಶೋ ರೂಂ ಮಾಲೀಕರಾದ #ಕೆಎಸ್‌ಹೊನ್ನೇಗೌಡ ದಂಪತಿಗಳ #ವಿವಾಹವಾರ್ಷಿಕೋತ್ಸವ ದ ಅಂಗವಾಗಿ ಹೊನ್ನೇಗೌಡರ ಕುಟುಂಬ & ಮತ್ತವರ ಸ್ನೇಹ ಬಳಗ ಹಾಗೂ ಮಂಡ್ಯ ಸರ್ಕಾರಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ (ಮಿಮ್ಸ್) ವತಿಯಿಂದ ಕೋಣನಹಳ್ಳಿ (ವಿಸಿ ಫಾರಂ ಗೇಟ್)ನ ಬಳಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು 30ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ...
#ರಕ್ತದಾನಿಯೇ_ನಿಜವಾದ_ಹೀರೋ
#ರಕ್ತದಾನ