ಶಿವಶಕ್ತಿ ಬ್ರದರ್ಸ್ ನಿಟಿಲಾಪುರ -Ssb

  • Home
  • India
  • Mangalore
  • ಶಿವಶಕ್ತಿ ಬ್ರದರ್ಸ್ ನಿಟಿಲಾಪುರ -Ssb

ಶಿವಶಕ್ತಿ ಬ್ರದರ್ಸ್ ನಿಟಿಲಾಪುರ -Ssb Contact information, map and directions, contact form, opening hours, services, ratings, photos, videos and announcements from ಶಿವಶಕ್ತಿ ಬ್ರದರ್ಸ್ ನಿಟಿಲಾಪುರ -Ssb, Social service, Netla, Golthamajlu Village, Bantwala Taluk, Kalladka Post/, Mangalore.

80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಮ್ಮ ಸಂಘದ ವತಿಯಿಂದ ನೆಟ್ಲ ಶಾಲೆಯ, ನೆಟ್ಲ ಅಂಗನವಾಡಿಯ ಮತ್ತು ಬೊಮ್ಮನಕೋಡಿ ಅಂಗನವಾಡಿಯ ಎಲ್ಲಾ ಮಕ್ಕಳಿಗೆ ...
16/08/2026

80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಮ್ಮ ಸಂಘದ ವತಿಯಿಂದ ನೆಟ್ಲ ಶಾಲೆಯ, ನೆಟ್ಲ ಅಂಗನವಾಡಿಯ ಮತ್ತು ಬೊಮ್ಮನಕೋಡಿ ಅಂಗನವಾಡಿಯ ಎಲ್ಲಾ ಮಕ್ಕಳಿಗೆ ಆರ್ಟ್ ಕಿಟ್ ಕೊಡುಗೆ ನೀಡಲಾಗಿದೆ.

ಸಂಘದ ಸದಸ್ಯರಾದ ನರೇಂದ್ರ ನಿಟಿಲಾಪುರ ಇವರು ಸಹಕರಿಸಿದ್ದಾರೆ..

ಸ್ವಾತಂತ್ರ್ಯೋತ್ಸವ 2026
16/08/2026

ಸ್ವಾತಂತ್ರ್ಯೋತ್ಸವ 2026

ಶಿವಶಕ್ತಿ ಬ್ರದರ್ಸ್ ನಿಟಿಲಾಪುರ(ರಿ.) ಟ್ರಸ್ಟ್ ಶಿವಶಕ್ತಿ ಸಂಘದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಸಂಘದ ನೇತೃತ್ವದಲ್ಲಿ, ಊರ ಪರವೂರ ದಾನಿಗಳ ಸಹಕಾರ...
25/06/2026

ಶಿವಶಕ್ತಿ ಬ್ರದರ್ಸ್ ನಿಟಿಲಾಪುರ(ರಿ.) ಟ್ರಸ್ಟ್

ಶಿವಶಕ್ತಿ ಸಂಘದ ಬೆಳ್ಳಿಹಬ್ಬದ ಸವಿನೆನಪಿಗಾಗಿ
ಸಂಘದ ನೇತೃತ್ವದಲ್ಲಿ, ಊರ ಪರವೂರ ದಾನಿಗಳ ಸಹಕಾರದಿಂದ ನೂತನವಾಗಿ ನಿರ್ಮಾಣಗೊಂಡ ಮಹಾದ್ವಾರವು 2023ರ ಜಾತ್ರೋತ್ಸವದ ಶುಭಗಳಿಗೆಯಲ್ಲಿ ಲೋಕಾರ್ಪಣೆಗೊಂಡಿರುವುದು ತಮಗೆಲ್ಲರಿಗೂ ಅರಿವಿದೆ.

2026 ಜೂನ್ 21 ರ ಯೋಗ ದಿನದಂದು ಶ್ರೀ ನಿಟಿಲಾಕ್ಷ ಸದಾಶಿವ ಮಹಾದ್ವಾರದ ಮುಂದೆ ಹೈ ಮಾಸ್ಕ್ ಸೋಲಾರ್ ಎಲ್ಇಡಿ ಬೀದಿ ದೀಪವನ್ನು ಊರಿನ ಹಿರಿಯರಾದ ಮೀನಾಕ್ಷಿ ಪಿಲಿಂಜ, ಪುಷ್ಪ ದೇವಾಡಿಗ ಮತ್ತು ಪ್ರಕಾಶ್ ದೇವಾಡಿಗ ಇವರು ಉದ್ಘಾಟನೆಯನ್ನು ನಡೆಸಿದರು.

ಶಿವಶಕ್ತಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತು ಊರಿನ ಹಿರಿಯರಾದ ಶಂಕರ ಮಾಸ್ಟರ್, ಚಂದು ನಾಯ್ಕ ಉಪಸ್ಥಿತರಿದ್ದರು..

27/03/2026
ದಿನಾಂಕ 21 ಮಾರ್ಚ್ 2026 ಸಂಜೆ 8:00ಕ್ಕೆ
12/03/2026

ದಿನಾಂಕ 21 ಮಾರ್ಚ್ 2026 ಸಂಜೆ 8:00ಕ್ಕೆ

Address

Netla, Golthamajlu Village, Bantwala Taluk, Kalladka Post/
Mangalore
574222

Website

Alerts

Be the first to know and let us send you an email when ಶಿವಶಕ್ತಿ ಬ್ರದರ್ಸ್ ನಿಟಿಲಾಪುರ -Ssb posts news and promotions. Your email address will not be used for any other purpose, and you can unsubscribe at any time.

Shortcuts

Share

Category