Day Nulm Someshwara TMC

Day Nulm Someshwara TMC Created on 25/07/2023 for NULM SECTION OF SOMESHWARA TMC

25/01/2024
ಸೋಮೇಶ್ವರ ಪುರಸಭೆ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಬರ್ ನಿಧಿ,...
25/01/2024

ಸೋಮೇಶ್ವರ ಪುರಸಭೆ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಬರ್ ನಿಧಿ, ಸ್ವ-ನಿಧಿ ಮೇಳ, ಸ್ವ-ನಿಧಿ ಸೇ ಸಮೃದ್ಧಿ ಮೇಳ,ಸ್ವ-ನಿಧಿ ಸೇ ಸಮೃದ್ಧಿ ಮಾಸ ಮತ್ತು ನಾನು ಕೂಡ ಡಿಜಿಟಲ್ ಮೇಳದ ಶಿಬಿರ ಸೋಮೇಶ್ವರ ಪುರಸಭಾ ವಠಾರದಲ್ಲಿ ಶನಿವಾರ ನಡೆಯಿತು.
ಸೋಮೇಶ್ವರ ಪುರಸಭೆ ಪೌರಾಯುಕ್ತ ಮತ್ತಡಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಾಂಶನೆಯ ಮಾತನ್ನಾಡಿದರು.
ಜಿಲ್ಲಾ ಡೇ ನಲ್ಮ್ ಅಭಿಯಾನದ ವ್ಯವಸ್ಥಾಪಕ ಅಚ್ಚುತ ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಆರ್ಥಿಕ ಸಾಕ್ಷರತಾ ಸಂಪನ್ಮೂಲ ಕೇಂದ್ರದ ಸಂಘಟಕಿ ವೈಶಾಲಿ ಸಾಮಾಜಿಕ ಭದ್ರತಾ ಯೋಜನೆತ ಬಗ್ಗೆ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶಂಕರಿ, ಸೋಮೇಶ್ವರ ಪುರಸಭೆ ಪರಿಸರ ಅಭಿಯಂತರರಾದ ಪುನಿತ್, ಬೀರಿ ಎಸ್.ಬಿ.ಐ ಬ್ಯಾಂಕ್ ಮೆನೇಜರ್ ನಿತಿನ್, ಯೂನಿಯನ್ ಬ್ಯಾಂಕ್ ತೊಕ್ಕೋಟ್ಟು ಮೆನೇಜರ್ ಸಂಜೀವ ಕಮಾರ್, ಕಂದಾಯ ಅಧಿಕಾರಿ ಪುರುಷೋತ್ತಮ್,ಸೋಮೇಶ್ವರ ಪುರಸಭಾ ಸಮುದಾಯ ಸಂಘಟಕ ರೋಹಿನಾಥ್, ಸೋಮೇಶ್ವರ ಪುರಸಭಾ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು,
ಸೋಮೇಶ್ವರ ಪುರಸಭಾ ಸಮುದಾಯ ಸಂಪನ್ಮೂಲ ವ್ಯಕ್ತಿ ಸುರೇಖಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ವಿಶಾಲಾಕ್ಷಿ ಸ್ವಾಗತಿಸಿದರು.

25/01/2024

Address

Near Ullala Railway Station Road
Mangalore
575022

Opening Hours

Monday 9:30am - 5:30pm

Website

Alerts

Be the first to know and let us send you an email when Day Nulm Someshwara TMC posts news and promotions. Your email address will not be used for any other purpose, and you can unsubscribe at any time.

Share