Ashrith Nonda

Ashrith Nonda District Vice President - Yuva Morcha Dakshina Kannada

ವಿಶ್ವ ಹಿಂದೂ ಪರಿಷತ್ - ಬಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಪುತ್ತೂರು ವತಿಯಿಂದ ನಡೆದ "ಪುತ್ತೂರು ಚಲೋ" ಕಾರ್ಯಕ್ರಮ.
01/09/2026

ವಿಶ್ವ ಹಿಂದೂ ಪರಿಷತ್ - ಬಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಪುತ್ತೂರು ವತಿಯಿಂದ ನಡೆದ "ಪುತ್ತೂರು ಚಲೋ" ಕಾರ್ಯಕ್ರಮ.

ಇಂದು ಬಾಲಕೃಷ್ಣ ಮಂದಿರ (ರಿ.) ಕುಂಪಲದ ಕುಂಪಲಾಷ್ಟಮಿ ಉತ್ಸವದಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕ...
30/08/2026

ಇಂದು ಬಾಲಕೃಷ್ಣ ಮಂದಿರ (ರಿ.) ಕುಂಪಲದ
ಕುಂಪಲಾಷ್ಟಮಿ ಉತ್ಸವದಲ್ಲಿ ಭಾಗವಹಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮಂಗಳೂರು ಮಂಡಲ ಅಧ್ಯಕ್ಷರಾದ ಶ್ರೀ ಜಗದೀಶ್ ಕುವೈತ್ತಬೈಲು, ಮಂಗಳೂರಿನಿಂದ ಭಾರತೀಯ ಸೇನೆಗೆ ಸೇರಿದ ಪ್ರಥಮ ಮಹಿಳೆ ಅಹಲ್ಯ ಕುಲಾಲ್ ಉಪಸ್ಥಿತರಿದ್ದರು.

ಇಂದು ನಡೆದ 137ನೇ ಮನ್ ಕಿ ಬಾತ್ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರ...
30/08/2026

ಇಂದು ನಡೆದ 137ನೇ ಮನ್ ಕಿ ಬಾತ್ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಮಂಗಳೂರು ಮಂಡಲ ಅಧ್ಯಕ್ಷರಾದ ಶ್ರೀ ಜಗದೀಶ್ ಕುವೈತ್ತಬೈಲು ಯವರೊಂದಿಗೆ ಮಂಗಳೂರು ಮಂಡಲದ ಬೂತ್ ಸಂಖ್ಯೆ 137 ರಲ್ಲಿ ವೀಕ್ಷಿಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಶೋಷಿತರು, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಯುಗಪುರುಷ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗ...
28/08/2026

ಶೋಷಿತರು, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಯುಗಪುರುಷ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಶುಭಾಶಯಗಳು.

ರಕ್ಷಾ ಬಂಧನ ಹಬ್ಬವು ಭ್ರಾತೃತ್ವದ ಸಂಕೇತವಾಗಿದೆ. ನಾವೆಲ್ಲರೂ ರಕ್ಷಣೆಯನ್ನು ಧರಿಸೋಣ, ರಾಷ್ಟ್ರ ರಕ್ಷಣೆಗೆ ಮುಂದಾಗೋಣ.
28/08/2026

ರಕ್ಷಾ ಬಂಧನ ಹಬ್ಬವು ಭ್ರಾತೃತ್ವದ ಸಂಕೇತವಾಗಿದೆ. ನಾವೆಲ್ಲರೂ ರಕ್ಷಣೆಯನ್ನು ಧರಿಸೋಣ, ರಾಷ್ಟ್ರ ರಕ್ಷಣೆಗೆ ಮುಂದಾಗೋಣ.

25/08/2026

ಸ್ವಾಮಿ ಮಂಜುನಾಥ 🙏

25/08/2026

ಕೇರಳದ ಪಾಲಕ್ಕಾಡ್ ವಿಭಾಗದಿಂದ ಕರ್ನಾಟಕದ ಮೈಸೂರು ವಿಭಾಗಕ್ಕೆ ಮಂಗಳೂರಿನ ರೈಲ್ವೆ ವಿಭಾಗವನ್ನು ವರ್ಗಾಯಿಸಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ. ಆದರೆ, ಕಾಂಗ್ರೆಸ್ ನಾಯಕರು ಇದನ್ನು ಸಂಭ್ರಮಿಸುವ ಬದಲು ತಮ್ಮ ರಾಜಕೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ.

ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮೌನವಹಿಸುವ ಬದಲು, ಈ ಮಹತ್ವದ ನಿರ್ಧಾರವನ್ನು ಸಾಕಾರಗೊಳಿಸಲು ಶ್ರಮಿಸಿದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ, ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ, ನಮ್ಮ ದಕ್ಷಿಣ ಕನ್ನಡದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರುಗಳಿಗೆ ಧನ್ಯವಾದ ಸಲ್ಲಿಸಬೇಕು.

25/08/2026
"ಡಿಲಿಟ್‌ಕುಮಾರ"ನಾಡಿನ 18 ಲಕ್ಷ ವಯೋವೃದ್ಧರ ಪಿಂಚಣಿಗೆ ಕತ್ತರಿ ಹಾಕಿದ  ಸಿಎಂ DK Shivakumar ಅವರೇ, ತಮ್ಮ ಹೆಸರನ್ನು ಡಿಲಿಟ್‌ಕುಮಾರ್‌ ಎಂದೂ ...
20/08/2026

"ಡಿಲಿಟ್‌ಕುಮಾರ"

ನಾಡಿನ 18 ಲಕ್ಷ ವಯೋವೃದ್ಧರ ಪಿಂಚಣಿಗೆ ಕತ್ತರಿ ಹಾಕಿದ ಸಿಎಂ DK Shivakumar ಅವರೇ, ತಮ್ಮ ಹೆಸರನ್ನು ಡಿಲಿಟ್‌ಕುಮಾರ್‌ ಎಂದೂ ಬದಲಿಸಿಕೊಳ್ಳುವುದು ಸೂಕ್ತವಲ್ಲವೇ?


18/08/2026

ರಾಯೆರುಲ್ಲೆರ್🙏
ನಮ್ಮೆಲ್ಲರ ಆರಾಧ್ಯದೈವ, ಕಲಿಯುಗದ ಕಾಮಧೇನು, ಗುರು ರಾಘವೇಂದ್ರ ಸ್ವಾಮಿಗಳ ಬಗ್ಗೆ ತುಳುವಿನಲ್ಲಿ ಅದ್ಭುತವಾದ ಹಾಡು ಹಾಡಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರವರು...

Address

Mangalore
575003

Telephone

+918123998266

Website

Alerts

Be the first to know and let us send you an email when Ashrith Nonda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ashrith Nonda:

Shortcuts

Share