Best Brigade

Best Brigade RAKSH*TH FOR BELTHANGADY

20/03/2026
03/03/2026
*ಬೆಳ್ತಂಗಡಿ; ತಾಲೂಕಿನ ಮಚ್ಚಿನ, ಕೊರಂಜ ಪ್ರಾಥಮಿಕ ಶಾಲೆಗಳು ಕೆಪಿಎಸ್‌ ಶಾಲೆಯಾಗಿ, ( ಕರ್ನಾಟಕ ಪಬ್ಲಿಕ್ ಸ್ಕೂಲ್) ಮೇಲ್ದರ್ಜೆಗೆ : ರಕ್ಷಿತ್ ಶಿ...
15/10/2025

*ಬೆಳ್ತಂಗಡಿ; ತಾಲೂಕಿನ ಮಚ್ಚಿನ, ಕೊರಂಜ ಪ್ರಾಥಮಿಕ ಶಾಲೆಗಳು ಕೆಪಿಎಸ್‌ ಶಾಲೆಯಾಗಿ, ( ಕರ್ನಾಟಕ ಪಬ್ಲಿಕ್ ಸ್ಕೂಲ್) ಮೇಲ್ದರ್ಜೆಗೆ : ರಕ್ಷಿತ್ ಶಿವರಾಮ್*

https://belthangadysamachara.com/2025/10/15/9073/

ಈ ಲಿಂಕ್ ಮೂಲಕ *ಬೆಳ್ತಂಗಡಿ ಸಮಾಚಾರ* ಗ್ರೂಪಿಗೆ ಸೇರಿ
https://chat.whatsapp.com/L5Tmx4Hrin7JwkpRj3KX14?mode=ac_t

ಬೆಳ್ತಂಗಡಿ. ತಾಲೂಕಿನ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಮಚ್ಚಿನ, ಕೊರಂಜ, ಶಾಲೆಗಳನ್ನು ಕೆಪಿಎಸ್ ( ಕರ್ನಾಟಕ ಪಬ್ಲಿಕ್ ಸ್ಕೂಲ....

ಬೆಳ್ತಂಗಡಿ ತಾಲೂಕಿನ ಜನತೆಯ ಬಹುದಿನದ ಬೇಡಿಕೆ  ಕರ್ನಾಟಕ ಸರ್ಕಾರದ ಯೋಜನೆ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ...
09/10/2025

ಬೆಳ್ತಂಗಡಿ ತಾಲೂಕಿನ ಜನತೆಯ ಬಹುದಿನದ ಬೇಡಿಕೆ ಕರ್ನಾಟಕ ಸರ್ಕಾರದ ಯೋಜನೆ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಉಪಹಾರ ಮತ್ತು ಊಟ ಒದಗಿಸುವ *ಇಂದಿರಾ ಕ್ಯಾಂಟೀನ್* ದಿನಾಂಕ 11.10. 2025 ನೇ ಶನಿವಾರ ಬೆಳಗ್ಗೆ 10. 00 ಗಂಟೆಗೆ ನಡೆಯಲಿದೆ. ನಂತರ ನಿಗಮ ಮಂಡಳಿಗಳ ನೂತನ ಅಧ್ಯಕ್ಷರುಗಳಿಗೆ ಸನ್ಮಾನ ಮತ್ತು ಕಾರ್ಯಕರ್ತರ ಸಭೆ ನಡೆಯಲಿದೆ ಸರ್ವರಿಗೂ ಪ್ರೀತಿಯ ಸ್ವಾಗತ.
Raksh*th Shivaram Siddaramaiah Rahul Gandhi Mithun Rai

ಸಿದ್ದಕಟ್ಟೆ  ಬ್ರಹ್ಮಶ್ರೀ ನಾರಾಯಣಗುರು ಸಮಾಜ  ಸೇವಾ ಸಂಘ,(ರಿ) ಮತ್ತು ಬಂಟರ ಸಂಘ ಸಿದ್ದಕಟ್ಟೆ ವಲಯ, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್, ರೋಟರಿ ...
05/10/2025

ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ,(ರಿ) ಮತ್ತು ಬಂಟರ ಸಂಘ ಸಿದ್ದಕಟ್ಟೆ ವಲಯ, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್, ರೋಟರಿ ಕ್ಲಬ್ ಸಿದ್ದಕಟ್ಟೆ ಸಿದ್ದಕಟ್ಟೆ ಪಲ್ಗುಣಿ, ಎ. ಜೆ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ, ನಡೆದ ವೈದ್ಯಕೀಯ ಉಚಿತ ವೈದ್ಯಕೀಯ ತಪಾಸಣಾ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ಶುಭ ಹಾರೈಸಿದರು.


ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವದಲ್ಲಿ    ಯುವವಾಹಿನಿ (ರಿ.)ಬೆಳ್ತಂಗಡಿ ಘಟಕದ ಸದಸ್ಯರೊಂದಿಗೆ
01/10/2025

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವದಲ್ಲಿ ಯುವವಾಹಿನಿ (ರಿ.)ಬೆಳ್ತಂಗಡಿ ಘಟಕದ ಸದಸ್ಯರೊಂದಿಗೆ

Address

Mangalore

Alerts

Be the first to know and let us send you an email when Best Brigade posts news and promotions. Your email address will not be used for any other purpose, and you can unsubscribe at any time.

Share

Category