Mangalore North Congress

Mangalore North Congress ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್

23/02/2026
29/11/2025

ಬಿಹಾರ ಚುನಾವಣೆ ಮುಗಿದಿದೆ, ವಿಪಕ್ಷಗಳಿಗೆ ಸೋಲಾಗಿದೆ.

ಬಿಜೆಪಿ ಗೆಲುವಿನಲ್ಲಿ ಚುನಾವಣಾ ಆಯೋಗದ ಪಾತ್ರ ಸ್ಪಷ್ಟವಾಗಿ ಬಯಲಾಗಿದೆ.

ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ
ಕಾಂಗ್ರೆಸ್ಸಿನ ಹಲವು ಬೆಂಬಲಿಗರು
ಮತಾಧಿಕಾರದಿಂದ ವಂಚಿತರಾಗಿದ್ದರು.

ಈ ಬಗ್ಗೆ ನಾನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ದೊಡ್ಡ ನಾಯಕರಲ್ಲಿ ಹೇಳಿದ್ದೆ.

ನಾನು ಕುಳಿತಿದ್ದ ಒಂದು ಬೂತಿನಲ್ಲಿ 15 ರಿಂದ 20 ಮತದಾರರು ಮತ ಹಾಕುವ ಅಧಿಕಾರದಿಂದ ವಂಚಿತರಾಗಿದ್ದಾರೆ ಹಾಗಿರುವಾಗ ಇಡೀ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 290 ಬೂತುಗಳಲ್ಲಿ ಎಷ್ಟು ಮತದಾರರು ಅಧಿಕಾರದಿಂದ ವಂಚಿತರಾಗಿರಬಹುದು ಎಂದು.

ಆ ಕಾಂಗ್ರೆಸ್ ನಾಯಕರು ಈ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿರುವುದು ನಾನು ಕಂಡಿಲ್ಲ.

ಕಾಂಗ್ರೆಸ್ ನಾಯಕರ ಈ ನಿಷ್ಕ್ರಿಯತೆಯೇ ಬಿಜೆಪಿ ಹಾಗೂ ಚುನಾವಣಾ ಆಯೋಗ ನೇರಾನೇರ ಅಕ್ರಮದಲ್ಲಿ ತೊಡಗಲು ಕಾರಣ.
ಬಿಹಾರದ ಚುನಾವಣೆಯ ಅಕ್ರಮದ ಬಗ್ಗೆ ಖ್ಯಾತ ಯೂಟ್ಯೂಬರ್ ದ್ರುವ ರಾಟಿ ಪುರಾವೆ ಸಹಿತ ಬಯಲು ಮಾಡಿರುವ ವೀಡಿಯೊ ಇಲ್ಲಿ ನೀಡಲಾಗಿದೆ.

ನಮ್ಮ ನಾಯಕರು ಯಾರೂ ಇದನ್ನು ಶೇರ್ ಮಾಡುವುದಿಲ್ಲ,
ನಾವು ಈ ಕೆಲಸ ಮಾಡೋಣ.

fans Indian National Congress - Dakshina Kannada DK Shivakumar Siddaramaiah Rahul Gandhi Dinesh Gundu Rao Mithun Rai Harish Kumar R dsouza

12/04/2025
18/10/2024

15/09/2024

Wishing everyone a happy and prosperous Onam!

May the joyous spirit of this beautiful festival bring new beginnings and happiness to your life.

29/06/2024

😄😄😄

Address

Mangalore
575015

Website

Alerts

Be the first to know and let us send you an email when Mangalore North Congress posts news and promotions. Your email address will not be used for any other purpose, and you can unsubscribe at any time.

Contact The Organization

Send a message to Mangalore North Congress:

Share