26/03/2024
*ಮೈಮುನ ಫೌಂಡೇಶನ್ ( ರಿ) ಸಂಸ್ಥೆಯ ವಿಶೇಷ ಅತಿಥಿಗಳಿಗೆ ಇವತ್ತಿನ 15ನೆ, ದಿನ,ಅಲ್ಲಾಹ್ ಬರ್ಕತ್ನಿಂದಾ ಕರುಣಿಸಿದ, ಅನುಗ್ರಹಿಸಿದ, ಪವಿತ್ರ ರಂಜಾನ್ ತಿಂಗಳ ಪುಣ್ಯ ಪವಿತ್ರವಾದಲ್ ದಿನಗಳಲ್ಲಿ ನಿರಾಶ್ರಿತ, ನಿರ್ಗತಿಕ, ಸಹೋದರರಿಗೆ ನೀಡಿದ, ಔದಾರ್ಯ....*
*ಅಲ್ ಹಮ್ದುಲಿಲ್ಲ,*
*ತಾರೀಕು 26/3/2024,*
*ಅಲ್ಲಾಹನ ಅನುಗ್ರಹಿತ ದಿವಸ ಅಲ್ಲಾಹನು ಇವರಿಗೆ ಊಟ ನೀಡಲು* *ಕಲಿಸಿದ ಅನ್ನ ನೀರು ಪಾನೀಯಗಳ ರೂಪದಲ್ಲಿ ನಮ್ಮ ಆಶ್ರಮದ ಸಹೋದರರಿಗೆ ಬಂದಂತಹ ಔದಾರ್ಯ ಅಲ್ಲಾಹನ ಇಷ್ಟದಾಸರದಲ್ಲಿ ಅನುಗ್ರಹಿತ ವ್ಯಕ್ತಿ, ನಿಜವಾಗಿಯೂ ನಾವು ಅರ್ಹ ಮತ್ತು ಅಗತ್ಯ ಹಸಿವು, ಉಳ್ಳ ಅನ್ನ ನೀರು, ಬೇಕು ಎಂದು ಹೊಂದ್ದೊತ್ತಿನ ಊಟಕ್ಕೂ ಊರು, ಊರು, ಅಲೆದಾಡುತ್ತಿದ್ದ ಅವನ ಇಷ್ಟ ದಾಸರು.*
*ಇವತ್ತಿನ ಸಮಾಜದಲ್ಲಿ ಬದುಕುವ ನಿಜವಾದ ಪಕಿರ್ ಗಳು,*
*ತನ್ನವರು ತಮ್ಮವರು ಎಲ್ಲರೂ ಇದ್ದರೂ ಆರೋಗ್ಯ ಭಾಗ್ಯವೊಂದೇ ಇಲ್ಲದೆ ಮನೆಯವರಿಗೂ ಬೇಡವಾದವರು, ಇವರು ಭಗವಂತ, ಅಲ್ಲಾಹನಿಗೆ, ಇಷ್ಟವಾದವರು.*
*ಅರ್ಹ ವ್ಯಕ್ತಿಗಳಿಗೆ, ಅಲ್ಲಾಹನು, ಕೊಟ್ಟಿದ್ದನ್ನು ನಾವು ಸಂತೋಷದಿಂದ ಉಣಿಸುತ್ತಿದ್ದೇವೆ,.ಭಗವಂತ ಅಲ್ಲಾಹ್ ಸ್ವೀಕರಿಸಲಿ, ಆಮೀನ್ ..*
*ಇಂತಹ ನಿರಾಶ್ರಿತ ಅನಾಥ ರೋಗಿಗಳು, ನಿರ್ಗತಿಕರು, ನಿರಾಶ್ರಿತರು, ಸೇವೆ ಅಲ್ಲಾಹನ ಪುಣ್ಯ ಪವಿತ್ರವಾದ ಸೇವೆ,*
*ನಮ್ಮ ಇಫ್ತಾರ್ ಕೂಟಕ್ಕೇ ಹಣ್ಣು ಹಂಪಲು ಖರ್ಜೂರ ಸಮೋಸವನ್ನು ಹಾಗೂ 25 ಕೆಜ್ ಅಕ್ಕಿ ನೀಡಿದವರು ಶಂಸಿರ್ ಹರೆಕ್ಕಲ ರವರು ಅಲ್ಲಾಹ್ ಸ್ವೀಕರಿಸಲಿ ಆಮೀನ್*
*ಪ್ರಾರ್ಥಿಸುತ್ತೇನೆ, ಸರ್ವ ರೀತಿಯ ಒಳಿತನ್ನು ನಿಮಗೂ ನಿಮ್ಮ ಕುಟುಂಬಕ್ಕೂ ಧಾರಾಳ ಕರುಣೆಯ ನೋಟ ಬೀರಲೀ ಆಮೀನ್.*
*ಇವತ್ತಿನ ಅಲ್ಲಾಹನು ಆಶ್ರಮದ ಇಫ್ತಾರ್ ಊಟಕ್ಕೆ ಸೂಚಿಸಿದ ದಾನಿಗಳ ಕುಟುಂಬ,*👇
*ಮಂಗಳೂರು ಕಂದಕ್ ಜನಾಬ್ ಖಾಲಿದ್ ರವರ, ಕುಟಂಬದ ಪ್ರಾರ್ತನೆಗೆ,*
*ಮಾವ ಮರ್ಹೋಮ್ ಅಬ್ದುಲ್ ಖಾದರ್ ಹಾಜಿ ರವರ ಹಾಗೂ ಆತ್ತೆ ಮರ್ಹೋಮ್ ಬೀವಿ ಅತಿಕಾ, ರವರ ಹಾಗೂ ಅಣ್ಣ ಮರ್ಹೋಮ್ನ್ ಮಹಮ್ಮದ್ ಫಾರೂಕ್,ರವರ ಮಗ್ಪಿರತ್ ಗೆ ಮರ್ಹಮತ್ ಗೆ ಪ್ರಾರ್ಥಿಸಲು* *ಇವತ್ತಿನ ಇಫ್ತಾರ್ ನೀಡಿರುತ್ತಾರೆ,ಅಲ್ಲಾಹನು ಅವರ ಖಬರ್ ಜೀವನ ಸ್ವರ್ಗದ ಹುದೋಟವಾಗಿಸಲಿ,*
*ಅಲ್ಲಾಹ್ ಅವರು ಗೊತ್ತಿದ್ದೂ ಗೊತ್ತಿಲ್ಲದೆ ಅರಿತೋ ಅರಿಯದೆಯೋ ಮಾಡಿದ ಸರ್ವ ಪಾಪಗಳನ್ನೂ ಮನ್ನಿಸಲಿ, ನಮಗೆಲ್ಲರಿಗೂ ದೀರ್ಘ ಆಯುಷ್ಯ ಆರೋಗ್ಯ ಕೊಟ್ಟು ನಾಳೆ ನಮ್ಮನ್ನು ಸರ್ವರನ್ನು ಅ ಕುಟುಂಬದ ಸರ್ವರನ್ನು ಸನ್ಮಾರ್ಗದಲ್ಲಿ ನೆಲೆ, ನಿಲ್ಲಿಸಿ, ದೀರ್ಘ ಆಯುಷ್ಯ ಕೊಟ್ಟು ಕೊನೆಗೆ ಜನ್ನತುಲ್ ಪೀರ್ದೌಸು ಸ್ವರ್ಗದಲ್ಲಿ ಸೇರಿಸಲಿ, ದಾನಿಗಳ* *ಕುಟಂಬದವರ ಮನಸ್ಸಿನ ಪ್ರತಿಯೊಂದು ಮುರಾದ್ಗಳನ್ನ ಈಡೇರಿಸಲಿ, ಆಮೀನ್, ಅವರಿಗೆ ಅಲ್ಲಾಹ್ ಅನುಗ್ರಹಿಸಲಿ, ಎಲ್ಲಾ ರೀತಿಯ ಒಳಿತನ್ನು ಕರುಣಿಸಲಿ**
*ಇಫ್ತಾರ್ ಕೂಟದ ಸಂಭ್ರಮದಲ್ಲಿ ಸಂತೋಷದಿಂದ ಖುಷಿಯಿಂದ ನಿರಾಶರಿತ ನಿರ್ಗತಿಕ ಅಸಹಾಯಕ ಬಡ ರೋಗಿಗಳಿಗೆ ಅನ್ನದಾನ ನೀಡಿದ ನಿಮ್ಮ ಕುಟುಂಬಕ್ಕೆ ನಿಮ್ಮ ಮಕ್ಕಳಿಗೆ ಎಂದು ಅನ್ನವನ್ನು ಕಮ್ಮಿ ಮಾಡದಿರಲಿ, ಅಲ್ಲಾಹನು, ಆಮೀನ್.*
*ನಮ್ಮ ವಿಶೇಷ ಅತಿಥಿಗಳ ಮುಗ್ಧ ಮನಸ್ಸಿನ ಭಕ್ತಿಯ ಪ್ರಾರ್ಥನೆಯ ಫಲದಿಂದ, ನಿಮ್ಮ ಎಲ್ಲಾ ಉದ್ದೇಶಗಳನ್ನು ಅಲ್ಲಾಹನು ಈಡೇರಿಸಲಿ,*
ನಿಮಗೂ ನಿಮ್ಮ ಕುಟುಂಬಕ್ಕೂ ಸ್ವರ್ಗದ ಬಕ್ಷನವನ್ನು ಕರುಣಿಸಲಿ, ಇನ್ನಷ್ಟು ದಾನ ಧರ್ಮಗಳನ್ನು ಮಾಡಲು ನಿಮಗೆ ದೀರ್ಘ ಆಯುಷ್ಯ ಆರೋಗ್ಯ ಐಶ್ವರ್ಯ ಅಂತಸ್ತು ನೆಮ್ಮದಿ, ನಿಮಗೂ ನಿಮ್ಮ ಕುಟುಂಬಕ್ಕೂ ದಾರಾಳವಾಗಿ ವರ್ಷಿಸಲಿ, ಎಂದು ಪ್ರಾರ್ಥಿಸುತ್ತೇವೆ,
*ಆಮೀನ್ ಅಲ್ಲಾಹನು ಸ್ವೀಕರಿಸಲಿ,*
*𝐁𝐀𝐍𝐊 𝐍𝐀𝐌𝐄 : 𝐔𝐍𝐈𝐎𝐍 𝐁𝐀𝐍𝐊*
*𝐀/𝐂 𝐍𝐀𝐌𝐄 : 𝐌𝐀𝐈𝐌𝐔𝐍𝐀 𝐅𝐎𝐔𝐍𝐃𝐀𝐓𝐈𝐎𝐍*
*𝐀/𝐂 𝐍𝐔𝐌𝐁𝐄𝐑 : 520101264468520*
*𝐈𝐅𝐒𝐂 𝐂𝐎𝐃𝐄 : 𝐔𝐁𝐈𝐍0901971*
ಫೋನ್ ಪೇ 9591088643
*ಮೈಮುನ ಫೌಂಡೇಶನ್ ಆಪತ್ಬಾಂಧವ ಸೈಕೋ* *ರಿಹ್ಹಬಿಲಿಟೇಶನ್ ಸೆಂಟರ್ (ರಿ ) ಇಂದಿರಾ ಕ್ನಗರ ಹಳೆಯಂಗಡಿ ಮುಲ್ಕಿ ಮಂಗಳೂರು..*
*ಇಫ್ತಾರ್ ಕೂಟ ಕೊಡಲು ಬಯಸುವವರು. ಈ ನಂಬರಿಗೆ ಕರೆ ಮಾಡಿ, 9591088643 ಅಥವಾ ಇದಕ್ಕೆ ಫೋನ್ ಪೆ ಮಾಡಬಹುದು 6000 ರೂಪಾಯಿ ನೀಡಿ ಸಹಕರಿಸಿ... ಈ ಸತ್ಕರ್ಮ ಬಡವರ ನಿರ್ಗತಿಕ ನಿರಾಶ್ರಿತರ ಸಂತೋಷಕ್ಕೆ ಕಾರಣವಾಗುತ್ತದೆ ಅಲ್ಲಾಹನ ಸಂಪ್ರೀತಿಗೆ ಹತ್ತಿರವಾಗುತ್ತದೆ ಅಲ್ಲಾಹನು ಸ್ವೀಕರಿಸಲಿ,*
*ಆಸಿಫ್ ಆಪತ್ಬಾಂಧವ* .🖊️