Manjula Nayak official

Manjula Nayak official ಸರ್ವೇ ಜನ ಸುಖಿನೋ ಭವಂತು

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡ) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್...
31/08/2026

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡ) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು, ಆತ್ಮೀಯರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ಉರ್ವಾದಲ್ಲಿರುವ ಮೂಡ ಕಚೇರಿಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಮತಿ ಮಂಜುಳಾ ನಾಯಕ್ ಭೇಟಿಯಾಗಿ ಅಭಿನಂದಿಸಿ, ಶುಭ ಹಾರೈಸಿದರು.

ಮಂಗಳೂರು ನಗರದ ಮಣ್ಣಾಗುಡ್ಡೆಯ ಶ್ರೀ ನವದುರ್ಗಾ ದೇವಸ್ಥಾನದ ತುಳಸಿ ಸನ್ನಿಧಾನದಲ್ಲಿ ನಡೆದ "ಸಾಮೂಹಿಕ ಚೂಡಿ ಪೂಜೆ"ಯಲ್ಲಿ ಶ್ರೀಮತಿ ಮಂಜುಳಾ ನಾಯಕ್...
30/08/2026

ಮಂಗಳೂರು ನಗರದ ಮಣ್ಣಾಗುಡ್ಡೆಯ ಶ್ರೀ ನವದುರ್ಗಾ ದೇವಸ್ಥಾನದ ತುಳಸಿ ಸನ್ನಿಧಾನದಲ್ಲಿ ನಡೆದ "ಸಾಮೂಹಿಕ ಚೂಡಿ ಪೂಜೆ"ಯಲ್ಲಿ ಶ್ರೀಮತಿ ಮಂಜುಳಾ ನಾಯಕ್ ರವರು ಭಾಗವಹಿಸಿ,ಮುತೈದಿಯರೊಂದಿಗೆ ಸಂಭ್ರಮದಿಂದ ಚೂಡಿ ಪೂಜೆಯನ್ನು ಆಚರಿಸಿದರು.

ಇತ್ತೀಚೆಗೆ ನಿಧನರಾದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯರು ಹಾಗೂ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ಶ್...
29/08/2026

ಇತ್ತೀಚೆಗೆ ನಿಧನರಾದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯರು ಹಾಗೂ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ಶ್ರೀಯುತ ಲಕ್ಷ್ಮಣ್ ಶೆಟ್ಟಿ ಅವರ ಮನೆಗೆ, ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಖಾತೆಯ ಸಚಿವರಾದ ಮಾನ್ಯ ಶ್ರೀ UT Khader ಅವರೊಂದಿಗೆ ಶ್ರೀಮತಿ ಮಂಜುಳಾ ನಾಯಕ್ ರವರು ಭೇಟಿ ನೀಡಿ, ಕುಟುಂಬದವರಿಗೆ ಧೈರ್ಯ ತುಂಬಲಾಯಿತು.

"ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು" ಎಂಬ ಮಾನವೀಯ ಸಂದೇಶದೊಂದಿಗೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದ ಮಹಾನ್ ಚೇತನ ಶ್ರೀ ನಾ...
28/08/2026

"ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು" ಎಂಬ ಮಾನವೀಯ ಸಂದೇಶದೊಂದಿಗೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದ ಮಹಾನ್ ಚೇತನ ಶ್ರೀ ನಾರಾಯಣ ಗುರುಗಳ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು.





ನಾಡಿನ ಸಮಸ್ತ ಜನತೆಗೆ ಸಹೋದರತ್ವದ ಮಹತ್ವ ಸಾರುವ ರಕ್ಷಾ ಬಂಧನ ಹಬ್ಬದ ಹಾರ್ದಿಕ ಶುಭಾಶಯಗಳು.ಸಹೋದರತ್ವದ ಪ್ರತೀಕವಾಗಿರುವ ರಕ್ಷಾ ಬಂಧನವು ನಿಮ್ಮ ಬ...
27/08/2026

ನಾಡಿನ ಸಮಸ್ತ ಜನತೆಗೆ ಸಹೋದರತ್ವದ ಮಹತ್ವ ಸಾರುವ ರಕ್ಷಾ ಬಂಧನ ಹಬ್ಬದ ಹಾರ್ದಿಕ ಶುಭಾಶಯಗಳು.

ಸಹೋದರತ್ವದ ಪ್ರತೀಕವಾಗಿರುವ ರಕ್ಷಾ ಬಂಧನವು ನಿಮ್ಮ ಬಂಧನವನ್ನು ಮತ್ತಷ್ಟು ಗಟ್ಟಿಗೊಳಿಸಲಿ. ನಿಮ್ಮೆಲ್ಲರ ಬಾಳಿನಲ್ಲಿ ಪ್ರೀತಿ, ಸ್ನೇಹ, ವಾತ್ಸಲ್ಯ ಹೆಚ್ಚಾಗಲಿ ಎಂದು ಹಾರೈಸುತ್ತೇನೆ.

ನೂರಾರು ಜನರಿಗೆ ಅನ್ನ ನೀಡಲು ಸಾಧ್ಯವಾಗದಿದ್ದರು ಪರವಾಗಿಲ್ಲ ಹಸಿದವರೊಬ್ಬರ ಹೊಟ್ಟೆ ತುಂಬಿಸಿ ಸಾಕು ದಯೆ ಕರುಣೆ ಸೌಹಾರ್ದತೆ ಮಮತೆಯ ಪ್ರತಿರೂಪ ತಾ...
26/08/2026

ನೂರಾರು ಜನರಿಗೆ ಅನ್ನ ನೀಡಲು ಸಾಧ್ಯವಾಗದಿದ್ದರು ಪರವಾಗಿಲ್ಲ ಹಸಿದವರೊಬ್ಬರ ಹೊಟ್ಟೆ ತುಂಬಿಸಿ ಸಾಕು ದಯೆ ಕರುಣೆ ಸೌಹಾರ್ದತೆ ಮಮತೆಯ ಪ್ರತಿರೂಪ ತಾಯಿ ಮದರ್ ತೆರೆಸಾ ಜಯಂತಿಯಂದು ಅವರಿಗೆ ಗೌರವ ಪೂರ್ವಕವಾಗಿ ನಮನಗಳು 💐

ಕಾಂಗ್ರೆಸ್ಸಿನ ಮುಖ್ಯ ಸ್ವಯಂಸೇವಕ ಅಂಗವಾದ ಸೇವಾದಳದ ಸಂಸ್ಥಾಪಕರಾದ ದಿವಂಗತ ಶ್ರೀ ನಾರಾಯಣರಾವ್ ಸುಬ್ಬರಾವ್ (ಎನ್.ಎಸ್ ಹರ್ಡೀಕರ್ ) ಅವರ ಪುಣ್ಯಸ್...
26/08/2026

ಕಾಂಗ್ರೆಸ್ಸಿನ ಮುಖ್ಯ ಸ್ವಯಂಸೇವಕ ಅಂಗವಾದ ಸೇವಾದಳದ ಸಂಸ್ಥಾಪಕರಾದ ದಿವಂಗತ ಶ್ರೀ ನಾರಾಯಣರಾವ್ ಸುಬ್ಬರಾವ್ (ಎನ್.ಎಸ್ ಹರ್ಡೀಕರ್ ) ಅವರ ಪುಣ್ಯಸ್ಮರಣೆ ದಿನದಂದು ಅವರಿಗೆ ಗೌರವಪೂರ್ವಕ ನಮನಗಳು.

ಸರ್ವರಿಗೂ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳುಜಾತಿ-ಮತಗಳ ಹಂಗಿಲ್ಲದೆ, ಪ್ರಕೃತಿಯ ಕೊಡುಗೆಯನ್ನು ಸಂಭ್ರಮಿಸುವ ಈ ಸುಗ್ಗಿ ಹಬ್ಬವು ನಿಮ್ಮ ಮನೆಯಲ್ಲಿ ...
26/08/2026

ಸರ್ವರಿಗೂ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು

ಜಾತಿ-ಮತಗಳ ಹಂಗಿಲ್ಲದೆ, ಪ್ರಕೃತಿಯ ಕೊಡುಗೆಯನ್ನು ಸಂಭ್ರಮಿಸುವ ಈ ಸುಗ್ಗಿ ಹಬ್ಬವು ನಿಮ್ಮ ಮನೆಯಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಂತೋಷವನ್ನು ತರಲಿ ಎಂದು ಆಶಿಸುತ್ತೇನೆ.

Address

Mangalore

Website

Alerts

Be the first to know and let us send you an email when Manjula Nayak official posts news and promotions. Your email address will not be used for any other purpose, and you can unsubscribe at any time.

Shortcuts

Share

Category