Shashidhar Shetty

Shashidhar Shetty ಪರಿಸರ ರಕ್ಷಣೆಗಾಗಿ ನಮ್ಮ ಗುರಿ

ಅಗ್ನಿಹೋತ್ರ ಮಾಡಲು ಆಸಕ್ತಿ ಇರುವವರು ಉಚಿತ ಕಿಟ್ಟ್ ಗಾಗಿ ನೊಂದಣಿ ಮಾಡಿಕೊಳ್ಳಬಹುದು, Create positive energy with in you, and around y...
01/10/2024

ಅಗ್ನಿಹೋತ್ರ ಮಾಡಲು ಆಸಕ್ತಿ ಇರುವವರು ಉಚಿತ ಕಿಟ್ಟ್ ಗಾಗಿ ನೊಂದಣಿ ಮಾಡಿಕೊಳ್ಳಬಹುದು,

Create positive energy with in you, and around you,

*KARNATAKA AGNIHOTRA SPECTACULAR*,

an initiative by GVS powered by UKT to celebrate

*WORLD AGNIHOTRA DAY*
on 12th March 2025.

*11,111+* Agnihotris,
*11,111+* Locations,
*111+* Consecutive Days of Agnihotra

Leading to
*CREATION OF WORLD 🌍 RECORD*.

Kindly join in this impactful journey by scanning below
QR code

or
https://forms.gle/SCadFqg4aLRq4Nbn6

If you are interested in join this event and ready to do Agnihotra in your house/workspace, you can register

First Registered 11,111 Residents of Karnataka to get

*FREE START UP AGNIHOTRA KIT*

Thanks,
Regards,
Team GVS & UKT

28/09/2024

To join the meeting on Google Meet, click this link:
https://meet.google.com/axr-vhex-izb

Or open Meet and enter this code: axr-vhex-izb

ಆತ್ಮೀಯ ಪರಿಸರ ಪ್ರೇಮಿಗಳೇ

1) ಯಾವುದೇ ರೀತಿಯ ಸಕಾರಣ ಇಲ್ಲದೇ ರಾಜ್ಯ ಸರ್ಕಾರ - ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನಕ್ಕೆ ತಾರದಂತೆ ನಿರ್ಣಯ ಕೈಗೊಂಡಿದೆ,
ಮತ್ತು
2) ಎತ್ತಿನ ಹೊಳೆಯ ಯೋಜನೆಯ ಪರಿಸರದ ಮೇಲಿನ ಪರಿಣಾಮಗಳ ಕುರಿತು ಕೇಂದ್ರ ಪರಿಸರ ಇಲಾಖೆಯ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದೆ,
ಈ ಎರಡು ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ವಾಸ್ತವಿಕ ವಿಚಾರವನ್ನು ತಿಳಿಸಲು ರಾಜ್ಯದ ಪರಿಸರ ಪ್ರೇಮಿಗಳ ಅಭಿಪ್ರಾಯ ಸಂಗ್ರಹ ಮಾಡಲು ನಾಳೆ ಭಾನುವಾರ ( 29-9-24) ಸಂಜೆ 7-30 ಗಂಟೆಗೆ ಗೂಗಲ್ ಮೀಟ್ ಕರೆಯಲಾಗಿದ್ದು, ಈ ಕುರಿತು ಸೂಕ್ತ ಮಾಹಿತಿ ಇರುವ ಮತ್ತು ಈ ಕುರಿತು ಕಾನೂನಾತ್ಮಕ ಕೆಲಸ ಮಾಡುತ್ತಿರುವ ಆಸಕ್ತ ಪರಿಸರ ಪ್ರೇಮಿಗಳು ಈ ಲಿಂಕ್ ಮುಖೇನ ಸೇರಬಹುದು,

👉ನಿಮ್ಮ ಅಭಿಪ್ರಾಯ ಮಂಡನೆ- ಸ್ಪಷ್ಟವಾಗಿ ಸಂಕ್ಷಿಪ್ತವಾಗಿ ಇರಲಿ,

👉 ಪ್ರಮುಖ ಅಂಶಗಳನ್ನು ಬರೆದಿಟ್ಟುಕೊಳ್ಳಲು- ಪೆನ್ನು ಮತ್ತು ಪೇಪರ್ ನಿಮ್ಮ ಬಳಿ ಇರಲಿ,

👉 ಮೀಟಿಂಗ್ ನಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಪತ್ರ/ emails/ ಕಾನೂನು ಹೋರಾಟದ ಮುಖೆನವಾಗಿ ಅನುಷ್ಟಾನಕ್ಕೆ ತರಲು ಆಸಕ್ತಿ ಇರುವ ಪರಿಸರಾಸಕ್ತರು ಮಾತ್ರ ಭಾಗವಹಿಸಿದರೆ ಸಾಕು,

👉ಪರಿಸರದ ರಕ್ಷಣೆಯ ಕುರಿತು ಕಾನೂನಾತ್ಮಕ ಕೆಲಸ ಮಾಡುತ್ತಿರುವ ಎಲ್ಲಾ ಸಂಫಟನೆಗಳೂ ಈ ಮೀಟಿಂಗ್ ನಲ್ಲಿ ಭಾಗವಹಿಸಬಹುದು

👉 ಪರಿಸರದ ಕುರಿತು ಆಸಕ್ತಿ ಇರುವ ನಿಮ್ಮ ಗೆಳೆಯರು, ವಕೀಲ ಮಿತ್ರರು ಅವರಿಗೂ ಲಿಂಕ್ ಶೇರ್ ಮಾಡಿ,

ಧನ್ಯವಾದಗಳು
🌳🙏🌳
ಎಚ್ ಶಶಿಧರ್ ಶೆಟ್ಟಿ
Necf

Environmentalists Urge Immediate Action on Kasturirangan Reporthttps://www.deccanchronicle.com/southern-states/karnataka...
21/09/2024

Environmentalists Urge Immediate Action on Kasturirangan Report

https://www.deccanchronicle.com/southern-states/karnataka/environmentalists-urge-immediate-action-on-kasturirangan-report-1824913
ಇನ್ನು ಬೇಸಿಗೆ ಶುರು ಆಗಿದೆ,
ಜನರಿಗೆ ಮರೆವು ಜಾಸ್ತಿ
ಗಾಡ್ಗೀಳ್, ಕಸ್ತೂರಿ ರಂಗನ್ ಎಲ್ಲರೂ ಮರೆತು ಹೋಗುತ್ತಾರೆ,

ಮತ್ತೆ ಅರಣ್ಯ ಒತ್ತುವರಿ, ರಾಜಕೀಯ ಒತ್ತಡ, ಪ್ರಾರಂಭ ಆಗುವುದಕ್ಕಿಂತ ಮೊದಲು ಯಾವುದೇ ಮುಲಾಜು ಇಲ್ಲದೇ , ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ತರಲೇ ಬೇಕು,

MANGALURU: Amid opposition from elected representatives and groups to the full implementation of the Kasturirangan Report, environmentalists have called on the government to take immediate action...

ರಾಜ್ಯದಲ್ಲಿ ಸ್ಮಶಾನಕ್ಕೂ ಜಾಗವಿಲ್ಲದಂತಾಗಿದ್ದು, ಖಾಸಗಿ ಭೂಮಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ: ಸರ್ಕಾರ - https://www.kannadaprabha.co...
10/09/2024

ರಾಜ್ಯದಲ್ಲಿ ಸ್ಮಶಾನಕ್ಕೂ ಜಾಗವಿಲ್ಲದಂತಾಗಿದ್ದು, ಖಾಸಗಿ ಭೂಮಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ: ಸರ್ಕಾರ - https://www.kannadaprabha.com/karnataka/2024/Jul/23/unavailability-of-land-forcing-government-to-buy-private-lands

*ಜನಾಭಿಪ್ರಾಯ*
👇👇👇👇👇
ದೇಶದಲ್ಲಿಯೇ ಇರದ ಕಾನೂನು ಬಾಹಿರ ಅಕ್ರಮ ಸಕ್ರಮ ಸಮಿತಿ ರಚಿಸಿ ಕುಮ್ಕಿ ಹೆಸರಿನಲ್ಲಿ ಇದ್ದ ಸರಕಾರಿ ಭೂಮಿಯನ್ನು ವಸತಿಹೀನರ ಬಗ್ಗೆ ಚಿಂತನೆ ಮಾಡದೆ ಸ್ಥಿತಿವಂತರಿಗೆ ,ರಾಜಕೀಯ ಪುಡಾರಿಗಳಿಗೆ ಬೇಕಾಬಿಟ್ಟಿ ಕೊಟ್ಟರೆ ಸರಕಾರಿ ಭೂಮಿ ಹೇಗೆ ಉಳಿಯಲು ಸಾಧ್ಯ ? ಕರ್ನಾಟಕ ವನ್ನು ಆಳಿದ ಎಲ್ಲಾ ಸರಕಾರಗಳ ನೀತಿಗಳು ಕಾರಣ ಅಲ್ಲವೇ ? ಈ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ವರದಿಯನ್ನು ಎಲ್ಲಾರಿಗೂ ಶೇರ್ ಮಾಡೋಣ 🇮🇳🙏

ಬೆಂಗಳೂರು: ಸರ್ಕಾರಿ ಭೂಮಿಯನ್ನು ಸರ್ಕಾರದ ವಿವಿಧ ಯೋಜನೆಗಳಿಗೆ ವ್ಯಾಪಕವಾಗಿ ಬಳಸಲಾಗುತ್ತಿದ್ದು, ರಾಜ್ಯದಲ್ಲಿ ಇದೀಗ ಸ್ಮಶಾನಕ್ಕೆ .....

*"ಮಳೆ ಪ್ರಮಾಣ ಕಡಿಮೆಯಾಗಿದೆ ಎಂದು ಸರಕಾರವೇ ಒಪ್ಪಿಕೊಂಡಿದೆ"* *► "ಸರಕಾರದ ಮೇಲಿರುವ ಒತ್ತಡದಿಂದಾಗಿ ಪಾರಾಗಲು ಈ ಕೆಲಸ"**► ಸೆಪ್ಟೆಂಬರ್ 6ರಂದು...
07/09/2024

*"ಮಳೆ ಪ್ರಮಾಣ ಕಡಿಮೆಯಾಗಿದೆ ಎಂದು ಸರಕಾರವೇ ಒಪ್ಪಿಕೊಂಡಿದೆ"*

*► "ಸರಕಾರದ ಮೇಲಿರುವ ಒತ್ತಡದಿಂದಾಗಿ ಪಾರಾಗಲು ಈ ಕೆಲಸ"*

*► ಸೆಪ್ಟೆಂಬರ್ 6ರಂದು ಎತ್ತಿನಹೊಳೆ ಯೋಜನೆ ಉದ್ಘಾಟನೆ: ಪರಿಸರವಾದಿಗಳಾದ ದಿನೇಶ್ ಹೊಳ್ಳ, ಶಶಿಧರ್ ಶೆಟ್ಟಿ ಮಾತು*

*ವೀಕ್ಷಿಸಿ* 👉 https://youtu.be/rBsCVNGQD2I

youtube.com/varthabharatinews

"ನೀರಾವರಿ ಯೋಜನೆ ನೆಪ ಹೇಳಿಕೊಂಡು ನದಿಗಳನ್ನು ನಾಶ ಮಾಡುತ್ತಿದ್ದಾರೆ" "ಮಳೆ ಪ್ರಮಾಣ ಕಡಿಮೆಯಾಗಿದೆ ಎಂದು ಸರಕಾರವೇ ಒಪ್ಪಿಕೊಂಡಿದೆ" "ಸ...

https://www.thehindu.com/news/national/karnataka/yettinahole-project-green-activists-accuse-karnataka-government-of-igno...
06/09/2024

https://www.thehindu.com/news/national/karnataka/yettinahole-project-green-activists-accuse-karnataka-government-of-ignoring-potential-natural-and-environment-risks/article68613042.ece

13 ವರ್ಷದ ಹಿಂದೆ ಎತ್ತಿನ ಹೊಳೆ ಯೋಜನೆಯ ಶಂಕುಸ್ಥಾಪನೆ- ಚಿಕ್ಕಬಳ್ಳಾಪುರದಲ್ಲಿ, ಕಾಮಗಾರಿ ನಡೆಸಿದ್ದು ಚಾರ್ಮಾಡಿ ಮತ್ತು ಸಕಲೇಶಪುರದಲ್ಲಿ,

ಇಂದು ನೀರು ಬೇಕಾದದ್ದು ಮತ್ತು ನೀರಿಗಾಗಿ ಜನ ಕಾದು ಕುಳಿತಿದ್ದು- ಚಿಕ್ಕಬಳ್ಳಾಪುರದಲ್ಲಿ- ಆದರೆ ಕಾಮಗಾರಿಯ ಬಾಗಿನ ಕೊಡೋದು ಸಕಲೇಶಪುರದಲ್ಲಿ,

ಇನ್ನು ಮುಂದೆ ಈ ಯೋಜನೆಯ ಗಾತ್ರ 60 ಸಾವಿರ ಕೋಟಿ ರೂಪಾಯಿ ಮಾಡಿಕೊಂಡು ಈ ರಾಜಕಾರಣಿಗಳು ಮತ್ತು KNNL ನ ಇಂಜಿನಿಯರ್ ಗಳು ತಮ್ಮ ತಿಜೋರಿ ತುಂಬಿಸಿಕೊಳ್ಳೋದು ಸುಲಭ,
*ಇದು ಜನರ ಕಿವಿಗೆ ಹೂ ಇಡುವ ಕಾರ್ಯಕ್ರಮ ಅಲ್ಲ, ಲಾಲ್ ಬಾಗ್ ಇಡುವ ಕಾರ್ಯಕ್ರಮ*

Yettinahole Project: Green activists criticize the Karnataka government for inaugurating a water project despite concerns about water availability and environmental impact.

https://www.youtube.com/watch?v=FU7Et1CTjOYಊರು ಹೊತ್ತಿ  ಉರಿಯುತ್ತಿರುವ ಸಂದರ್ಭದಲ್ಲಿ ನೀರೋ ಪಿಟೀಲು ಬಾರಿಸುತ್ತಿದ್ದನಂತೆ, ನಮ್ಮ ಕರ್ನ...
01/08/2024

https://www.youtube.com/watch?v=FU7Et1CTjOY

ಊರು ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ನೀರೋ ಪಿಟೀಲು ಬಾರಿಸುತ್ತಿದ್ದನಂತೆ,
ನಮ್ಮ ಕರ್ನಾಟಕ ರಾಜ್ಯದ ರಾಜಕೀಯ ನೇತಾರರೂ ಇದನ್ನೇ ಮಾಡುತ್ತಿದ್ದಾರೆ,
*ಸಮಸ್ತ ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭೂ ಕುಸಿತ ಆಗಿಅಪಾರ ಸಾವು- ನೋವು ಆಗುತ್ತಿದೆ, ಈ ಪಶ್ಚಿಮ ಘಟ್ಟಗಳ ರಕ್ಷಣೆ ಹೇಗೆ ಮಾಡಬಹುದು, ಜನರ ಪ್ರಾಣ ಹೇಗೆ ರಕ್ಷಣೆ ಮಾಡಬಹುದು ಎಂದು ವಿಧಾನಸಭೆಯಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು- ಮೂಡಾ ಹಗರಣದಲ್ಲಿ ನೀನು ಇಸ್ಟು ಕೋಟಿ ತಿಂದಿದ್ದೀಯ ಎಂದು ವಿರೋಧ ಪಕ್ಷ ಭಜನೆ ಮಾಡುವುದು, ಪರಶುರಾಮನ ನಕಲಿ ಮೂರ್ತಿ ಮಾಡಿ ನೀವು ಇಸ್ಟು ಕೋಟಿ ತಿಂದಿರುವಿರಿ ಎಂದು ಆಡಳಿತ ಪಕ್ಷ ಪಾದಯಾತ್ರೆ ಮಾಡುವುದು, ನೀನು ಕಳ್ಳ ಎಂದು ಒಬ್ಬರು, ನೀನು ಕಳ್ಳರ ಕಳ್ಳ ಎಂದು ಇನ್ನೊಬ್ಬರು ದೂರುವುದು - ಹಾಗಾದರೆ ನಾವೆಲ್ಲರೂ ಮತ ಹಾಕಿ ವಿಧಾನಸಭೆಗೆ ಕಳಿಸಿರೋದು ಕಳ್ಳರು ಮತ್ತು ಲೂಟಿ ಕೊರರನ್ನೇ*-?

ಮಾನಾ ಮರ್ಯಾದೆ ಸತ್ತ ಇಂತಹ ದರಿದ್ರ ರಾಜಕಾರಣಿಗಳಿಂದಲೇ ನಮ್ಮ ರಾಜ್ಯದಲ್ಲಿ ಈ ರೀತಿಯಲ್ಲಿ ಬರ ಮತ್ತು ನೆರೆ ಬಂದು ಜನರು ಸಂಕಸ್ಟಕ್ಕೆ ಈಡಾಗುತ್ತಿರುವುದು,( ಈಶ್ವರ್ ಖಂಡ್ರೆ ಯಂತಹ ಕೆಲವೇ ಕೆಲವು ರಾಜಕಾರಣಿಗಳು ನ್ನು ಹೊರತು ಪಡಿಸಿ)

For more such videos, subscribe to our YouTube channel ► https://bit.ly/2Omfzlb Don't forget to push the Bell 🔔 icon to never miss ...

*ಶೀಘ್ರದಲ್ಲೇ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್‌: ಹೊಸ ನಿಯಮದಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ..*https://www.courtbeatnews....
06/07/2024

*ಶೀಘ್ರದಲ್ಲೇ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್‌: ಹೊಸ ನಿಯಮದಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ..*

https://www.courtbeatnews.com/2024/07/biomatric-attendance-compulsory.html

Face book live workout ಆಗಿದೆ,

Share ಮಾಡಿ ಜನ ಜಾಗ್ರತೆ ಮೂಡಿಸಿದ ಎಲ್ಲಾ ಮಿತ್ರರಿಗೂ ಧನ್ಯವಾದಗಳು

Govt order/ Notification ಶೀಘ್ರದಲ್ಲೇ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್‌: ಹೊಸ ನಿಯಮದಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ.. Friday, July 5, 2024 ....

Strict measures sought on trekking in Western Ghats
03/07/2024

Strict measures sought on trekking in Western Ghats

Environmentalists commend the initiative but advocate for strict measures

Address

Ashoka Nagara
Mangalore
575001

Website

Alerts

Be the first to know and let us send you an email when Shashidhar Shetty posts news and promotions. Your email address will not be used for any other purpose, and you can unsubscribe at any time.

Share

Category