01/05/2019
ಏಪ್ರಿಲ್ 26 ನಮ್ಮ ಮದುವೆಯ ದಿನ.
ಮದುವೆ ವಿಭಿನ್ನ
ಅದರ ವರ್ಷಾಚರಣೆ ಕೂಡಾ ಭಿನ್ನ :
ನಿಮಗೆಲ್ಲ ತಿಳಿದಿರುವಂತೆ ನಮ್ಮ ಮದುವೆ: ಮಂಗಳೂರಿನ ಕೂಳೂರಿನ ಹೆದ್ದಾರಿ ಪಕ್ಕದಲ್ಲಿದ್ದ:
ಆಲದ ಮರದ ಅಡಿಯಲ್ಲಿ ಇಳಿ ಸಂಜೆ ಹೊತ್ತು ನಡೆದಿತ್ತು.
ಪ್ರತೀ ವರ್ಷ ನಮ್ಮ ಮದುವೆಯ ನೆನಪನ್ನು ಮಕ್ಕಳೊಂದಿಗೆ ಆಚರಿಸಿ ಪುಸ್ತಕಗಳನ್ನು ನೀಡುತ್ತಾ ಬಂದಿದ್ದೇವೆ
ಈ ಬಾರಿ ಪಿಲಿಕುಳ ಮತ್ತು ಕುಂಜತ್ತಬೈ ಲುವಿನಲ್ಲಿ ನಡೆಯುತ್ತಿದ್ದ ಮಕ್ಕಳ ಶಿಬಿರಕ್ಕೆ ಹೋಗಿ ಅಲ್ಲಿಯ ಒಟ್ಟು 250 ಮಕ್ಕಳಿಗೆ ಪುಸ್ತಕ ಉಡುಗೊರೆ ನೀಡಿ ಸಂಭ್ರಮಿಸಿದೆವು.
ಅದರ ಫೋಟೋ ನಿಮಗಾಗಿ
ದಿನಾಂಕ 29 April 2019 ರ Indian Express ದಿನಪತ್ರಿಕೆ ಯಲ್ಲಿ ಒಂದು ಲೇಖನ ಕೂಡಾ ಪ್ರಕಟ ಯಾಗಿದೆ