Pulincha Seva Prathishtana

Pulincha Seva Prathishtana ಯಕ್ಷಗಾನದ ಮೇರು ಕಲಾವಿದ ದಿ. ಪುಳಿಂಚ ರಾಮಯ್ಯ ಶೆಟ್ಟಿಯವರ ಸವಿ ನೆನಪಿನಲ್ಲಿ ಒಂದಷ್ಟು ನೊಂದವರ ಕಣ್ಣೀರನ್ನು ಒರೆಸುವ ಚಿಕ್ಕ ಪ್ರಯತ್ನವೇ ಪುಳಿಂಚ ಸೇವಾ ಪ್ರತಿಷ್ಠಾನದ ಮುಖ್ಯ ಉದ್ದೇಶ.

ವೇದಣ್ಣ ನಮ್ಮಣ್ಣ
16/03/2026

ವೇದಣ್ಣ ನಮ್ಮಣ್ಣ

ಸರ್ವೇ ಜನಾಃ ಸುಖಿನೋ ಭವಂತು🙏
14/03/2026

ಸರ್ವೇ ಜನಾಃ ಸುಖಿನೋ ಭವಂತು🙏

ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಸಾನಿಧ್ಯ ಸಂಕೋಡಿ, ಬೋಳಂತೂರು ಗ್ರಾಮ, ಬಂಟ್ವಾಳ ತಾಲೂಕು ಇಲ್ಲಿನ ಬ್ರಹ್ಮಕಲಶೋತ್ಸವದ ಸಮಾರಂಭದಲ್ಲಿ ಭಾಗವಹಿಸಲಾಯಿತ...
02/03/2026

ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಸಾನಿಧ್ಯ ಸಂಕೋಡಿ, ಬೋಳಂತೂರು ಗ್ರಾಮ, ಬಂಟ್ವಾಳ ತಾಲೂಕು ಇಲ್ಲಿನ ಬ್ರಹ್ಮಕಲಶೋತ್ಸವದ ಸಮಾರಂಭದಲ್ಲಿ ಭಾಗವಹಿಸಲಾಯಿತು.

20/02/2026

ಶ್ರೀ ಚೆಂಡೆ ಕಾರ್ಣಿಕದ ಕಲ್ಲುರ್ಟಿ

ಮಾಣೂರು ದೇವಸ್ಥಾನದಲ್ಲಿ  ಗಣ್ಯ ಮಾನ್ಯರೊಂದಿಗೆ
07/02/2026

ಮಾಣೂರು ದೇವಸ್ಥಾನದಲ್ಲಿ ಗಣ್ಯ ಮಾನ್ಯರೊಂದಿಗೆ

ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಸೇವಾ ಪ್ರತಿಷ್ಠಾನದ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ...
05/02/2026

ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಸೇವಾ ಪ್ರತಿಷ್ಠಾನದ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದಾಗ

03/02/2026
ಸಾಹಿತಿ, ಯಕ್ಷಗಾನ ವಿದ್ವಾಂಸ, ಪ್ರೋ. ಭಾಸ್ಕರ್ ರೈ ಕುಕ್ಕುವಳ್ಳಿ ಇವರನ್ನು ಪುಳಿಂಚ ಸೇವಾ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು.            ...
03/02/2026

ಸಾಹಿತಿ, ಯಕ್ಷಗಾನ ವಿದ್ವಾಂಸ, ಪ್ರೋ. ಭಾಸ್ಕರ್ ರೈ ಕುಕ್ಕುವಳ್ಳಿ ಇವರನ್ನು ಪುಳಿಂಚ ಸೇವಾ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು.

ಪುಳಿಂಚ ಸೇವಾ ಪ್ರತಿಷ್ಠಾನದಿಂದ ಪಂಚ ಯಕ್ಷ ಸಾಧಕರಿಗೆ ಪುಳಿಂಚ ಪ್ರಶಸ್ತಿ ಪ್ರದಾನ
02/02/2026

ಪುಳಿಂಚ ಸೇವಾ ಪ್ರತಿಷ್ಠಾನದಿಂದ ಪಂಚ ಯಕ್ಷ ಸಾಧಕರಿಗೆ ಪುಳಿಂಚ ಪ್ರಶಸ್ತಿ ಪ್ರದಾನ

ಫ್ರೆಂಡ್ಸ್ ಬಿ.ಸಿ ರೋಡ್ ಇವರಿಂದ ಗೌರವ ಸನ್ಮಾನ....
30/01/2026

ಫ್ರೆಂಡ್ಸ್ ಬಿ.ಸಿ ರೋಡ್ ಇವರಿಂದ ಗೌರವ ಸನ್ಮಾನ....

ಯುವ ಗಾಯಕಿ ಕುಮಾರಿ ದಿವ್ಯ ನಿಧಿ ರೈ ಎರುಂಬು ಇವರಿಗೆ ಶ್ರೀ ಚೆಂಡೆ ಕಲ್ಲುರ್ಟಿ ದೈವಸ್ಥಾನದ  ವತಿಯಿಂದ ಗಣ್ಯರ ಸಮಕ್ಷಮ ಗೌರವಾರ್ಪಣೆ.....       ...
29/01/2026

ಯುವ ಗಾಯಕಿ ಕುಮಾರಿ ದಿವ್ಯ ನಿಧಿ ರೈ ಎರುಂಬು ಇವರಿಗೆ ಶ್ರೀ ಚೆಂಡೆ ಕಲ್ಲುರ್ಟಿ ದೈವಸ್ಥಾನದ ವತಿಯಿಂದ ಗಣ್ಯರ ಸಮಕ್ಷಮ ಗೌರವಾರ್ಪಣೆ.....

Address

Essel Chambers, 4th Floor, Opp. Veg Market, Karangalpady, Bunts Hostel, Mangaluru/
Mangalore
575003

Opening Hours

Monday 9am - 7pm
Tuesday 9am - 7pm
Wednesday 9am - 7pm
Thursday 9am - 7pm
Friday 9am - 7pm
Saturday 9am - 7pm

Alerts

Be the first to know and let us send you an email when Pulincha Seva Prathishtana posts news and promotions. Your email address will not be used for any other purpose, and you can unsubscribe at any time.

Share

Category