ಮಂಗಳೂರು - Mangaluru

ಮಂಗಳೂರು - Mangaluru Contact information, map and directions, contact form, opening hours, services, ratings, photos, videos and announcements from ಮಂಗಳೂರು - Mangaluru, Landmark & historical place, Hampankatta, Mangalore.
(1)

ಮಂಗಳೂರು - Mangaluru ಪೇಜ್ ಮಂಗಳೂರು

Entertainment + Information + Mangalore News
Buisness Enquiry : 9035556134

ವಿ. ಸೂಚನೆ - ಈ ಪೇಜ್ ನಲ್ಲಿ ಬರುವ ಜಾಹೀರಾತುಗಳನ್ನು ಸರಿಯಾಗಿ ನೋಡಿ ಪ್ರತಿಕ್ರಯಿಸಿರಿ. ಇಲ್ಲಿ ಬರುವ ಜಾಹಿರಾತುಗಳಿಗೆ ಹಾಗು ಈ ಪೇಜ್ ಗೆ ಯಾವುದೇ ಸಂಬಂಧವಿರುದಿಲ್ಲ

ಕಾರ್ಕಳ: ಉಡುಪಿ ಜಿಲ್ಲೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಶೈನಿ ಅಸ್ಮಾ ಸಲ್ದಾನ..!ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಕೌಡೂರಿನ ಶೈನಿ ಅಸ್...
20/08/2026

ಕಾರ್ಕಳ: ಉಡುಪಿ ಜಿಲ್ಲೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಶೈನಿ ಅಸ್ಮಾ ಸಲ್ದಾನ..!

ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಕೌಡೂರಿನ ಶೈನಿ ಅಸ್ಮಾ ಸಲ್ದಾನ ಅವರು ಕಠಿಣ ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಈ ಮೂಲಕ ಉಡುಪಿ ಜಿಲ್ಲೆಯ ಮೊದಲ ಮಹಿಳಾ ಕಮರ್ಷಿಯಲ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೌಡೂರು ರಂಗನಪಲ್ಕೆಯ ಅಶೋಕ್ ಜಾಕೋಬ್ ಸಲ್ದಾನ ಮತ್ತು ಮರಿಯಾ ಗ್ರೆಟ್ಟಾ ಸಲ್ದಾನ ದಂಪತಿಯ ಪುತ್ರಿಯಾಗಿರುವ ಶೈನಿ ಅಸ್ಮಾ, ಕಾರ್ಕಳದ ಕ್ರೈಸ್ಟ್‌ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದಾರೆ.

ಬಳಿಕ ಬೆಂಗಳೂರಿನಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಅವರು, 2023ರ ಆಗಸ್ಟ್‌ನಿಂದ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯಲ್ಲಿ ಪೈಲಟ್ ತರಬೇತಿ ಪಡೆದರು.

ಕಠಿಣ ತರಬೇತಿ ಹಾಗೂ ಪರಿಶ್ರಮದ ಬಳಿಕ ಇದೀಗ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದುಕೊಂಡಿರುವ ಶೈನಿ ಅಸ್ಮಾ ಸಲ್ದಾನ ಅವರ ಸಾಧನೆಗೆ ಕುಟುಂಬಸ್ಥರು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

ಉಚಿತ ಉಚಿತ ಸಂಪೂರ್ಣ ಉಚಿತ...!! 😍ತುಳು ಚಿತ್ರರಂಗದ ಬ್ಲಾಕ್ಬಸ್ಟರ್ ಸಿನಿಮಾ "ರಾಜ್ ಸೌಂಡ್ಸ್ ಅಂಡ್ ಲೈಟ್ಸ್" ಆಗಸ್ಟ್ 20 ಕ್ಕೆ ಯೂಟ್ಯೂಬ್ ಪ್ರೀಮ...
18/08/2026

ಉಚಿತ ಉಚಿತ ಸಂಪೂರ್ಣ ಉಚಿತ...!! 😍

ತುಳು ಚಿತ್ರರಂಗದ ಬ್ಲಾಕ್ಬಸ್ಟರ್ ಸಿನಿಮಾ "ರಾಜ್ ಸೌಂಡ್ಸ್ ಅಂಡ್ ಲೈಟ್ಸ್" ಆಗಸ್ಟ್ 20 ಕ್ಕೆ ಯೂಟ್ಯೂಬ್ ಪ್ರೀಮಿಯರ್ ಆಗಲಿದೆ ವಿಶ್ವದಾದ್ಯಂತ ಇರುವ ತುಳು ಸಿನಿಮಾ ಪ್ರೇಕ್ಷಕರು ನಿಮ್ಮ ಮನೆಯಲ್ಲೇ ಕೂತು ಉಚಿತವಾಗಿ ಸಿನಿಮಾ ನೋಡಿ ಆನಂದಿಸಿರಿ ❣️✨💯

ಮಂಗಳೂರು: ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌ ಪಡೆದ ಕಾವೂರಿನ ಐಶ್ವರ್ಯ ರಾಜ್‌
18/08/2026

ಮಂಗಳೂರು: ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌ ಪಡೆದ ಕಾವೂರಿನ ಐಶ್ವರ್ಯ ರಾಜ್‌

ಮಂಗಳೂರು: ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌ ಪಡೆದ ಕಾವೂರಿನ ಐಶ್ವರ್ಯ ರಾಜ್‌

ಉರ್ವ ಶ್ರೀ ಮಾರಿಯಮ್ಮ ದೇವಿಯ ಇಂದಿನ ಅಲಂಕಾರ🙏🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺
15/08/2026

ಉರ್ವ ಶ್ರೀ ಮಾರಿಯಮ್ಮ ದೇವಿಯ ಇಂದಿನ ಅಲಂಕಾರ🙏🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺

14/08/2026

Sri Avadhootha Bhagavan Nithyanand Swami Dhyana Mandir, Shimanthoor, Mulki 🙏
✨ Thursday Pooja ✨
Jai Nithyanand 🙏

ಶ್ರೀ ಅವಧೂತ ಭಗವಾನ್ ನಿತ್ಯಾನಂದ ಸ್ವಾಮಿ ಧ್ಯಾನ ಮಂದಿರ, ಶಿಮಂತೂರು, ಮುಲ್ಕಿ 🙏
✨ ಗುರುವಾರದ ಪೂಜೆ ✨
ಜೈ ನಿತ್ಯಾನಂದ 🙏

श्री अवधूत भगवान नित्यानंद स्वामी ध्यान मंदिर, शिमंथूर, मुल्की 🙏
✨ गुरुवार की पूजा ✨
जय नित्यानंद 🙏

ശ്രീ അവധൂത ഭഗവാൻ നിത്യാനന്ദ സ്വാമി ധ്യാന മന്ദിർ, ശിമന്തൂർ, മുൽക്കി 🙏
✨ വ്യാഴാഴ്ച പൂജ ✨
ജയ് നിത്യാനന്ദ 🙏

ஸ்ரீ அவதூத பகவான் நித்யானந்த சுவாமி தியான மந்திர், ஷிமந்தூர், முல்கி 🙏
✨ வியாழக்கிழமை பூஜை ✨
ஜெய் நித்யானந்த 🙏

Kollur Mookambika Amma ❤️🙏🏻
14/08/2026

Kollur Mookambika Amma ❤️🙏🏻

ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಶುಭ ಶುಕ್ರವಾರದ ಮುಂಜಾನೆಯ ಪೂಜೆಯ ಹೂವಿನ ವಿಶೇಷ ಅಲಂಕಾರ 14-08-2026 🙏
14/08/2026

ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಶುಭ ಶುಕ್ರವಾರದ ಮುಂಜಾನೆಯ ಪೂಜೆಯ ಹೂವಿನ ವಿಶೇಷ ಅಲಂಕಾರ 14-08-2026 🙏

ಉರ್ವ ಶ್ರೀ ಮಾರಿಯಮ್ಮ ದೇವಿಯ ಇಂದಿನ ಅಲಂಕಾರ🙏🪷🌻🪷🌻🪷🌻🪷🌻🪷🌻🪷🌻🪷🌻🪷🌻🪷🌻🪷🌻🪷
11/08/2026

ಉರ್ವ ಶ್ರೀ ಮಾರಿಯಮ್ಮ ದೇವಿಯ ಇಂದಿನ ಅಲಂಕಾರ🙏🪷🌻🪷🌻🪷🌻🪷🌻🪷🌻🪷🌻🪷🌻🪷🌻🪷🌻🪷🌻🪷

ಶ್ರೀ_ಕ್ಷೇತ್ರ_ಕಟೀಲು ♥️🚩"ಉಡಲ್ದಪ್ಪೆ_ಉಲ್ಲಾಲ್ದಿ" 🤍ಈ ದಿನದ ಬೆಳಿಗ್ಗಿನ ವಿಶೇಷ ಹೂವಿನ ಅಲಂಕಾರದಲ್ಲಿ "ತಾಯಿ_ಶ್ರೀ_ದುರ್ಗಾಪರಮೇಶ್ವರಿ"👏🏻🙏🏻🪷🌺🌸...
11/08/2026

ಶ್ರೀ_ಕ್ಷೇತ್ರ_ಕಟೀಲು ♥️🚩

"ಉಡಲ್ದಪ್ಪೆ_ಉಲ್ಲಾಲ್ದಿ" 🤍

ಈ ದಿನದ ಬೆಳಿಗ್ಗಿನ ವಿಶೇಷ ಹೂವಿನ ಅಲಂಕಾರದಲ್ಲಿ
"ತಾಯಿ_ಶ್ರೀ_ದುರ್ಗಾಪರಮೇಶ್ವರಿ"👏🏻🙏🏻🪷🌺
🌸 11.08.2026 🌼

ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಅಡ್ಯಾರ್ ❤️🙏
10/08/2026

ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಅಡ್ಯಾರ್ ❤️🙏

Address

Hampankatta
Mangalore
575003

Telephone

8123055517

Website

Alerts

Be the first to know and let us send you an email when ಮಂಗಳೂರು - Mangaluru posts news and promotions. Your email address will not be used for any other purpose, and you can unsubscribe at any time.

Shortcuts

Share