15/01/2023
ಸಮಸ್ತ ಜನತೆಗೆ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿಯ ಪ್ರೀತಿಪೂರ್ವಕ ಶುಭಾಶಯಗಳು. ಮಕರ ರಾಶಿಯನ್ನು ಪ್ರವೇಶಿಸುವ ಸೂರ್ಯನು ಎಲ್ಲರ ಬಾಳಿನ ಕತ್ತಲೆಯನ್ನು ನೀಗಿಸಿ ಹೊಸ ಆಶಾ ಕಿರಣವನ್ನು ಮೂಡಿಸಲಿ. ಸುಗ್ಗಿಯ ಈ ಹಬ್ಬವು ಎಲ್ಲರಿಗೂ ಸುಖ, ಸಮೃದ್ಧಿಯನ್ನು ನೀಡಲಿ ಎಂದು ಹಾರೈಸುತ್ತೇನೆ.