Healing hands charitable trust

Healing hands charitable trust Healing hands charitable trust (R)
ಪರೋಪಕಾರಂ ಇದಂ ಸೇವಾ..

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ 31ನೇ ಸೇವಾ ಕಾರ್ಯದ ಅಂಗವಾಗಿ, ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಂಟ್ವಾ...
11/04/2026

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ 31ನೇ ಸೇವಾ ಕಾರ್ಯದ ಅಂಗವಾಗಿ, ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ 4 ವರ್ಷದ ಸಾರ್ಥಕ್ ಎಂಬ ಮಗುವಿನ ಚಿಕಿತ್ಸೆಗೆ ರೂ. 25,000 ಮೊತ್ತದ ಸಹಾಯ ಹಸ್ತವನ್ನು ನಮ್ಮ ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.

Under the 31st service initiative of Healing Hands Charitable Trust (R.), financial assistance of ₹25,000 was extended for the medical treatment of 4 year old Saarthak, a child from Bantwala. The assistance was handed over in the presence of members of the trust.

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ *30ನೇ* ಸೇವಾ ಕಾರ್ಯದ ಅಂಗವಾಗಿ, ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ *ಮಂಗ...
28/02/2026

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ *30ನೇ* ಸೇವಾ ಕಾರ್ಯದ ಅಂಗವಾಗಿ, ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ *ಮಂಗಳೂರಿನ 5 ವರ್ಷದ ಶಿವಾಂಶಿ* ಎಂಬ ಮಗುವಿನ ಚಿಕಿತ್ಸೆಗೆ *ರೂ. 25,000* ಮೊತ್ತದ ಸಹಾಯ ಹಸ್ತವನ್ನು ನಮ್ಮ ಸಂಸ್ಥೆಯ ಆತ್ಮೀಯರಾದ ನಾಗರಾಜ್ ಪೂಜಾರಿ ಹಾಗೂ ಸದಸ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.

Under the *30th* service initiative of Healing Hands Charitable Trust (R.), financial assistance of *₹25,000* was extended for the medical treatment of *5 year old Shivanshi*, a child from *Mangalore*. The assistance was handed over in the presence of *Nagaraj Poojary* and members of the trust.

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ *29ನೇ* ಸೇವಾ ಕಾರ್ಯದ ಅಂಗವಾಗಿ, ಅನಾರೋಗ್ಯದಿಂದ ಬಳಲುತ್ತಿರುವ *ಕಾರ್ಕಳದ ಲಕ್...
01/01/2026

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ *29ನೇ* ಸೇವಾ ಕಾರ್ಯದ ಅಂಗವಾಗಿ, ಅನಾರೋಗ್ಯದಿಂದ ಬಳಲುತ್ತಿರುವ *ಕಾರ್ಕಳದ ಲಕ್ಷ್* ಎಂಬ ಮಗುವಿನ ಚಿಕಿತ್ಸೆಗೆ *ರೂ. 25,000* ಮೊತ್ತದ ಸಹಾಯ ಹಸ್ತವನ್ನು ನೀಡಲಾಯಿತು. ಈ ಸಹಾಯವನ್ನು ನಮ್ಮ ಆತ್ಮೀಯರಾದ ಪ್ರಸಿದ್ಧ *ಯೂಟ್ಯೂಬರ್ ಹಾಗೂ ಸಮಾಜ ಸೇವಕರಾದ ಸಚಿನ್ ಶೆಟ್ಟಿ (ಶಟರ್ ಬಾಕ್ಸ್), ಚೇತನ್ ಶೆಟ್ಟಿ, ಸಂದೇಶ್ ಬೈಲೂರು, ಗ್ರಾಮಸ್ಥರು* ಹಾಗೂ ನಮ್ಮ ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.

Under the *29th* service initiative of Healing Hands Charitable Trust (R.), financial assistance of *₹25,000* was extended for the medical treatment of *Laksh*, a child from *Karkala*.
The assistance was handed over in the presence of *renowned YouTuber and social worker Sachin Shetty (Shutter Box), Chetan Shetty, Sandeep Bailoor, villagers*, and members of the trust.

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ 28ನೇ ಸೇವಾ ಕಾರ್ಯ ಸಲುವಾಗಿ ಅನಾರೋಗ್ಯ ನಿಮಿತ್ತ ಅವ್ಯಾನ್ ಕೊಟ್ಟಾರಿ ಕುತ್ತಾರ...
28/11/2025

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ 28ನೇ ಸೇವಾ ಕಾರ್ಯ ಸಲುವಾಗಿ ಅನಾರೋಗ್ಯ ನಿಮಿತ್ತ ಅವ್ಯಾನ್ ಕೊಟ್ಟಾರಿ ಕುತ್ತಾರ್ ಎಂಬ ಮಗುವಿನ ಚಿಕಿತ್ಸೆಗೆ ರೂ.25,000 ಸಹಾಯ ಹಸ್ತವನ್ನು, ನಮ್ಮ ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ನೀಡಲಾಯಿತು.

Healing Hands Charitable Trust (R.) provided financial assistance of ₹25,000 towards the medical treatment of Avyan Kottary Kuthar, in the presence of our trust members.

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ *27ನೇ* ಸೇವಾ ಕಾರ್ಯ ಸಲುವಾಗಿ ಅನಾರೋಗ್ಯ ನಿಮಿತ್ತ *ಲಾವಣ್ಯ ಬೆಳ್ತಂಗಡಿ* ಎಂಬ...
30/10/2025

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ *27ನೇ* ಸೇವಾ ಕಾರ್ಯ ಸಲುವಾಗಿ ಅನಾರೋಗ್ಯ ನಿಮಿತ್ತ *ಲಾವಣ್ಯ ಬೆಳ್ತಂಗಡಿ* ಎಂಬ ಮಗುವಿನ ಚಿಕಿತ್ಸೆಗೆ ರೂ. *25,000* ಸಹಾಯ ಹಸ್ತವನ್ನು, ನಮ್ಮ ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ನೀಡಲಾಯಿತು.

Healing Hands Charitable Trust (R.) provided financial assistance of *₹25,000* towards the medical treatment of *Lavanya Belthangady*, in the presence of our trust members.

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ 26ನೇ ಸೇವಾ ಕಾರ್ಯ ಸಲುವಾಗಿ ಅನಾರೋಗ್ಯ ನಿಮಿತ್ತ ಶ್ರೀಕಾಂತ್ ನಾಯ್ಕ್ ಪುತ್ತಿಗ...
29/10/2025

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ 26ನೇ ಸೇವಾ ಕಾರ್ಯ ಸಲುವಾಗಿ ಅನಾರೋಗ್ಯ ನಿಮಿತ್ತ ಶ್ರೀಕಾಂತ್ ನಾಯ್ಕ್ ಪುತ್ತಿಗೆ ಎಂಬ ಮಗುವಿನ ಚಿಕಿತ್ಸೆಗೆ ರೂ. 25,000 ಸಹಾಯ ಹಸ್ತವನ್ನು, ನಮ್ಮ ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ನೀಡಲಾಯಿತು.

Healing Hands Charitable Trust (R.) provided financial assistance of ₹25,000 towards the medical treatment of Shreekanth Naik Puthige, in the presence of our trust members.

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ 25ನೇ ಸೇವಾ ಕಾರ್ಯ ಸಲುವಾಗಿ ಅನಾರೋಗ್ಯ ನಿಮಿತ್ತ ಸನ್ವಿತ್ ಕೆ ಪೂಜಾರಿ ಬಜಲ್ ಎ...
24/10/2025

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ 25ನೇ ಸೇವಾ ಕಾರ್ಯ ಸಲುವಾಗಿ ಅನಾರೋಗ್ಯ ನಿಮಿತ್ತ ಸನ್ವಿತ್ ಕೆ ಪೂಜಾರಿ ಬಜಲ್ ಎಂಬ ಮಗುವಿನ ಚಿಕಿತ್ಸೆಗೆ ರೂ.25,000 ಸಹಾಯ ಹಸ್ತವನ್ನು, ನಮ್ಮ ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ನೀಡಲಾಯಿತು.

Healing Hands Charitable Trust (R.) provided financial assistance of ₹25,000 towards the medical treatment of Sanvith K Poojary Bajal, in the presence of our trust members.

✨ ಸೇವೆಯ ಎರಡು ವರ್ಷಗಳ ಯಶಸ್ವಿ ಪಯಣ! ✨ಪ್ರಿಯ ದಾತರು ಹಾಗೂ ಸದಸ್ಯರೇ,ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೆಬಲ್ ಟ್ರಸ್ಟ್ ಇಂದು ತನ್ನ 2 ವರ್ಷಗಳ ಸೇ...
11/10/2025

✨ ಸೇವೆಯ ಎರಡು ವರ್ಷಗಳ ಯಶಸ್ವಿ ಪಯಣ! ✨

ಪ್ರಿಯ ದಾತರು ಹಾಗೂ ಸದಸ್ಯರೇ,
ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೆಬಲ್ ಟ್ರಸ್ಟ್ ಇಂದು ತನ್ನ 2 ವರ್ಷಗಳ ಸೇವಾ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಈ ಅವಧಿಯಲ್ಲಿ ನಾವು 24 ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಒಟ್ಟು ₹6,07,000 ದೇಣಿಗೆಯನ್ನು ಸಮಾಜದ ವಿವಿಧ ಉದ್ದೇಶಗಳಿಗೆ ಬಳಸಿಕೊಂಡಿದ್ದೇವೆ. 🙏
ಈ ಎಲ್ಲ ಸಾಧನೆಗಳು ನಿಮ್ಮ ನಿಸ್ವಾರ್ಥ ಬೆಂಬಲ, ಪ್ರೀತಿ ಮತ್ತು ವಿಶ್ವಾಸದ ಫಲವಾಗಿವೆ.
ನೀವು ನೀಡಿದ ಸಹಕಾರವೇ ನಮ್ಮ ಸೇವಾ ಪಥವನ್ನು ಬೆಳಗಿಸಿದೆ. 💖
ನಮ್ಮ ಹೃತ್ಪೂರ್ವಕ ಧನ್ಯವಾದಗಳು —
ಎಲ್ಲ ದಾತರು, ಸದಸ್ಯರು ಹಾಗೂ ಸಹಯೋಗಿಗಳಿಗೆ!
ನಿಮ್ಮ ಸಹಕಾರ ಮುಂದುವರಿಯಲಿ, ನಾವು ಒಟ್ಟಾಗಿ ಇನ್ನೂ ಅನೇಕ ಜೀವಗಳಿಗೆ ಬೆಳಕಾಗೋಣ. 🌸
ಪ್ರೀತಿಯಿಂದ,
– ಹೀಲಿಂಗ್ ಹ್ಯಾಂಡ್ಸ್ ಚಾರಿಟೆಬಲ್ ಟ್ರಸ್ಟ್ (ರಿ)🤝

ನಮ್ಮ ಹಿರಿಯರ ಮನೆ ಆಶ್ರಮದಲ್ಲಿ ಆಯೋಜಿಸಿದ ರಾಮ್ ಫ್ರೆಂಡ್ಸ್ (ರಿ.) ಕಟೀಲು ತಂಡದ ಆರನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯ ಹಸ್ತ ನಿಧಿ ವಿತರಣೆ ಕಾ...
13/08/2025

ನಮ್ಮ ಹಿರಿಯರ ಮನೆ ಆಶ್ರಮದಲ್ಲಿ ಆಯೋಜಿಸಿದ ರಾಮ್ ಫ್ರೆಂಡ್ಸ್ (ರಿ.) ಕಟೀಲು ತಂಡದ ಆರನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯ ಹಸ್ತ ನಿಧಿ ವಿತರಣೆ ಕಾರ್ಯಕ್ರಮದಲ್ಲಿ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.)ನ ಸಮಾಜ ಮುಖಿ ಕಾರ್ಯಗಳನ್ನು ಗುರುತಿಸಿ ಗೌರಾವಿಸಿದರು.

✨ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.)✨🎬ಮನರಂಜನೆಯಿಂದ ಮಾನವೀಯತೆಗೆ – ನಿಜವಾದ ಬದಲಾವಣೆಯ ಕಥೆ🤝ಪರಿಸ್ಥಿತಿಯನ್ನು ಮನಸ್ಸು ಬದಲಾಯಿಸಬಹ...
06/08/2025

✨ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.)✨

🎬ಮನರಂಜನೆಯಿಂದ ಮಾನವೀಯತೆಗೆ – ನಿಜವಾದ ಬದಲಾವಣೆಯ ಕಥೆ🤝

ಪರಿಸ್ಥಿತಿಯನ್ನು ಮನಸ್ಸು ಬದಲಾಯಿಸಬಹುದು ಎಂಬುದಕ್ಕೆ ನಾವು ಸಾಕ್ಷಿ!

📍 ಸ್ಥಳ: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕನ್ನಡ ಭವನ ಮೂಡಬಿದ್ರಿ
📅 ದಿನಾಂಕ:13.04.2025-20.04.2025

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನೇತೃತ್ವದಲ್ಲಿ, ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಮೂಡುಬಿದಿರೆ ಇದರ ಸಹಭಾಗಿತ್ವದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ 🎬 ತುಳು ಬ್ಲಾಕ್ ಬರ್ಸ್ಟರ್ ಚಲನಚಿತ್ರ “ಮಿಡಲ್ ಕ್ಲಾಸ್ ಪ್ಯಾಮಿಲಿ” ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವು ಸಾರ್ವಜನಿಕರಿಂದ 🙌 ಶ್ಲಾಘನೀಯ ಸ್ಪಂದನೆ ಪಡೆದು, ಯಶಸ್ವಿಯಾಗಿ ನೆರವೇರಿತು.

ಈ ಕಾರ್ಯಕ್ರಮದಿಂದ ಲಭಿಸಿದ ಲಾಭದ ಹಂಚಿಕೆಯಿಂದ ಟ್ರಸ್ಟ್‌ಗೆ ಒಂದು ಪಾಲು ಲಾಭ ದೊರೆತಿದ್ದು, ಅದನ್ನು ಸಂಪೂರ್ಣ ಮಾನವೀಯ ಉದ್ದೇಶಕ್ಕೆ ಬಳಸಲು ತೀರ್ಮಾನಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿರುವ ನಾಲ್ವರು ಮಕ್ಕಳಿಗೆ ತಲಾ ₹25,000 ಸಹಾಯ ಹಸ್ತವನ್ನು ನೀಡಿ, ಒಟ್ಟು ₹1,00,000 ನೀಡಲಾಯಿತು.

ಅವರು ಹೋರಾಡುತ್ತಿರುವ ಆರೋಗ್ಯ ಸಮಸ್ಯೆಗಳ ನಡುವೆ, ಈ ನೆರವು ಒಂದು ನಗು, ಒಂದು ಆಶಾಕಿರಣ🙏🏻

ನಮ್ಮ ನಂಬಿಕೆ ಸರಳವಾಗಿದೆ — ಪ್ರತಿಯೊಬ್ಬರ ಸಹಾಯದಿಂದ ಬದಲಾವಣೆ ಸಾಧ್ಯ.

ನಿಮ್ಮ ಸಹಕಾರದಿಂದ ಇನ್ನೂ ಹೆಚ್ಚಿನ ಮಕ್ಕಳಿಗೆ ಬದುಕಿನ ಆಶಾಕಿರಣ ನೀಡಬಹುದು.
ನಮ್ಮ ಮುಂದಿನ ಹೆಜ್ಜೆಗೆ ನೀವೂ ಬೆನ್ನೆಲುಬಾಗಿರಿ!

📍ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) – ಮೂಡಬಿದಿರೆ

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ 24ನೇ ಸೇವಾ ಕಾರ್ಯ ಸಲುವಾಗಿ ಅನಾರೋಗ್ಯ ನಿಮಿತ್ತ ಪ್ರನ್ವಿತ ಬಿ ಕುಂದರ್ ಗುರುಪ...
05/08/2025

ನಮ್ಮ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ 24ನೇ ಸೇವಾ ಕಾರ್ಯ ಸಲುವಾಗಿ ಅನಾರೋಗ್ಯ ನಿಮಿತ್ತ ಪ್ರನ್ವಿತ ಬಿ ಕುಂದರ್ ಗುರುಪುರ ಎಂಬ ಮಗುವಿನ ಚಿಕಿತ್ಸೆಗೆ ರೂ.25,000 ಸಹಾಯ ಹಸ್ತವನ್ನು, ನಮ್ಮ ಸಂಸ್ಥೆಯ ದಾನಿಗಳು ಮತ್ತು ಸಲಹೆಗಾರರಾದ ಸುದರ್ಶನ್ ಎಂ ಹಾಗೂ ಸದಸ್ಯರ ಸಮ್ಮುಖದಲ್ಲಿ ನೀಡಲಾಯಿತು.

———————————————————————————

Healing Hands Charitable Trust (R.) provided financial assistance of ₹25,000 towards the medical treatment of Pranvitha B. Kunder Gurupura, in the presence of our donor and advisor, Mr. Sudharshan M., along with trust members.

Address

Moodbidri
Mudbidri
574227

Website

Alerts

Be the first to know and let us send you an email when Healing hands charitable trust posts news and promotions. Your email address will not be used for any other purpose, and you can unsubscribe at any time.

Share

Category