09/12/2025
ಆತ್ಮೀಯ ಕಾರ್ಯಕರ್ತ ಮಿತ್ರ ಶ್ರೀ ಮಣಿಕಂಠ ಅಮರೊಡಗಿಯ ಸುಪತ್ರನ ಒಂದನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾದ ಯುವ ಉದ್ಯಮಿ ಶ್ರೀ Bharat Patil Nadahalli ಅವರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೆರೆದಿದ್ದ ಚಿಣ್ಣರ ಜೊತೆ ಒಂದಿಷ್ಟು ಕಾಲ ಕಳೆದರು.