Appaji C S Nadagouda

Appaji C S Nadagouda Chairman, Karnataka Soaps and Detergents Limited | MLA Muddebihal Constituency | ಹೆಮ್ಮೆಯ ಕನ್ನಡಿಗ | Philanthropist | Believer in Social Justice
(1)

ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಆಡಳಿ...
30/05/2026

ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು.

ನಿಮ್ಮ ಆಡಳಿತ ಯಶಸ್ವಿಯಾಗಿ ಸಾಗಲಿ, ನೀವು ಕನಸು ಕಂಡಂತೆ ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸಾಗಲಿ.
DK Shivakumar

ನಾಡಿನ ಸಮಸ್ತ ಜನತೆಗೆ ತ್ಯಾಗ, ಬಲಿದಾನಗಳ ಸಂಕೇತವಾದ ಈದ್ ಅಲ್ ಅದಾ ಹಬ್ಬದ ಹಾರ್ದಿಕ ಶುಭಾಶಯಗಳು.
28/05/2026

ನಾಡಿನ ಸಮಸ್ತ ಜನತೆಗೆ ತ್ಯಾಗ, ಬಲಿದಾನಗಳ ಸಂಕೇತವಾದ ಈದ್ ಅಲ್ ಅದಾ ಹಬ್ಬದ ಹಾರ್ದಿಕ ಶುಭಾಶಯಗಳು.

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ಅಗಣಿತ ಸ್ಮರಣೆಗಳು.
27/05/2026

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ಅಗಣಿತ ಸ್ಮರಣೆಗಳು.

ನವಭಾರತದ ನಿರ್ಮಾತೃ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರೋತ್ಸಾಹ ಕೊಟ್ಟ ಮುತ್ಸದ್ಧಿ, ಮಾಜಿ ಪ್ರಧಾನಿ, ಭಾರತರತ್ನ ರಾಜೀವ್ ಗಾಂಧಿ ಅವರ ಪುಣ್...
21/05/2026

ನವಭಾರತದ ನಿರ್ಮಾತೃ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರೋತ್ಸಾಹ ಕೊಟ್ಟ ಮುತ್ಸದ್ಧಿ, ಮಾಜಿ ಪ್ರಧಾನಿ, ಭಾರತರತ್ನ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ಶತಕೋಟಿ ಪ್ರಣಾಮಗಳು.

20/05/2026

ನೀರಿನ ವಿಷಯದಲ್ಲಿ ರಾಜಕಾರಣ ಮಾಡುವುದು ತಪ್ಪು

ಸಾಮಾಜಿಕ ನ್ಯಾಯದ ಹಾದಿಯಲ್ಲಿ ಸಾಗಿಬರುತ್ತಿರುವ ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಂದು ಯಶಸ್ವಿ 3ನೇ ವರ್ಷದ ಸಡಗರದ ದಿನ. ರಾಜ್ಯದ ಜನತೆಗೆ ಕೊಟ...
20/05/2026

ಸಾಮಾಜಿಕ ನ್ಯಾಯದ ಹಾದಿಯಲ್ಲಿ ಸಾಗಿಬರುತ್ತಿರುವ ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಂದು ಯಶಸ್ವಿ 3ನೇ ವರ್ಷದ ಸಡಗರದ ದಿನ. ರಾಜ್ಯದ ಜನತೆಗೆ ಕೊಟ್ಟ ಮಾತು ಉಳಿಸಿಕೊಂಡ ಸಾರ್ಥಕತೆ ನಮ್ಮದು. ನಾಡಿನ ಸರ್ವಾಂಗೀಣ ಕಲ್ಯಾಣಕ್ಕಾಗಿ, ನೆಲ, ಜಲ, ಭಾಷೆಗಾಗಿ ನಮ್ಮ ಸರ್ಕಾರ ಸದಾ ಸಿದ್ಧ, ಮತ್ತು ಬದ್ಧ.

Address

Muddebihal

Website

Alerts

Be the first to know and let us send you an email when Appaji C S Nadagouda posts news and promotions. Your email address will not be used for any other purpose, and you can unsubscribe at any time.

Share

Category