Taluk Panchayat Mudhol

Taluk Panchayat Mudhol Mudhol Panchayat Samiti is a Rural Local Body in Bagalkote Zilla Parishad. There are a total of GP's

ಇಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಮುಧೋಳ ಅವರು ಆರ್‌ಎಮ್‌ಜಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಮುಧೋಳ 2027- 28ನೇ...
18/07/2026

ಇಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಮುಧೋಳ ಅವರು ಆರ್‌ಎಮ್‌ಜಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಮುಧೋಳ 2027- 28ನೇ ಸಾಲಿನ ಎನ್ಎಸ್ಎಸ್ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮಹಾ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಲು ಇದು ಉತ್ತಮವಾದ ವೇದಿಕೆ ಎಲ್ಲರೂ ಈ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರಂಭವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಲಹೆ ನೀಡಿದರು.

ವಿಕಸಿತ ಭಾರತ್ - ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾ) [VB-G RAM G] ಯೋಜನೆಯಡಿ DBT Sparsh ಯಡಿ VB-GRAMG Soft ಹಾಗೂ ...
17/07/2026

ವಿಕಸಿತ ಭಾರತ್ - ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾ) [VB-G RAM G] ಯೋಜನೆಯಡಿ DBT Sparsh ಯಡಿ VB-GRAMG Soft ಹಾಗೂ ಖಜಾನೆ-2 ತಂತ್ರಾಂಶಗಳ ಮೂಲಕ ಕೂಲಿ ಪಾವತಿ ಪ್ರಕ್ರಿಯೆಯನ್ನು ಏಕರೂಪವಾಗಿ ಹಾಗೂ ಸಮಯೋಚಿತವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ದಿನಾಂಕ :17.07.2026 ಬೆಳಿಗ್ಗೆ 11.00 ಕ್ಕೆರಾಜ್ಯ ಮಟ್ಟದಲ್ಲಿ ವೀಡಿಯೋ ಕಾನ್ಸರೆನ್ಸ್ (VC) ಮೂಲಕ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೀಡಿಯೋ ಕಾನ್ಸರ ತರಬೇತಿಯಲ್ಲಿ ಕಾರ್ಯಕ್ರಮದಲ್ಲಿ ಮಾನ್ಯಕಾರ್ಯನಿರ್ವಾಹಕ ಅಧಿಕಾರಿಗಳು (EO) ತಾಲೂಕ ಪಂಚಾಯತ ಮುಧೋಳ, ಸಹಾಯಕ ನಿರ್ದೇಶಕರು (AD)ಸಹಾಯಕ ನಿರ್ದೇಶಕರು,TMIS,TC,IEC,AA,tae ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO),ಕಾರ್ಯದರ್ಶಿಗಳು, DEO,TAE,GKM, ಭಾಗಿಯಾಗಿದ್ದರು.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದ ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಯಡಹಳ್ಳಿ ಪ್ರೌಢ ಹಾಗೂ ಹಿ...
16/07/2026

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದ ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಯಡಹಳ್ಳಿ ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾನ್ಯ ಬಸವರಾಜ ಹೊರಟ್ಟಿ ಸಭಾಪತಿಗಳು, ತಹಶೀಲ್ದಾರ ಮುಧೋಳ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಮುಧೋಳ ಅವರು ಭಾಗಿಯಾಗಿದ್ದರು.

ಇಂದು ಮಾನ್ಯ AC ಮೇಡಂ ಅವರು,ತಹಶೀಲ್ದಾರ sir ಮುಧೋಳ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಮುಧೋಳ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ...
14/07/2026

ಇಂದು ಮಾನ್ಯ AC ಮೇಡಂ ಅವರು,ತಹಶೀಲ್ದಾರ sir ಮುಧೋಳ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಮುಧೋಳ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಕಾರಿ ಶಾಲೆಯ LKG ಹಾಗೂ UKG ಮಕ್ಕಳು ಶಾಲೆಯ ಬಿಸಿ ಊಟ ಸೇವಿಸಿ ಅಸ್ವಸ್ಥರಾಗಿದ್ದು ಮಕ್ಕಳನ್ನು ಕೂಡಲೇ ಮುಧೋಳ್ ತಾಲೂಕ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಕ್ಕಳ ಶಾಲೆಗೆ ಭೇಟಿ ನೀಡಿ ಅಲ್ಲಿನ ನೀರು ದಾಸ್ತಾನು ಪರಿಶೀಲಿಸಿ. ಮಕ್ಕಳ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.
ಸ್ಥಳದಲ್ಲಿ : ಸಹಾಯಕ ನಿರ್ದೇಶಕರು(VBGRAMG)ಸಹಹಾಯಕ ನಿರ್ದೇಶಕರು (ಪಂರಾ) ಹಾಗೂ ಬಿಇಓ ಉಪಸ್ಥಿತರಿದ್ದರು.

ಇಂದು ಮಾನ್ಯ ತಹಶೀಲ್ದಾರ sir ಮುಧೋಳ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಮುಧೋಳ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಕೋಡ ...
13/07/2026

ಇಂದು ಮಾನ್ಯ ತಹಶೀಲ್ದಾರ sir ಮುಧೋಳ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಮುಧೋಳ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಕಾರಿ ಶಾಲೆಯ LKG ಹಾಗೂ UKG ಮಕ್ಕಳು ಶಾಲೆಯ ಬಿಸಿ ಊಟ ಸೇವಿಸಿ ಅಸ್ವಸ್ಥರಾಗಿದ್ದು ಮಕ್ಕಳನ್ನು ಕೂಡಲೇ ಮುಧೋಳ್ ತಾಲೂಕ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕುರಿತು ಮಾನ್ಯರು ಭೇಟಿ ನೀಡಿ ಮಕ್ಕಳ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.
ಸ್ಥಳದಲ್ಲಿ : ಸಹಾಯಕ ನಿರ್ದೇಶಕರು(VBGRAMG)ಸಹಹಾಯಕ ನಿರ್ದೇಶಕರು (ಪಂರಾ) ಹಾಗೂ ಬಿಇಓ ಉಪಸ್ಥಿತರಿದ್ದರು.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹೆಬ್ಬಾಳ, ಕುಳಲಿ, ಬರಗಿ, ಗುಲಗಾಲ ಜಂಬಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ mgnrega ಯೋಜನೆ ಬದಲಾಗಿ VBGRAM...
09/07/2026

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹೆಬ್ಬಾಳ, ಕುಳಲಿ, ಬರಗಿ, ಗುಲಗಾಲ ಜಂಬಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ mgnrega ಯೋಜನೆ ಬದಲಾಗಿ VBGRAMG ಜೂಲೈ 1ರಿಂದ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಗಳಲ್ಲಿ ಅನುಷ್ಠಾನಕ್ಕೆ ಬಂದಿತ್ತದೆ ಮತ್ತು ಗ್ರಾಮದ ಜನರಿಗೆ ಈ ಕುರಿತಾಗಿ ಅರಿವು ಮೂಡಿಸಿರುವದು.


#ರನ್ನಮುಧೋಳ

ಮಾನ್ಯ  ತಹಶೀಲ್ದಾರ್ ಸರ್ ಹಾಗೂ ಮಾನ್ಯ ಕಾರ್ಯನಿರ್ವಕ ಅಧಿಕಾರಿಗಳು ಇಂದು ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಸಾರ್ವಜನಿಕರಿಗೆ ಮತದಾರರ ಪಟ್ಟಿಯ ಕು...
09/07/2026

ಮಾನ್ಯ ತಹಶೀಲ್ದಾರ್ ಸರ್ ಹಾಗೂ ಮಾನ್ಯ ಕಾರ್ಯನಿರ್ವಕ ಅಧಿಕಾರಿಗಳು ಇಂದು ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಸಾರ್ವಜನಿಕರಿಗೆ ಮತದಾರರ ಪಟ್ಟಿಯ ಕುರಿತು ಅರಿವು ಮೂಡಿಸಿದರು.

ಇಂದು ಸನ್ಮಾನ್ಯ ಶ್ರೀ R B ತಿಮ್ಮಾಪೂರ ಶಾಸಕರು ವಿಧಾನಸಭಾ ಮುಧೋಳ, ತಹಶೀಲ್ದಾರ ಮುಧೋಳ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಮುಧೋಳ ಅವರ...
06/07/2026

ಇಂದು ಸನ್ಮಾನ್ಯ ಶ್ರೀ R B ತಿಮ್ಮಾಪೂರ ಶಾಸಕರು ವಿಧಾನಸಭಾ ಮುಧೋಳ, ತಹಶೀಲ್ದಾರ ಮುಧೋಳ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಮುಧೋಳ ಅವರು ಶಿರೋಳ, ಕುಳಲಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ.
ನಂತರ ಮುಧೋಳ ಬಸ್ ಸ್ಟಾಂಡ್ ಅಲ್ಲಿ ಶ್ರೀ ಬಾಬು ಜಗಜೀವನ ರಾವ್ ಅವರ ಜಯಂತಿಯಲ್ಲಿ ಭಾಗಿಯಾದರೂ. ಸರಕಾರಿ ಹಿರಿಯ ಪ್ರಾಥಮಿಕ ತೋಟದ ಶಾಲೆಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಲಭ್ಯ ಶಾಲಾ ವಾತಾವರಣ ಹಾಗೂ ಉತ್ತಮ ಪಾಠ ಬೋಧನೆಯ ಕುರಿತು ಪರಿಶೀಲನೆ ಮಾಡಿದರು.

06/07/2026

VB-G-RAM-G ಕುರಿತಾದ ಸಾಮಾನ್ಯ ಮಾಹಿತಿ 👇

05/07/2026

VB-G-RAM-G

Address

Govindpur Road, Opposite Police Station, Mudhol, Karnataka 587313
Mudhol
587313

Alerts

Be the first to know and let us send you an email when Taluk Panchayat Mudhol posts news and promotions. Your email address will not be used for any other purpose, and you can unsubscribe at any time.

Share