BJP Srirampura Mysore

BJP Srirampura  Mysore Hands with MODI JI . KIRAN KUMAR J s

ರಾಷ್ಟ ಧ್ವಜರೋಹಣ ವೇಳೆ ರಾಷ್ಟ್ರಗೀತೆಯನ್ನು ಮಧ್ಯಕ್ಕೆ ನಿಲ್ಲಿಸಿ ಅಗೌರವ ತೋರಿ ಅವಮಾನ ಮಾಡಿರುವುದರ ವಿರುದ್ಧ ಇಂದು ಮೈಸೂರು ಮಹಾನಗರ ಯುವ ಮೋರ್ಚಾ...
16/08/2026

ರಾಷ್ಟ ಧ್ವಜರೋಹಣ ವೇಳೆ ರಾಷ್ಟ್ರಗೀತೆಯನ್ನು ಮಧ್ಯಕ್ಕೆ ನಿಲ್ಲಿಸಿ ಅಗೌರವ ತೋರಿ ಅವಮಾನ ಮಾಡಿರುವುದರ ವಿರುದ್ಧ ಇಂದು ಮೈಸೂರು ಮಹಾನಗರ ಯುವ ಮೋರ್ಚಾ ವತಿಯಿಂದ ಮೇಣದ ಬತ್ತಿ ಹಿಡಿದು ಪ್ರತಿಭಟನೆ ಮಾಡಲಾಯಿತು.

02/08/2026
30/07/2026
22/07/2026

ಇಂದು ಮೈಸೂರಿನ ಮಹಾರಾಣಿ ಕಾಲೇಜಿನ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು.
ಕಾಲೇಜಿನ ಕಾರ್ಯಕ್ರಮದಲ್ಲಿ ಎಲ್‌ಇಡಿ ಪರದೆಯ ಮೇಲೆ ರಾಹುಲ್ ಗಾಂಧಿಯವರ ಭಾವಚಿತ್ರ ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ NEET ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಪ್ರಚೋದನೆ ನೀಡಲಾಗಿದ್ದ ಹಿನ್ನೆಲೆಯಲ್ಲಿ, ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳನ್ನು ಆಗ್ರಹಿಸಲಾಯಿತು.

ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ವ್ಯಕ್ತಿತ್ವ ವಿಕಾಸದ ಕೇಂದ್ರಗಳಾಗಿರಬೇಕು. ಯಾವುದೇ ರೀತಿಯ ರಾಜಕೀಯ ಪ್ರಭಾವ ಅಥವಾ ಪ್ರಚಾರಕ್ಕೆ ಅವು ವೇದಿಕೆಯಾಗಬಾರದು ಎಂಬುದು ನಮ್ಮ ಸ್ಪಷ್ಟ ನಿಲುವು.

Address

Srirampura Patana Panchayat
Mysore
570008

Telephone

+9611359903

Website

Alerts

Be the first to know and let us send you an email when BJP Srirampura Mysore posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Srirampura Mysore:

Shortcuts

Share