20/08/2026
ಭಾರತೀಯ ರಂಗಶಿಕ್ಷಣ ಕೇಂದ್ರ
2026-27ನೇ ಸಾಲಿನ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆ - 01
ಪ್ರಾತ್ಯಕ್ಷಿಕೆ: ಕೋಲಾಟ
ಮಾರ್ಗದರ್ಶನ: ನಿರಂಜನ ಖಾಲಿಕೊಡ
ದಿನಾಂಕ: 20 ಆಗಸ್ಟ್ 2026, ಗುರುವಾರ
ಸಮಯ: ಸಂಜೆ 6.30ಕ್ಕೆ
ಸ್ಥಳ: ಭೂಮಿಗೀತ, ರಂಗಾಯಣ, ಮೈಸೂರು
ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ!
– ರಂಗಾಯಣ, ಮೈಸೂರು
#ರಂಗಾಯಣ #ಮೈಸೂರು