10/06/2022
ಬೀಜ ಬಿತ್ತೋಣ ಅರಣ್ಯ ಉಳಿಸೋಣ..!
ವಿಶ್ವ ಪರಿಸರ ದಿನದ ಅಂಗವಾಗಿ ಕಾಡಿಗೆ ಹಲವು ಮರಗಳ ಬೀಜಗಳನ್ನು ಬಿತ್ತುವ ಮೂಲಕ ಪರಿಸರ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ನಡೆಸಿ ಸಂತಸಪಟ್ಟೆವು..
RFO ಅಧಿಕಾರಿಯಾದ ಸುರೇಂದ್ರ ಅಣ್ಣ ನವರ ಮಾರ್ಗದರ್ಶನ ಹಾಗೂ IFS ಅಧಿಕಾರಿಗಳು, ನಮ್ಮ ತಂಡದ ಸದಸ್ಯರೆಲ್ಲರೊಡಗೂಡಿ ಹಿರಿಯರು ಕಿರಿಯರೆನ್ನದೆ ನಮ್ಮ ಪಾಲಿನ ಕರ್ಥವ್ಯವನ್ನು ಪ್ರಕೃತಿಯ ಮಡಿಲಿಗೆ ಸಮರ್ಪಸಿದ್ದೇವೆ.
ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು..