Karnataka Archaeology

Karnataka Archaeology This is the official page of Dpt of Archaeology, Museums & Heritage, Karnataka.

We preserve, study & showcase Karnataka's invaluable archaeological treasures, monuments, heritage sites, museum collections, ancient coins, rare manuscripts, & artifacts.

Our heritage has been teaching us for centuries—through resilience, craftsmanship, words, evolution, and discovery.This ...
05/09/2026

Our heritage has been teaching us for centuries—through resilience, craftsmanship, words, evolution, and discovery.

This Teachers’ Day, let’s listen to the lessons history has preserved for us.

04/09/2026

ಮೈಸೂರು ಅರಮನೆಯ ಆವರಣದಲ್ಲಿರುವ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನವು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಮಹತ್ವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಹೆಗ್ಗುರುತಾಗಿದೆ.

ಶ್ರೀ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನ ಎಂದೂ ಕರೆಯಲ್ಪಡುವ ಈ ದೇವಸ್ಥಾನವು ಹಿಂದೂ ದೇವರು ವಿಷ್ಣುವಿನ ಅವತಾರವೆಂದು ಪೂಜಿಸಲ್ಪಡುವ ಕೃಷ್ಣನಿಗೆ ಅರ್ಪಿತವಾದ ಹಿಂದೂ ದೇವಸ್ಥಾನವಾಗಿದೆ .

ಇಲಾಖೆಯ ವತಿಯಿಂದ ಸಂರಕ್ಷಿತ ಸ್ಮಾರಕವಾಗಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳುಧರ್ಮ, ಜ್ಞಾನ ಮತ್ತು ಭಕ್ತಿಯ ಸಂದೇಶ ಸಾರಿದ ಶ್ರೀಕೃಷ್ಣನ ದಿವ್ಯ ಜೀವನ ಮತ್ತು ಪರಂಪರೆ ನಮ್ಮ ನಾಡಿನ ಸಾಂಸ್...
04/09/2026

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಧರ್ಮ, ಜ್ಞಾನ ಮತ್ತು ಭಕ್ತಿಯ ಸಂದೇಶ ಸಾರಿದ ಶ್ರೀಕೃಷ್ಣನ ದಿವ್ಯ ಜೀವನ ಮತ್ತು ಪರಂಪರೆ ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕ.

ಈ ಪವಿತ್ರ ಶ್ರೀ ಕೃಷ್ಣ ಜನ್ಮಾಷ್ಟಮಿ ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ಶ್ರೀಕೃಷ್ಣ ಕರುಣಿಸಲಿ.

03/09/2026

ಕನ್ನಡನಾಡಿನ ಭವ್ಯ ಪರಂಪರೆಗೆ ಹೊಸ ಜೀವ

ಕರ್ನಾಟಕದ 1 ಲಕ್ಷಕ್ಕೂ ಅಧಿಕ ಐತಿಹಾಸಿಕ ತಾಣಗಳನ್ನು ಸಂರಕ್ಷಿಸಲು 'ಕರ್ನಾಟಕ ಹೆರಿಟೇಜ್ ಅಂಡ್ ಕಲ್ಚರಲ್ ಫೌಂಡೇಶನ್' ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. CSR ಮತ್ತು ಎನ್‌ಆರ್‌ಐ ಸಹಭಾಗಿತ್ವದೊಂದಿಗೆ ಸಾಂಸ್ಕೃತಿಕ ವೈಭವವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವುದೇ ಸರ್ಕಾರದ ಮುಖ್ಯ ಗುರಿಯಾಗಿದೆ. ಜಾಗತಿಕ ಕನ್ನಡಿಗರ ನೆರವಿನೊಂದಿಗೆ ನಮ್ಮ ನಾಡು, ನುಡಿ, ಕಲೆ ಮತ್ತು ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಸಾರಲು ಬೃಹತ್‌ ಹೆಜ್ಜೆ ಇಡಲು ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಪ್ರಸ್ತಾವನೆಯಾಗಲಿದೆ.

03/09/2026

Nearly one lakh historical monuments and archaeological sites stand across our 239 taluks. An inheritance of this scale cannot be protected by government effort alone — it needs society to walk alongside.

The Karnataka Heritage and Cultural Foundation (KHCF), proposed by our Karnataka Archaeology, will be placed before the State Cabinet shortly. Building on the encouraging response to our 'Adopt a Monument' initiative, it will let every contributor support a monument, site or museum of their own choosing, through a transparent mechanism.

But we want KHCF to be more than a conservation mechanism. It must bring our children face to face with their heritage, not merely to a chapter about it.

And to every Kannadiga living anywhere in the world — this is your invitation to become a cultural ambassador of Karnataka.

Our objective is simple: that the coming generations inherit our heritage with a deep sense of pride.

Dr. V. Ram Prasath Manohar IAS Karnataka State Tourism Development Corporation Karnataka Tourism

ಇಲಾಖೆಯ ಯೋಜನೆಗಳು ಹಾಗೂ ಸ್ಮಾರಕಗಳ ರಕ್ಷಣೆ‌ ಹಾಗೂ ಪಾರಂಪರಿಕ ಸ್ಥಳಗಳ ಕುತೂಹಲಕಾರಿ ಮಾಹಿತಿಗಳನ್ನು ತಿಳಿಯಲು ಇಲಾಖೆಯ ಸಾಮಾಜಿಕ ಜಾಲತಾಣ ಪುಟಗಳನ್...
02/09/2026

ಇಲಾಖೆಯ ಯೋಜನೆಗಳು ಹಾಗೂ ಸ್ಮಾರಕಗಳ ರಕ್ಷಣೆ‌ ಹಾಗೂ ಪಾರಂಪರಿಕ ಸ್ಥಳಗಳ ಕುತೂಹಲಕಾರಿ ಮಾಹಿತಿಗಳನ್ನು ತಿಳಿಯಲು ಇಲಾಖೆಯ ಸಾಮಾಜಿಕ ಜಾಲತಾಣ ಪುಟಗಳನ್ನು ಫಾಲೋ ಮಾಡಿ.

Follow Pages For More Updates Stay Tuned

“ಸ್ಮಾರಕ ದತ್ತು ಯೋಜನೆ' ಯಡಿ ಸ್ಮಾರಕ ಮಿತ್ರರಾಗಲು ಬಯಸುವ ಸಂಸ್ಥೆಗಳು ಪಾರಂಪರಿಕ ಸ್ಮಾರಕ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳು ಮತ್ತು ಸೌಕರ್ಯಗಳ ಅಭಿ...
01/09/2026

“ಸ್ಮಾರಕ ದತ್ತು ಯೋಜನೆ' ಯಡಿ ಸ್ಮಾರಕ ಮಿತ್ರರಾಗಲು ಬಯಸುವ ಸಂಸ್ಥೆಗಳು ಪಾರಂಪರಿಕ ಸ್ಮಾರಕ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳು ಮತ್ತು ಸೌಕರ್ಯಗಳ ಅಭಿವೃದ್ಧಿ / ನಿರ್ಮಾಣ / ಉನ್ನತೀಕರಣವನ್ನು ಕೈಗೊಳ್ಳುವ, ಹಾಗೂ ಈ ಸೌಲಭ್ಯಗಳನ್ನು ಪೂರ್ಣವಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುವ ಸಾಮರ್ಥ್ಯವುಳ್ಳವರಾಗಿರಬೇಕು. ಅರ್ಜಿಯನ್ನು ಸ್ಮಾರಕ ದತ್ತು ಯೋಜನೆಗೆ ಸಿದ್ಧಪಡಿಸಲಾದ ನಮ್ಮ ಸ್ಮಾರಕ ಡಿಜಿಟಲ್ ಫ್ಲಾಟ್ ಫಾರಂ ವೇದಿಕೆಯಾದ https://nammasmaraka.in ಅಥವಾ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ [email protected] ಮುಖಾಂತರ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

31/08/2026

ಮೇಲುಕೋಟೆಯ ಸಂಸ್ಕೃತಿ ಫೌಂಡೇಶನ್ ಗೆ ಜ್ಞಾನ ಭಾರತಂ‌ ಮಿಷನ್ ಉನ್ನತಾಧಿಕಾರಿಗಳು ಭೇಟಿ ನೀಡಿದ ದೃಶ್ಯಾವಳಿ

31/08/2026

ದೇಶದಾದ್ಯಂತ ಹಸ್ತಪ್ರತಿಗಳ ಡಿಜಿಟಲೀಕರಣ ಬಹಳ ವೇಗವಾಗಿ ನಡೆಯುತ್ತಿದೆ. ಸಾರ್ವಜನಿಕರು ಹಸ್ತಪ್ರತಿಗಳನ್ನು ನೀಡಿ, ಸಹಕರಿಸಿ

Address

Karnataka Exhibition Authority Premises, Mysuru
Mysore

Opening Hours

Monday 10am - 5pm
Tuesday 10am - 5pm
Wednesday 10am - 5pm
Thursday 10am - 5pm
Friday 10am - 5pm
Saturday 10am - 5pm

Alerts

Be the first to know and let us send you an email when Karnataka Archaeology posts news and promotions. Your email address will not be used for any other purpose, and you can unsubscribe at any time.

Shortcuts

Share