Mysore palace

Mysore palace LIFE IS GOD'S GIFT

16/07/2026

ಒಳ್ಳೆಯವರು ಸಂತೋಷ ಕೊಸುತ್ತಾರೆ , ಕೆಟ್ಟವರು ಅನುಭವ ಕೊಡುತ್ತಾರೆ, ಬದುಕು ಸುಂದರಗೊಳ್ಳಲು
ಎಲ್ಲವೂ ಬೇಕು -ಎಲ್ಲರೂ ಬೇಕು......
ಶುಭೋದಯ........

23/06/2026

ಹಣದಿಂದ ಖುಷಿಯನ್ನು ಖರೀದಿಸಲು ಸಾಧ್ಯವಿಲ್ಲ,
ದುಃಖದಲ್ಲಿದ್ದಾಗ ಹರಕು ಚಾಪೆಯ ಬದಲು ಐಷಾರಾಮಿ ಕಾರಿನಲ್ಲಿ ಕೂತು ಅಳಬಹುದು ಅಷ್ಟೇ.....
ಸಂತೋಷವನ್ನು ನಾವೇ ಸೃಷ್ಟಿಸಿಕೊಳ್ಳೋಣ, ಖುಷಿಯಾಗಿರೋಣ,
ಇರುವುದೊಂದೇ ಜೀವನ....
ಎಲ್ಲರಿಗೂ ಖುಷಿಯ ಪಸರಿಸೋಣ..........
ಶುಭೋದಯ.......
#ಖುಷಿ #ದುಃಖ #ಸುಖ #ಹಣ #ಸಂತೋಷ

15/05/2026

ಯಶಸ್ಸಿಗಿಂತ ತೃಪ್ತಿ ಮುಖ್ಯ, ಏಕೆಂದರೆ ಯಶಸ್ಸನ್ನು ನಿರ್ಧರಿಸುವುದು ಬೇರೆಯವರು.
ತೃಪ್ತಿಯ ಕಾರಣಕರ್ತರು ನಾವೇ ಆಗಿರುತ್ತೇವೆ,
ತೃಪ್ತಿಯಿಂದ ಯಶಸ್ಸು ಸಾಧಿಸೋಣ.......
ಶುಭೋದಯ....
#ಯಶಸ್ಸು #ತೃಪ್ತಿ #ಸಾಧನೆ #ಚಾಮುಂಡೇಶ್ವರಿ

12/05/2026

ಸುಖ ದುಃಖಗಳೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಎರಡನ್ನೂ ಒಟ್ಟಿಗೆ ನೋಡಲು ಸಾಧ್ಯವಿಲ್ಲ, ಒಂದರ ಹಿಂದೆ ಇನ್ನೊಂದು ಇದೆ ಎಂಬ ನಂಬಿಕೆಯಿಂದ ಜೀವನವನ್ನು ನಡೆಸೋಣ.......
ಶುಭೋದಯ.....
ಶುಭದಿನ......

23/04/2026
ಮಹಿಷಾಸುರ.....ಚಾಮುಂಡಿ ಬೆಟ್ಟಕ್ಕೆ ಹೋದಾಗ ದ್ವಾರದಲ್ಲೇ ನಮ್ಮನ್ನು ಬರಮಾಡಿಕೊಳ್ಳುವ ಬೃಹತ್ ಮಹಿಷ ಪ್ರತಿಮೆ........ #ಚಾಮುಂಡಿ  #ಮಹಿಷ  #ಅಸುರ...
19/04/2026

ಮಹಿಷಾಸುರ.....
ಚಾಮುಂಡಿ ಬೆಟ್ಟಕ್ಕೆ ಹೋದಾಗ ದ್ವಾರದಲ್ಲೇ ನಮ್ಮನ್ನು ಬರಮಾಡಿಕೊಳ್ಳುವ ಬೃಹತ್ ಮಹಿಷ ಪ್ರತಿಮೆ........
#ಚಾಮುಂಡಿ #ಮಹಿಷ #ಅಸುರ #ಬೆಟ್ಟ #ಚಾಮುಂಡಿಬೆಟ್ಟ

ಜಗನ್ಮಾತೆ ಚಾಮುಂಡೇಶ್ವರಿ....... #ಬೆಟ್ಟದತಾಯಿ #ಚಾಮುಂಡಿ
19/04/2026

ಜಗನ್ಮಾತೆ ಚಾಮುಂಡೇಶ್ವರಿ.......
#ಬೆಟ್ಟದತಾಯಿ
#ಚಾಮುಂಡಿ

ಚಾಮುಂಡಿ ಬೆಟ್ಟದ ದೇವಸ್ಥಾನದಲ್ಲಿರುವ ಕೆತ್ತನೆಗಳು.........
19/04/2026

ಚಾಮುಂಡಿ ಬೆಟ್ಟದ ದೇವಸ್ಥಾನದಲ್ಲಿರುವ ಕೆತ್ತನೆಗಳು.........

Address

Mysore
570004

Opening Hours

Monday 10am - 5pm
Tuesday 10am - 5pm
Wednesday 10am - 5pm
Thursday 10am - 5pm
Friday 10am - 5pm
Saturday 10am - 5pm
Sunday 10am - 5pm

Website

Alerts

Be the first to know and let us send you an email when Mysore palace posts news and promotions. Your email address will not be used for any other purpose, and you can unsubscribe at any time.

Shortcuts

Share