Mysuru City Traffic Police

Mysuru City Traffic Police Your Safety, Our Priority

ವಾಹನದ ಸಂಖ್ಯೆಯನ್ನು ಮರೆಮಾಚಲು ಪ್ರಯತ್ನಿಸಿದ ಕಾರಣ, ವಾಹನದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
20/11/2025

ವಾಹನದ ಸಂಖ್ಯೆಯನ್ನು ಮರೆಮಾಚಲು ಪ್ರಯತ್ನಿಸಿದ ಕಾರಣ, ವಾಹನದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ದೇವರಾಜ ಸಂಚಾರ ಪೊಲೀಸ್ ಠಾಣೆ ರವರಿಂದ , ಮಹಾರಾಣಿ ಪಿ.ಯು.ಕಾಲೇಜ್ ವಿದ್ಯಾರ್ಥಿಗಳೊಂದಿಗೆ, ಠಾಣಾ ವ್ಯಾಪ್ತಿಯ ದೇವರಾಜ ಅರಸ್ ರಸ್ತೆ & ಜೆ.ಎಲ್.ಬಿ....
20/11/2025

ದೇವರಾಜ ಸಂಚಾರ ಪೊಲೀಸ್ ಠಾಣೆ ರವರಿಂದ , ಮಹಾರಾಣಿ ಪಿ.ಯು.ಕಾಲೇಜ್ ವಿದ್ಯಾರ್ಥಿಗಳೊಂದಿಗೆ, ಠಾಣಾ ವ್ಯಾಪ್ತಿಯ ದೇವರಾಜ ಅರಸ್ ರಸ್ತೆ & ಜೆ.ಎಲ್.ಬಿ. ಜಂಕ್ಷನ್ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಶಾಲಾ ಮಕ್ಕಳಿಂದ ಹೂ ಕೊಟ್ಟು ವಾಹನ ಚಾಲಕರಿಗೆ ಸಂಚಾರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು.

ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯ ವತಿಯಿಂದ, ಸರ್ಕಾರಿ ಪ್ರೌಢಶಾಲೆ, ಲಕ್ಷ್ಮೀ ಪುರಂ, ಮಕ್ಕಳೊಂದಿಗೆ ಠಾಣಾ ವ್ಯಾಪ್ತಿಯ  ವೇದಾಂತ ಹೆಮ್ಮಿಗೆ ವೃತ್ತ ...
20/11/2025

ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯ ವತಿಯಿಂದ, ಸರ್ಕಾರಿ ಪ್ರೌಢಶಾಲೆ, ಲಕ್ಷ್ಮೀ ಪುರಂ, ಮಕ್ಕಳೊಂದಿಗೆ ಠಾಣಾ ವ್ಯಾಪ್ತಿಯ ವೇದಾಂತ ಹೆಮ್ಮಿಗೆ ವೃತ್ತ ದಲ್ಲಿ, ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಶಾಲಾ ಮಕ್ಕಳಿಂದ ಹೂ ಕೊಟ್ಟು ವಾಹನ ಚಾಲಕರಿಗೆ ಸಂಚಾರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು.

ನರಸಿಂಹರಾಜ ಸಂಚಾರ ಮತ್ತು ಸಿದ್ದಾರ್ಥನಗರ ಸಂಚಾರ ಪೊಲೀಸರಿಂದ ಶಾಶ್ವತ ಸೇವಾ ಟ್ರಸ್ಟ್ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಸಂತ ಜೋಸೆಫ್ ಕಾಲೇಜು ವಿದ...
19/11/2025

ನರಸಿಂಹರಾಜ ಸಂಚಾರ ಮತ್ತು ಸಿದ್ದಾರ್ಥನಗರ ಸಂಚಾರ ಪೊಲೀಸರಿಂದ ಶಾಶ್ವತ ಸೇವಾ ಟ್ರಸ್ಟ್ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಸಂತ ಜೋಸೆಫ್ ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ, ಹೆಲ್ಮೇಟ್ ಮಹತ್ವ, ಸೀಟ್ ಬೆಲ್ಟ್, ಜೀಬ್ರಾ ಕ್ರಾಸ್ & ಸಿಗ್ನಲ್ ಲೈಟ್ ಬಗ್ಗೆ ಸಂಚಾರ ಅರಿವು ಮೂಡಿಸಿದರು.

VV Puram Traffic Police Officers conducted a traffic awareness class at Future Pride School, Vijayanagar 4th Stage. The ...
19/11/2025

VV Puram Traffic Police Officers conducted a traffic awareness class at Future Pride School, Vijayanagar 4th Stage. The session was given to students up to 4-6 years of age, and they were briefed on simple and basic traffic rules for their safety.

ದೇವರಾಜ ಸಂಚಾರ ಪೊಲೀಸರಿಂದ ಈ ದಿನ ಕೆ.ಆರ್. ವೃತ್ತದಲ್ಲಿ ದೇವರಾಜ ಪಿ.ಯು.ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತು ಸಾವಿತ್ರಿ ಕಾನ್ವೆಂಟ್ ವಿದ್ಯಾರ್ಥಿಗ...
19/11/2025

ದೇವರಾಜ ಸಂಚಾರ ಪೊಲೀಸರಿಂದ ಈ ದಿನ ಕೆ.ಆರ್. ವೃತ್ತದಲ್ಲಿ ದೇವರಾಜ ಪಿ.ಯು.ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತು ಸಾವಿತ್ರಿ ಕಾನ್ವೆಂಟ್ ವಿದ್ಯಾರ್ಥಿಗಳಿಗೆ ಸಂಚಾರ ಸಿಗ್ನಲ್‌ಗಳು, ಜಂಕ್ಷನ್ ಉಪಕರಣಗಳು ಮತ್ತು ಚಾಲಕರ ನಡವಳಿಕೆಯ ವಾಸ್ತವತೆ ಮತ್ತು ರಸ್ತೆಯಲ್ಲಿ ನಡೆದು ಕೊಳ್ಳ ಬೇಕಾದ ಶಿಸ್ತಿನ ಬಗ್ಗೆ ಮತ್ತು ಸಂಚಾರ ನಿಯಮಗಳ ಬಗ್ಗೆ ವಿವರಿಸಿದರು.

Address

Mysore
570010

Alerts

Be the first to know and let us send you an email when Mysuru City Traffic Police posts news and promotions. Your email address will not be used for any other purpose, and you can unsubscribe at any time.

Contact The Organization

Send a message to Mysuru City Traffic Police:

Shortcuts

Share

Category