Friends of Bannur

Friends of Bannur "Friends of BANNUR" is forum which brings together all the Bannureans together through Facebook. Here you can share anything related to Bannur and Bannureans.

02/02/2021
You don't have a soul. You are a soul. You have a body.
15/10/2020

You don't have a soul. You are a soul. You have a body.

12/04/2020
26/05/2016

ವಿವೇಕ ವಾಣಿ

ಸದಾ ನಿನ್ನ ಮನಸ್ಸು ಶಕ್ತಿಪೂರ್ಣವಾಗಿರುವಂತೆ ನೋಡಿಕೋ.
ನಿನ್ನ ಮಾತುಗಳಲ್ಲಿಯೂ ಸದಾ ಶಕ್ತಿಯೇ ಚಿಮ್ಮುತಿರಲಿ.
"ನಾನು ದುರ್ಬಲ, ನನ್ನ ಕೈಲೇನಾದೀತು" ಎಂದು ಹೇಳಿಕೊಳ್ಳುತ್ತಲೇ ಇದ್ದರೆ ಮನುಷ್ಯ ಕೈಲಾಗದವನೇ ಆಗುತ್ತಾನೆ.
ಕಸಕ್ಕಿಂತ ಕಡೆಯಗುತ್ತಾನೆ.

-ಸ್ವಾಮಿ ವಿವೇಕಾನಂದ

20/05/2016

ವಿವೇಕ ವಾಣಿ

ನಿಮ್ಮ ತಪ್ಪಿಗೆ ಇತರರನ್ನು ದೂರುವ ತಪ್ಪು ಮಾಡದಿರಿ.
ಬದಲಾಗಿ, ಧೈರ್ಯವಾಗಿ ನಿಮ್ಮ ಹೊಣೆಗಾರಿಕೆಯನ್ನು ನೀವೇ ವಹಿಸಿಕೊಳ್ಳಿ, ತಪ್ಪನ್ನು ಒಪ್ಪಿಕೊಳ್ಳಿ.
ಹೇಳಿ: "ನಾನು ಅನುಭವಿಸುವ ಈ ಸಂಕಟಗಳಿಗೆ ನನ್ನ ದುಷ್ಕರಗಳೇ ಕಾರಣ. ಆದ್ದರಿಂದ ಈಗ ಅವನ್ನು ಸರಿಪಡಿಸಿಕೊಳ್ಳಬೇಕಾದವನು ನಾನೇ " ಎಂದು.

-ಸ್ವಾಮಿ ವಿವೇಕಾನಂದ

ಬನ್ನೂರು ಜನತೆಯ ನೆಚ್ಚಿನ ಬನ್ನೂರು ಮಿಲ್ಟ್ರಿ ಹೋಟೆಲ್ ಈಗ ಹೋಸ ಜಾಗದಲ್ಲಿ
24/02/2015

ಬನ್ನೂರು ಜನತೆಯ ನೆಚ್ಚಿನ ಬನ್ನೂರು ಮಿಲ್ಟ್ರಿ ಹೋಟೆಲ್ ಈಗ ಹೋಸ ಜಾಗದಲ್ಲಿ

Address

Mysore
571101

Website

Alerts

Be the first to know and let us send you an email when Friends of Bannur posts news and promotions. Your email address will not be used for any other purpose, and you can unsubscribe at any time.

Share