ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ

  • Home
  • India
  • Mysore
  • ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ https://www.kkrvmysore.ಕಂ

ಸದೃಡ ಸಮಾಜವನ್ನು ಕಟ್ಟಲು, ನ್ಯಾಯಪರವಾಗಿ ದನಿ ಎತ್ತಲು ಸಾಮಾಜಿಕ ನ್ಯಾಯಕಾಗಿ ನಮ್ಮೊಂದಿಗೆ ಕೈ ಜೋಡಿಸಿ.

30/07/2026
29/07/2026

ಸಂತೋಷ್ ಕನ್ನಡಿಗ

29/07/2026

ಸಂತೋಷ್ ಕನ್ನಡಿಗ
ನಂಜನಗೂಡು ಟೋಲ್ ನಾಮಫಲಕದಲ್ಲಿ ಕನ್ನಡ ಪದ ಬಳಿಗೆ ಪ್ರಥಮ ಸ್ಥಾನದಲ್ಲಿ ಇರಬೇಕೆಂದು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಹೋರಾಟ ನಡೆಸಿತು

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ  ಮೈಸೂರಿನ ಮಹಾಜನ ಕಾಲೇಜಿನ  ಕನ್ನಡಿಗ ವಿದ್ಯಾರ್ಥಿನಿಗೆ  ಅನ್ಯ ರಾಜ್ಯದ ವಿದ್ಯಾರ್ಥಿ  ಅಸಭ್ಯ ವರ್ತನೆ...
24/06/2026

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಮೈಸೂರಿನ ಮಹಾಜನ ಕಾಲೇಜಿನ ಕನ್ನಡಿಗ ವಿದ್ಯಾರ್ಥಿನಿಗೆ ಅನ್ಯ ರಾಜ್ಯದ ವಿದ್ಯಾರ್ಥಿ ಅಸಭ್ಯ ವರ್ತನೆ ಹಾಗೂ ದುರಂಕಾರದ ನಡೆಯನ್ನು ಖಂಡಿಸಿ ಮಹಾಜನ ಆಡಳಿತ ಮಂಡಳಿಯ ವಿರುದ್ಧ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು. ಹಾಗೂ ಜಿಲ್ಲಾಧ್ಯಕ್ಷರ ಪದಾಧಿಕಾರಿಗಳ. ಹೋರಾಟದ ಫಲವಾಗಿ ಹಿಂದಿ ಭಾಷಿಕರಿಗೆ ಮಹಾಜನ ಆಡಳಿತ ಮಂಡಳಿಯ ಪ್ರಾಂಶುಪಾಲರು ಕಟುನಿಟಿನ ಕ್ರಮವನ್ನು ಕೈಗೊಂಡು ದೌರ್ಜನಕ್ಕೆ ಒಳಗಾದಂತಹ ವಿದ್ಯಾರ್ಥಿನಿಗೆ ನ್ಯಾಯವನ್ನು ದೊರಕಿಸಿ ಕೊಟ್ಟು ಜೊತೆಗೆ.ಕನ್ನಡ ರಕ್ಷಣೆ ನಮ್ಮ ಮೊದಲ ಆದ್ಯತೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುವ ನಿಟ್ಟಿನಲ್ಲಿ ಮಹಾಜನ ಕಾಲೇಜಿನ ಸಿಬ್ಬಂದಿ ವರ್ಗದವರು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯ ಹೋರಾಟವನ್ನು ಗೌರವಾನ್ವಿತವಾಗಿ ಸ್ವೀಕರಿಸಿ ಸ್ಪಂದಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದ್ಯಸ್ಯರುಗಳ ಹೋರಾಟಕ್ಕೆ ಜಯವನ್ನು ತಂದು ಕೊಟ್ಟಂತಹ ಮಹಾಜನ ಸಿಬ್ಬಂದಿ ವರ್ಗಕ್ಕೆ 🙏🙏👏💐💐💐

06/03/2026

೪/೩/೨೦೨೬- ಮೈಸೂರು - ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಡೆದ ಪ್ರತಿಭಟನೆ....... Download SHREEGARI...

24/12/2025

Address

ಮೈಸೂರು
Mysore

Alerts

Be the first to know and let us send you an email when ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ posts news and promotions. Your email address will not be used for any other purpose, and you can unsubscribe at any time.

Shortcuts

Share

Category