ಶಂಭುಪಟೇಲ್ ವರಹಳ್ಳಿ ಯುವ ನಾಯಕ ವರುಣಾ ವಿಧಾನಸಭಾ ಕ್ಷೇತ್ರ ಮೈಸೂರ್

  • Home
  • India
  • Nanjangud Town
  • ಶಂಭುಪಟೇಲ್ ವರಹಳ್ಳಿ ಯುವ ನಾಯಕ ವರುಣಾ ವಿಧಾನಸಭಾ ಕ್ಷೇತ್ರ ಮೈಸೂರ್

ಶಂಭುಪಟೇಲ್ ವರಹಳ್ಳಿ ಯುವ ನಾಯಕ ವರುಣಾ ವಿಧಾನಸಭಾ ಕ್ಷೇತ್ರ ಮೈಸೂರ್ Ex.Member of Social Welfare Board Karnataka state nominee

https://youtube.com/?si=D47iwrFvjBkk1YEr

ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ ಅಣ್ಣ ಅವರಿಗೆ ಶುಭಾಶಯಗಳು 💐💐💐💐🚩🚩🚩🚩🚩    🐅💪  🐅🚩🔥👑🙏🚩 ಸತ್ಯವಾದ ವಿಚಾರ ಗಳ ಜೊತೆಗೆ 👍🚩🚩  ...
22/08/2026

ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ ಅಣ್ಣ ಅವರಿಗೆ ಶುಭಾಶಯಗಳು 💐💐💐💐

🚩🚩🚩🚩🚩
🐅💪
🐅🚩🔥👑

🙏🚩 ಸತ್ಯವಾದ ವಿಚಾರ ಗಳ ಜೊತೆಗೆ 👍🚩🚩


🚩🚩🚩🚩🚩    🐅💪    🐅🚩🔥👑🙏🚩 ಸತ್ಯವಾದ ವಿಚಾರ ಗಳ ಜೊತೆಗೆ 👍🚩🚩
22/08/2026

🚩🚩🚩🚩🚩
🐅💪
🐅🚩🔥👑

🙏🚩 ಸತ್ಯವಾದ ವಿಚಾರ ಗಳ ಜೊತೆಗೆ 👍🚩🚩


🚩🚩🚩🚩🚩    🐅💪  🐅🚩🔥👑🙏🚩 ಸತ್ಯವಾದ ವಿಚಾರ ಗಳ ಜೊತೆಗೆ 👍🚩🚩
22/08/2026

🚩🚩🚩🚩🚩
🐅💪
🐅🚩🔥👑

🙏🚩 ಸತ್ಯವಾದ ವಿಚಾರ ಗಳ ಜೊತೆಗೆ 👍🚩🚩


ಮಾಜಿ ಶಿಕ್ಷಣ ಸಚಿವರು ಹಾಗೂ ತಿಪಟೂರು ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಬಿಸಿ ನಾಗೇಶ್ ಅವರು ದೈವಾಧೀನರೆಂದು ತಿಳಿದು ತೀವ್ರ ದುಃಖವಾಯಿತು. ಅಖಿಲ ಭ...
19/08/2026

ಮಾಜಿ ಶಿಕ್ಷಣ ಸಚಿವರು ಹಾಗೂ ತಿಪಟೂರು ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಬಿಸಿ ನಾಗೇಶ್ ಅವರು ದೈವಾಧೀನರೆಂದು ತಿಳಿದು ತೀವ್ರ ದುಃಖವಾಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ನ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ಅವರು ಸರಳತೆ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದರು.

ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಅನೇಕ ಬದಲಾವಣೆಗಳನ್ನು ತಂದ ಶ್ರೇಯ ಬಿ ಸಿ ನಾಗೇಶ್ ಅವರಿಗೆ ಸಲ್ಲುತ್ತದೆ. ಆಡಂಬರದ ಬದುಕಿನಿಂದ ಹೊರ ಉಳಿದಿದ್ದ ಅವರು ಸಚಿವರಾಗಿದ್ದ ಸಂದರ್ಭದಲ್ಲೂ ರೈಲಿನಲ್ಲೇ ಪ್ರಯಾಣಿಸುತ್ತಿದ್ದರು.

ದಿ.ನಾಗೇಶ್ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವನ್ನು ಭರಿಸಲು ದೇವರು ಅವರ ಕುಟುಂಬಕ್ಕೆ, ಆತ್ಮೀಯರಿಗೆ , ಅಭಿಮಾನಿಗಳಿಗೆ ಶಕ್ತಿ ನೀಡಲಿ

ಓಂ ಶಾಂತಿ👏👏💐💐

ದೇಶದ ಮಾಜಿ ಪ್ರಧಾನ ಮಂತ್ರಿ, ಶ್ರೇಷ್ಠ ಸಂಸದೀಯ ಪಟು, ಕವಿ, ವಾಗ್ಮಿ, ಅಜಾತಶತ್ರು, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆಯ...
16/08/2026

ದೇಶದ ಮಾಜಿ ಪ್ರಧಾನ ಮಂತ್ರಿ, ಶ್ರೇಷ್ಠ ಸಂಸದೀಯ ಪಟು, ಕವಿ, ವಾಗ್ಮಿ, ಅಜಾತಶತ್ರು, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು.❤️🙏

🚩🚩🚩🚩🚩
🐅💪
🐅🚩🔥👑

🙏🚩 ಸತ್ಯವಾದ ವಿಚಾರ ಗಳ ಜೊತೆಗೆ 👍🚩🚩


ವಿಜಯಪುರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಇಂದು ಕಿತ್ತೂರು ಚೆನ್ನಮ್ಮನ ತಾಯಿ ಬಲಗೈ ಬಂಟನಾಗಿ ಬ್ರಿಟಿಷರ ವಿರುದ್ಧ ದಿಟ್ಟತನದಿ...
15/08/2026

ವಿಜಯಪುರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಇಂದು ಕಿತ್ತೂರು ಚೆನ್ನಮ್ಮನ ತಾಯಿ ಬಲಗೈ ಬಂಟನಾಗಿ ಬ್ರಿಟಿಷರ ವಿರುದ್ಧ ದಿಟ್ಟತನದಿಂದ ಹೋರಾಟ ನಡೆಸಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಜಯಂತ್ಯುತ್ಸವ ಅಂಗವಾಗಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಇದೇ ವೇಳೆ ಆತ್ಮೀಯವಾಗಿ ಸನ್ಮಾನಿಸಿದರು ಶ್ರೀ ಯತ್ನಳ್ ಜೀ ಅವರನ್ನು



ಶ್ರೀ ಸಿದ್ದಗಂಗಾ ಮಠ ದಲ್ಲಿ ಶ್ರೀಗಳ ಗದ್ದುಗೆ ಯಲ್ಲಿ ಸಮಸ್ತ ಜನತೆಗೆ 80-ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಎಲ್ಲ ಸ್ವಾತಂತ್ರ್ಯ ಹೋರಾಟಗ...
15/08/2026

ಶ್ರೀ ಸಿದ್ದಗಂಗಾ ಮಠ ದಲ್ಲಿ ಶ್ರೀಗಳ ಗದ್ದುಗೆ ಯಲ್ಲಿ

ಸಮಸ್ತ ಜನತೆಗೆ 80-ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನಮಿಸುತ್ತಾ, ದೇಶಕಟ್ಟುವ ಕಾಯಕದಲ್ಲಿ ಜೊತೆಯಾಗೋಣ

🇮🇳🇮🇳

I I

ಸಮಸ್ತ ಜನತೆಗೆ 80-ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನಮಿಸುತ್ತಾ, ದೇಶಕಟ್ಟುವ ಕಾಯಕದಲ್ಲಿ ಜೊತೆಯಾಗ...
15/08/2026

ಸಮಸ್ತ ಜನತೆಗೆ 80-ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನಮಿಸುತ್ತಾ, ದೇಶಕಟ್ಟುವ ಕಾಯಕದಲ್ಲಿ ಜೊತೆಯಾಗೋಣ

🇮🇳🇮🇳

I I

Address

Varahalli
Nanjangud Town
571119

Telephone

+919620412797

Website

Alerts

Be the first to know and let us send you an email when ಶಂಭುಪಟೇಲ್ ವರಹಳ್ಳಿ ಯುವ ನಾಯಕ ವರುಣಾ ವಿಧಾನಸಭಾ ಕ್ಷೇತ್ರ ಮೈಸೂರ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಶಂಭುಪಟೇಲ್ ವರಹಳ್ಳಿ ಯುವ ನಾಯಕ ವರುಣಾ ವಿಧಾನಸಭಾ ಕ್ಷೇತ್ರ ಮೈಸೂರ್:

Shortcuts

Share