ಕ್ಷೇತ್ರ ಪಾಲಕ ಜಗದೀಶ್ ಚೌದರಿ ಸೋಂಪುರ

  • Home
  • India
  • Nelamangala
  • ಕ್ಷೇತ್ರ ಪಾಲಕ ಜಗದೀಶ್ ಚೌದರಿ ಸೋಂಪುರ

ಕ್ಷೇತ್ರ ಪಾಲಕ ಜಗದೀಶ್ ಚೌದರಿ ಸೋಂಪುರ ಜಗದೀಶ್ ಚೌದರಿ ಅಭಿಮಾನಿ ಬಳಗ ಸೋಂಪುರ

04/07/2026

2028ರ ವಿಧಾನಸಭೆ ಚುನಾವಣೆಯ ರಣಕಣ ಸಿದ್ಧವಾಗುತ್ತಿದೆ. ನಮ್ಮ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ, ಜನಸಾಮಾನ್ಯರ ಧ್ವನಿಯಾಗುವ ನಾಯಕ ಯಾರು? ನಿಮ್ಮ ನೆಚ್ಚಿನ ಅಭ್ಯರ್ಥಿಯ ಹೆಸರನ್ನು ಕೆಳಗೆ ಕಾಮೆಂಟ್ ಮಾಡಿ!
#ನೆಲಮಂಗಲ #ನೆಲಮಂಗಲವಿಧಾನಸಭಾಕ್ಷೇತ್ರ #ನೆಲಮಂಗಲಚುನಾವಣೆ2028 #ನಿಮ್ಮಅಭ್ಯರ್ಥಿಯಾರು #ಕರ್ನಾಟಕಚುನಾವಣೆ2028 #ನಮ್ಮನೆಲಮಂಗಲನಮ್ಮನಾಯಕ #ಕರ್ನಾಟಕಚುನಾವಣೆ2028 #ನಿಮ್ಮಅಭ್ಯರ್ಥಿಯಾರು #ನಮ್ಮಮತನಮ್ಮಹಕ್ಕು
#ವಿಧಾನಸಭೆಚುನಾವಣೆ2028 #ಕರ್ನಾಟಕರಾಜಕೀಯ #ನಮ್ಮನಾಯಕ
💐💐Digital Varthe
#ಬೆಳಗಾವಿ_ರಾಯಣ್ಣ

22/05/2026

“ನನ್ನ ಕೇಳಿ ಫೀಸ್ ಕಟ್ಟಿದ್ರಾ?” ಎಂದರಂತೆ ಶಾಸಕ ಎನ್. ಶ್ರೀನಿವಾಸ್!?
ನೆಲಮಂಗಲ ಶಾಸಕ N. Srinivas ವಿರುದ್ಧ( ಬಿಜೆಪಿ ತಾಲೂಕು ಅಧ್ಯಕ್ಷರು ಜಗದೀಶ್ ಚೌದರಿ) ಹಾಗೂ ಪೋಷಕರ ಆಕ್ರೋಶ
ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೋಷಕರು, ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಶಾಲೆಯ ಎದುರು ಪೋಷಕರು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದು, ಘಟನೆ ಸ್ಥಳೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

💐💐Digital Varthe
#ಬೆಳಗಾವಿ_ರಾಯಣ್ಣ

18/04/2026
18/04/2026

"ನೆಲಮಂಗಲ ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಇದಕ್ಕೆಲ್ಲಾ ಶಾಸಕ ಎನ್. ಶ್ರೀನಿವಾಸ್ ಅವರೇ ನೇರ ಕಾರಣ" ಎಂದು ಬಿಜೆಪಿ ಮುಖಂಡರ ಆರೋಪ.

ಈ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮೂಲಕ ತಿಳಿಸಿ. 👇

💐💐Digital Varthe
#ಬೆಳಗಾವಿ_ರಾಯಣ್ಣ

08/04/2026

ನಮ್ಮ ಮುಂದಿನ ಪೀಳಿಗೆಗೆ ಕೊಳಚೆ ನೀರು ಕೊಡಬೇಕೆ? ಎಚ್ಚೆತ್ತುಕೊಳ್ಳಿ ಚಿಕ್ಕಬಳ್ಳಾಪುರ! ಜಲಮೂಲಗಳ ರಕ್ಷಣೆಗಾಗಿ ಹರೀಶ್ ರೆಡ್ಡಿ ಮತ್ತು ಜಗದೀಶ್ ಚೌದರಿ ಅವರ ಮಹಾ ಹೋರಾಟಕ್ಕೆ ಸಾಥ್ ನೀಡಿ.
#ರೈತಹೋರಾಟ (RaithaHorata) #ಕೊಳಚೆನೀರುಬೇಡ (StopSewageWater) 💐💐Digital Varthe
#ಬೆಳಗಾವಿ_ರಾಯಣ್ಣ

08/04/2026

ಸಂಶೋಧನೆ ಮಾಡಿದ್ದೀವಿ ಅನ್ನೋದು ಬೊಗಳೆ ವೃಷಭಾವತಿ ನೀರು ನೆಲಮಂಗಲಕ್ಕೆ ಬರೋದಿಲ್ಲ ಬಿಡೋದು ಇಲ್ಲ ವೃಷಭಾವತಿ ನದಿ: ಸಂರಕ್ಷಣೆಯೋ ಅಥವಾ ಕೇವಲ ನೀರು ಸಾಗಣೆಯೋ? ಹಣದ ಕೊರತೆಯ ನೆಪ ಹೇಳುವ ಸರ್ಕಾರ, ಈ ಯೋಜನೆಗೆ ಮಾತ್ರ ಹೆಚ್ಚುವರಿ ಹಣ ಮೀಸಲಿಟ್ಟಿರುವುದು ಯಾವ ಲಾಬಿಗೆ ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ಮತ್ತು ಮಣ್ಣಿನ ಫಲವತ್ತತೆಯ ಜವಾಬ್ದಾರಿ ಯಾರದ್ದು ನದಿಯನ್ನು ಉಳಿಸಿ, ಜನರ ಜೀವದ ಜೊತೆ ಚೆಲ್ಲಾಟವಾಡಬೇಡಿ. ಅಭಿವೃದ್ಧಿಯ ಹೆಸರಿನಲ್ಲಿ ಅರೆಬರೆ ಸಂಸ್ಕರಿಸಿದ ನೀರು ಹರಿಸುವುದು ಅಪಾಯಕಾರಿ! , , #ವೃಷಭಾವತಿ_ಉಳಿಸಿ, . #ವಿಷದ_ನೀರು_ಬೇಡ #ವೃಷಭಾವತಿ_ಉಳಿಸಿ #ಬಜೆಟ್_ಬಣ್ಣ_ಬಯಲು #ನಮ್ಮ_ಆರೋಗ್ಯ_ನಮ್ಮ_ಹಕ್ಕು 💐💐Digital Varthe
#ಬೆಳಗಾವಿ_ರಾಯಣ್ಣ

03/04/2026

ವೃಷಭಾವತಿ ನದಿ: ಸಂರಕ್ಷಣೆಯೋ ಅಥವಾ ಕೇವಲ ನೀರು ಸಾಗಣೆಯೋ? ಹಣದ ಕೊರತೆಯ ನೆಪ ಹೇಳುವ ಸರ್ಕಾರ, ಈ ಯೋಜನೆಗೆ ಮಾತ್ರ ಹೆಚ್ಚುವರಿ ಹಣ ಮೀಸಲಿಟ್ಟಿರುವುದು ಯಾವ ಲಾಬಿಗೆ ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ಮತ್ತು ಮಣ್ಣಿನ ಫಲವತ್ತತೆಯ ಜವಾಬ್ದಾರಿ ಯಾರದ್ದು ನದಿಯನ್ನು ಉಳಿಸಿ, ಜನರ ಜೀವದ ಜೊತೆ ಚೆಲ್ಲಾಟವಾಡಬೇಡಿ. ಅಭಿವೃದ್ಧಿಯ ಹೆಸರಿನಲ್ಲಿ ಅರೆಬರೆ ಸಂಸ್ಕರಿಸಿದ ನೀರು ಹರಿಸುವುದು ಅಪಾಯಕಾರಿ! , , #ವೃಷಭಾವತಿ_ಉಳಿಸಿ, . #ವಿಷದ_ನೀರು_ಬೇಡ #ವೃಷಭಾವತಿ_ಉಳಿಸಿ #ಬಜೆಟ್_ಬಣ್ಣ_ಬಯಲು #ನಮ್ಮ_ಆರೋಗ್ಯ_ನಮ್ಮ_ಹಕ್ಕು 💐💐Digital Varthe
#ಬೆಳಗಾವಿ_ರಾಯಣ್ಣ

29/03/2026

ಕಾಂಗ್ರೆಸ್‌ ಪಕ್ಷ ಸೆರೋರಿಗೆ ಸೈಟ್‌ ಕೊಟ್ರೆ ಸುಮ್ನೆ ಇರಲ್ಲ💐💐Digital Varthe
#ಬೆಳಗಾವಿ_ರಾಯಣ್ಣ

Address

Nelamangala
562111

Website

Alerts

Be the first to know and let us send you an email when ಕ್ಷೇತ್ರ ಪಾಲಕ ಜಗದೀಶ್ ಚೌದರಿ ಸೋಂಪುರ posts news and promotions. Your email address will not be used for any other purpose, and you can unsubscribe at any time.

Shortcuts

Share

Category