Basaveshwar Chowk Police Station Nipani

Basaveshwar Chowk Police Station Nipani we are for your service

31/08/2024

ವ್ಯಕ್ತಿ ಒಬ್ಬರನ್ನು ಡ್ರಾಪ್ ಕೊಡುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸವದತ್ತಿ ಠಾಣಾ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಆತನಿಂದ ಸುಲಿಗೆ ಮಾಡಿದ 2.64 ಲಕ್ಷ ಮೌಲ್ಯದ 2 ಬಂಗಾರದ ಚೈನ್ ಮತ್ತು 3 ಉಂಗುರಗಳನ್ನು ವಶಪಡಿಸಿಕೊಂಡಿದ್ದಾರೆ.

28/08/2024

ಮೋಟಾರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಪ್ಪಾಣಿ ಬಸವೇಶ್ವರ ಚೌಕ ಠಾಣಾ ಪೊಲೀಸರು ಆರೋಪಿತನೊಬ್ಬನನ್ನು ಬಂಧಿಸಿದ್ದು, ಆತ ವಿವಿಧ ಠಾಣೆಗಳಲ್ಲಿ ಕಳ್ಳತನ ಮಾಡಿದ ಸುಮಾರು 4.14 ಲಕ್ಷ ರೂ ಮೌಲ್ಯದ 10 ಮೋಟಾರ್ ಸೈಕಲ್‌ಗಳನ್ನ ವಶಪಡಿಸಿಕೊಂಡಿದ್ದಾರೆ.

16/08/2024

2024ನೇ ಸಾಲಿನ ಸ್ವಾತಂತ್ರ್ಯೋತ್ಸವದ ಅಂಗವಾಗಿ ಘನತೆವೆತ್ತ ರಾಷ್ಟ್ರಪತಿಗಳ ಶ್ಲಾಘನೀಯ ಪದಕ ವಿಜೇತರಾದ ಶ್ರೀ ರಾಮಗೊಂಡ ಬಿ. ಬಸರಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬೆಳಗಾವಿ ಜಿಲ್ಲೆ ರವರಿಗೆ ಅಭಿನಂದನೆಗಳು.

07/03/2023

ದೂರುದಾರರೊಬ್ಬರು ಕಳೆದುಕೊಂಡಿದ್ದ ಮೊಬೈಲನ್ನು ಮೂಲಕ ಪತ್ತೆ ಮಾಡಿ, ಸದರಿ ಮೊಬೈಲನ್ನು ಅವರಿಗೆ ಈ ದಿನ ಹಿಂದಿರುಗಿಸಲಾಯಿತು.

ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಕೂಡಲೇ https://ceir.gov.in ಪೋರ್ಟಲ್‌ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ ಅಥವಾ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ.

25/02/2023
ಈ ದಿವಸ ಬಸವೇಶ್ವರ ಚೌಕ್ ಪೊಲೀಸ್ ಠಾಣೆ ನಿಪ್ಪಾಣಿಗೆ, ಯಮಗರಣೀಯ ಸರಕಾರಿ ಹಿರಿಯ ಮರಾಠಿ ಮಾಧ್ಯಮ ಶಾಲೆಯ ಸ್ಟೂಡೆಂಟ್ ಪೊಲೀಸ್ ಕೆಡೆಟ್ ವಿದ್ಯಾರ್ಥಿಗ...
25/02/2023

ಈ ದಿವಸ ಬಸವೇಶ್ವರ ಚೌಕ್ ಪೊಲೀಸ್ ಠಾಣೆ ನಿಪ್ಪಾಣಿಗೆ, ಯಮಗರಣೀಯ ಸರಕಾರಿ ಹಿರಿಯ ಮರಾಠಿ ಮಾಧ್ಯಮ ಶಾಲೆಯ ಸ್ಟೂಡೆಂಟ್ ಪೊಲೀಸ್ ಕೆಡೆಟ್ ವಿದ್ಯಾರ್ಥಿಗಳು ಭೇಟಿ ನೀಡಿದ್ದು, ಅವರಿಗೆ ಠಾಣೆಯ ಕೆಲಸಗಳು, ಸಂಚಾರಿ ನಿಯಮಗಳು, ಮಾದಕ ದ್ರವ್ಯಗಳು, ಮಹಿಳಾ ಕಾನೂನುಗಳು, 112 ತುರ್ತು ಕರೆ ಸಂಖ್ಯೆ ಇತರೆ ವಿಷಯಗಳ ಬಗ್ಗೆ ತಿಳಿಸಿಕೊಡಲಾಯಿತು..

24/02/2023

ಸಾರ್ವಜನಿಕರು ನೇರವಾಗಿ ತಮ್ಮ ದೂರು ಸಮಸ್ಯೆ & ಸಲಹೆಗಳನ್ನು ನೀಡಲು ಈ ದಿನ ಹಮ್ಮಿಕೊಂಡ 8⃣ ನೇ #ಫೋನ್_ಇನ್ ಕಾರ್ಯಕ್ರಮದಲ್ಲಿ ಒಟ್ಟು 57 ಕರೆಗಳು ಸ್ವೀಕೃತವಾಗಿದ್ದು ಇದರಲ್ಲಿ ಟ್ರಾಫಿಕ್ ಸಮಸ್ಯೆ, ಆಸ್ತಿ ವಿವಾದ, ಅಕ್ರಮ ಮದ್ಯ, ಸ್ಥಳಿಯ ಸಂಸ್ಥೆಗಳಲ್ಲಿ ಅವ್ಯವಹಾರ ಇನ್ನೂ ಹಲವಾರು ದೂರು & ಸಲಹೆಗಳು ಇದ್ದವು.

23/02/2023
If you found this missing persons anyware please contact bcps police station nippani immediatelyMob-9480804059
08/02/2023

If you found this missing persons anyware please contact bcps police station nippani immediately
Mob-9480804059

74ನೇ ಗಣರಾಜ್ಯೋತ್ಸದ ಶುಭಾಶಯಗಳು
26/01/2023

74ನೇ ಗಣರಾಜ್ಯೋತ್ಸದ ಶುಭಾಶಯಗಳು

26/01/2023

ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

Address

BCPS
Nipani

Website

Alerts

Be the first to know and let us send you an email when Basaveshwar Chowk Police Station Nipani posts news and promotions. Your email address will not be used for any other purpose, and you can unsubscribe at any time.

Contact The Organization

Send a message to Basaveshwar Chowk Police Station Nipani:

Share