Nippani Rural Police Station

Nippani Rural Police Station Police station group

ಇಂದು ಮನೆ ಕಳ್ಳತನ ಮಾಡಿದ ಆರೋಪಿಯೊಬ್ಬನನ್ನು  ಬಂಧಿಸಿದ್ದು ಆತನಿಂದ 3.12 ಲಕ್ಷ ಮೌಲ್ಯದ 60 ಗ್ರಾಂ ಚಿನ್ನದ ಆಭರಣಗಳನ್ನು & ಕಳ್ಳತನಕ್ಕೆ ಉಪಯೋಗಿ...
17/08/2022

ಇಂದು ಮನೆ ಕಳ್ಳತನ ಮಾಡಿದ ಆರೋಪಿಯೊಬ್ಬನನ್ನು ಬಂಧಿಸಿದ್ದು ಆತನಿಂದ 3.12 ಲಕ್ಷ ಮೌಲ್ಯದ 60 ಗ್ರಾಂ ಚಿನ್ನದ ಆಭರಣಗಳನ್ನು & ಕಳ್ಳತನಕ್ಕೆ ಉಪಯೋಗಿಸಿದ ಒಂದು ಮೋಟಾರು ಸೈಕಲ್‌ ವಶಪಡಿಸಿಕೊಂಡಿದ್ದು ಅದೆ. Anilkumar

ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲಿ ತಿರಂಗಾ ಧ್ವಜ ಅಭಿಯಾಣ ಪ್ರಯುಕ್ತ ನಿಪ್ಪಾಣಿ ಗ್ರಾಮೀಣ ಠಾಣೆ ಪಿ ಎಸ್ ಐ ರವರು  ಮತ್ತು ಸಿಬ...
13/08/2022

ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲಿ ತಿರಂಗಾ ಧ್ವಜ ಅಭಿಯಾಣ ಪ್ರಯುಕ್ತ ನಿಪ್ಪಾಣಿ ಗ್ರಾಮೀಣ ಠಾಣೆ ಪಿ ಎಸ್ ಐ ರವರು ಮತ್ತು ಸಿಬ್ಬಂದಿಗಳು ಮನೆಗಳ ಮೇಲೆ ಧ್ವಜವನ್ನು ಹಾರಿಸಿದರು. SP Belagavi District

ಈ ದಿವಸ ೭೫ ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಮಾನ್ಯ ಪಿ ಎಸ್ ಐ ನಿಪ್ಪಾಣಿ ಗ್ರಾಮೀಣ ಠಾಣೆ ರವರು ಧ್ವಜಾರೋಹಣ ನೆರವೆರಿಸಿದರು.
13/08/2022

ಈ ದಿವಸ ೭೫ ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಮಾನ್ಯ ಪಿ ಎಸ್ ಐ ನಿಪ್ಪಾಣಿ ಗ್ರಾಮೀಣ ಠಾಣೆ ರವರು ಧ್ವಜಾರೋಹಣ ನೆರವೆರಿಸಿದರು.

Nrps Cr no 45/22
31/07/2022

Nrps Cr no 45/22

ಈ ದಿವಸ ಮಾನ್ಯ ಜಿಲ್ಲಾಧಿಕಾರಿಗಳು ನಿಪ್ಪಾಣಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು ಈ ಸಂಧರ್ಭದಲ್ಲಿ ನಿಪ್ಪಾಣಿ ತಹಸಿಲ್ದಾರರು, ...
11/07/2022

ಈ ದಿವಸ ಮಾನ್ಯ ಜಿಲ್ಲಾಧಿಕಾರಿಗಳು ನಿಪ್ಪಾಣಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು ಈ ಸಂಧರ್ಭದಲ್ಲಿ ನಿಪ್ಪಾಣಿ ತಹಸಿಲ್ದಾರರು, DSP ಚಿಕ್ಕೋಡಿ, PSI ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

11/07/2022
ಭೀವಶಿ-ಜತ್ರಾಟ ಮತ್ತು ಸಿದ್ನಾಳ-ಅಕ್ಕೊಳ ಸೇತುವೆಗಳ ಮೇಲೆ ನೀರು ಬಂದಿದ್ದು ಎರಡು ಕಡೆ ಬ್ಯಾರಿಕೇಡ್ ಹಾಕಿ ಸೂಕ್ತ ಬಂದೋಸ್ತ ನೇಮಿಸಿದ್ದು,ಈ ರಸ್ತೆಯ...
10/07/2022

ಭೀವಶಿ-ಜತ್ರಾಟ ಮತ್ತು ಸಿದ್ನಾಳ-ಅಕ್ಕೊಳ ಸೇತುವೆಗಳ ಮೇಲೆ ನೀರು ಬಂದಿದ್ದು ಎರಡು ಕಡೆ ಬ್ಯಾರಿಕೇಡ್ ಹಾಕಿ ಸೂಕ್ತ ಬಂದೋಸ್ತ ನೇಮಿಸಿದ್ದು,ಈ ರಸ್ತೆಯಲ್ಲಿ ಸಂಚರಿಸುವ ಜನರು ಅನ್ಯ ರಸ್ತೆಯಿಂದ ಸಂಚರಿಸಬೇಕು ಎಂದು ಮಾನ್ಯ ಪಿ ಎಸ್ ಐ ನಿಪ್ಪಾಣಿ ಗ್ರಾಮಿಣ ಠಾಣೆರವರು ಸೂಚಿಸಿರುತ್ತಾರೆ.

आज माननीय DSP चिक्कोडी व माननीय PSI निप्पाणी ग्रामीण पोलीस स्टेशन यांनी भिवाशी-जत्रा व कुन्नूर-बरवडा पुलाला भेट देऊन आजू...
09/07/2022

आज माननीय DSP चिक्कोडी व माननीय PSI निप्पाणी ग्रामीण पोलीस स्टेशन यांनी भिवाशी-जत्रा व कुन्नूर-बरवडा पुलाला भेट देऊन आजूबाजूच्या गावातील लोकांना पूर परिस्थितीची माहिती दिली व त्यांना सुरक्षित ठिकाणी जाण्याचा सल्ला दिला.

Address

Old PB Road
Nipani
591237

Telephone

+919480804088

Website

Alerts

Be the first to know and let us send you an email when Nippani Rural Police Station posts news and promotions. Your email address will not be used for any other purpose, and you can unsubscribe at any time.

Share