Town Municipal Council pandavapura

Town Municipal Council pandavapura ಪುರಸಭೆ ಪಾಂಡವಪುರ ಮಂಡ್ಯ ಜಿಲ್ಲೆ

ಭವ್ಯ ಐತಿಹಾಸಿಕ ಪಾಂಡವಪುರದ ಪುರ ಕಚೇರಿ ಹಳೆಯ ಕಟ್ಟಡ 😍⭐
03/03/2026

ಭವ್ಯ ಐತಿಹಾಸಿಕ ಪಾಂಡವಪುರದ ಪುರ ಕಚೇರಿ ಹಳೆಯ ಕಟ್ಟಡ 😍⭐

ಕಚೇರಿ ಮುಖ್ಯ ಅಧಿಕಾರಿಗಳು ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಮತ್ತು ಕಚೇರಿ ವತಿಯಿಂದ ಕೈಗೊಂಡಿರುವ  ಕಾಮಗಾರಿಯನ್ನು  ವೀಕ್ಷಿಸಿದರು
03/03/2026

ಕಚೇರಿ ಮುಖ್ಯ ಅಧಿಕಾರಿಗಳು ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಮತ್ತು ಕಚೇರಿ ವತಿಯಿಂದ ಕೈಗೊಂಡಿರುವ ಕಾಮಗಾರಿಯನ್ನು ವೀಕ್ಷಿಸಿದರು

Hemavathi vc canal blackspot has been converted Beautifition 😍⭐
03/03/2026

Hemavathi vc canal blackspot has been converted Beautifition 😍⭐

ಕಚೇರಿ ಮುಖ್ಯ ಅಧಿಕಾರಿಗಳು ಪಟ್ಟಣ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ ಹಸಿ ಮತ್ತು ಒಣ ಕಸವನ್ನು ಪರಿಶೀಲಿಸಿದ ಕ್ಷಣ
03/03/2026

ಕಚೇರಿ ಮುಖ್ಯ ಅಧಿಕಾರಿಗಳು ಪಟ್ಟಣ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ ಹಸಿ ಮತ್ತು ಒಣ ಕಸವನ್ನು ಪರಿಶೀಲಿಸಿದ ಕ್ಷಣ

ಪಾಂಡವಪುರ ಪುರಸಭೆ ವ್ಯಾಪ್ತಿಗೆ ಬರುವ ತಾಲ್ಲೂಕು ಕಚೇರಿ ಆವರಣ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮುಂಭಾಗ  ಕಾಂಪೌಂಡ್ ನ ಪಾದಚಾರಿ ಮಾರ್ಗವ...
03/03/2026

ಪಾಂಡವಪುರ ಪುರಸಭೆ ವ್ಯಾಪ್ತಿಗೆ ಬರುವ ತಾಲ್ಲೂಕು ಕಚೇರಿ ಆವರಣ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮುಂಭಾಗ ಕಾಂಪೌಂಡ್ ನ ಪಾದಚಾರಿ ಮಾರ್ಗವನ್ನು ಮಾನ್ಯ ಶ್ರೀ.ದರ್ಶನ್ ಪುಟ್ಟಣ್ಣಯ್ಯ, ಶಾಸಕರ, ಮೇಲುಕೋಟೆ ವಿಧಾನಸಭಾ ಕ್ಷೇತ್ರ ರವರ ನೇತೃತ್ವದಲ್ಲಿ ಮತ್ತು ತಹಶೀಲ್ದಾರ್ ಹಾಗೂ ಕಚೇರಿಯ ಮುಖ್ಯ ಅಧಿಕಾರಿಗಳ ಮುಂದಾಳತ್ವದಲ್ಲಿ ಸ್ವಚ್ಛತೆ ಕಾರ್ಯವನ್ನು ಪೌರಕಾರ್ಮಿಕರೊಂದಿಗೆ ನಿರ್ವಹಿಸಿ, ಗಿಡ ನೆಡುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಿ, ಪಾದಾಚಾರಿ ಮಾರ್ಗದಲ್ಲಿರುವ ಕಾಂಪೌಂಡ್ ಗೋಡೆಗೆ ಬಣ್ಣ ಬಳೆದು ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸಿ ಪುರಸಭೆಯೊಂದಿಗೆ ಕೈಜೋಡಿಸುವಂತೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸ್ವಚ್ಛ ಸರ್ವೇಕ್ಷಣ್  ಅಭಿಯಾನದ ಮೂಲಕ ಪಾಂಡವಪುರ ಪುರಸಭೆಯ ವತಿಯಿಂದ ಫ್ರೈಚ್ ರಾಕ್ಸ್ ಸರ್ಕಾರಿ ಶಾಲೆ ಡಾಲರ್ಸ್ ಕಾಲೋನಿ, ಶಾಲೆಗೆ  ಭೇಟಿ ನೀಡಿ, ಕ...
03/03/2026

ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಮೂಲಕ ಪಾಂಡವಪುರ ಪುರಸಭೆಯ ವತಿಯಿಂದ ಫ್ರೈಚ್ ರಾಕ್ಸ್ ಸರ್ಕಾರಿ ಶಾಲೆ ಡಾಲರ್ಸ್ ಕಾಲೋನಿ, ಶಾಲೆಗೆ ಭೇಟಿ ನೀಡಿ, ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಒಣಕಸ, ಹಸಿಕಸ, ಬಯೋ ಮೆಡಿಕಲ್ ವೇಸ್ಟ್, ಮತ್ತು ಅಪಾಯಕಾರಿ ತಾಜ್ಯದ ಬಗ್ಗೆ ಮಾಹಿತಿ ನೀಡಿ, ಘನತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ತಿಳಿಸಲಾಯಿತು.ಶಿಕ್ಷಕರು ಮತ್ತು ಮಕ್ಕಳಿಂದ ಪರಿಸರ ಸ್ನೇಹಿ ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಮಂಡ್ಯ ಜಿಲ್ಲೆಯ ಪ್ರಸಿದ್ಧ ಬೇಬಿ ಬೆಟ್ಟದ ಬಾರಿ ದನಗಳ ಜಾತ್ರೆ ಮತ್ತು ರಥೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಆಯೋಜಿಸುವ  ಸ್ಟಾಲ್ ನ...
03/03/2026

ಮಂಡ್ಯ ಜಿಲ್ಲೆಯ ಪ್ರಸಿದ್ಧ ಬೇಬಿ ಬೆಟ್ಟದ ಬಾರಿ ದನಗಳ ಜಾತ್ರೆ ಮತ್ತು ರಥೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಆಯೋಜಿಸುವ ಸ್ಟಾಲ್ ನಲ್ಲಿ ಪಾಂಡವಪುರ ಪುರಸಭೆ ವತಿಯಿಂದ ಸಾರ್ವಜನಿಕರಿಗೆ ಘನ ತ್ಯಾಜ್ಯ ನಿರ್ವಹಣೆಯ ಕಸ ವಿಂಗಡಣೆ ಮತ್ತು ಇತರೆ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಂಡು, ಪಟ್ಟಣದ ಹಸಿ ಕಸದಿಂದ ವೈಜ್ಞಾನಿಕವಾಗಿ ತಯಾರಿಸಿರು ಪಾಂಡವ ಗೋಲ್ಡ್ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ಸುತ್ತಮುತ್ತಲಿನ ರೈತರಿಗೆ ವೀಕ್ಷಣೆಗೆ ಮತ್ತು ಮಾರಾಟಕ್ಕೆ ಕೇಂದ್ರವನ್ನು ತಾತ್ಕಾಲಿಕವಾಗಿ ಸ್ಥಾಪಿಸಿ ಖರೀದಿಸಲು ಅನುವು ಮಾಡಿಕೊಳ್ಳಲಾಯಿತು

Address

ಪಾಂಡವಪುರ ಟೌನ್
Pandavapura

Opening Hours

Monday 10:30am - 5:30am
Tuesday 10:30am - 5:30am
Wednesday 10:30am - 5:30am
Thursday 10:30am - 5:30am
Friday 10:30am - 5:30am
Saturday 10:30am - 5:30am

Alerts

Be the first to know and let us send you an email when Town Municipal Council pandavapura posts news and promotions. Your email address will not be used for any other purpose, and you can unsubscribe at any time.

Share