Bahujan Liberation

Bahujan Liberation Educating, Empowering & Uniting Bahujan Voices:--
OBC/SC/ST/BOUDDH/JAIN/LINGAYAT/SIKH/MUSLIM, History | Rights | Awareness | Culture
(1)

17/09/2026

ನರೇಂದ್ರ ಮೋದಿ ಸ್ವತಃ ತಾನು ಹಿಂದುಳಿದ ಜನಾಂಗದವನಾಗಿ,
52% ಹಿಂದುಳಿದವರ ಪರವಾಗಿ ಮಿಸಲಾತಿ ಜಾತಿ ಜನಗಣತಿ ವಿಷಯದ ಮೇಲೆ ತುಟಿಕ್ ಪಿಟಿಕ್ ಅಂತ ಒಂದು ಪದ ಹೇಳಿಲ್ಲಾ.
ಏಕೆಂದರೆ ಆತ ರಿಯಲ್ ಪ್ರಧಾನಿ ಅಲ್ಲಾ.

Narendra modi is not real prime minister,
He is nominated prime minister and nominated by Brahmin's/RSS Brahmin's.

ಮಾನ್ಯ.ವಾಮನ್ ಮೇಶ್ರಂ
(ಅಧ್ಯಕ್ಷ, ಭಾಮಸೇಫ/ಭಾರತ ಮುಕ್ತಿ ಮೋರ್ಚ)

ಡಾ.ರಾಜಕುಮಾರ ವರಿಗೆ ನಟನೆಗೆ ಜನರ ಪ್ರೀತಿಗೆ ಕನ್ನಡಿಗರ ಮನೆ ಮನೆಗಳಲ್ಲಿ ಹೆಸರುವಾಸಿಯಾಗಿದರು ಅದಕ್ಕೆ ಅವರಿಗೆ ಸಿಕ್ಕಿದೆ ಅಂತ ಗೊತ್ತು.ಇತ್ತೀಚಿಗ...
17/09/2026

ಡಾ.ರಾಜಕುಮಾರ ವರಿಗೆ ನಟನೆಗೆ ಜನರ ಪ್ರೀತಿಗೆ ಕನ್ನಡಿಗರ ಮನೆ ಮನೆಗಳಲ್ಲಿ ಹೆಸರುವಾಸಿಯಾಗಿದರು ಅದಕ್ಕೆ ಅವರಿಗೆ ಸಿಕ್ಕಿದೆ ಅಂತ ಗೊತ್ತು.
ಇತ್ತೀಚಿಗೆ ಸರ್ಕಾರದ ಜನ ವಿರೋಧಿಗಳ ನೀತಿಗಳಿಗೆ ಬೆಂಬಲಿಸುತ್ತಿರುವರಿಗೆ ಮಾತ್ರ ಭಾರತ ರತ್ನ ಖೇಲ್ ರತ್ನ ಪದ್ಮಶ್ರೀ ಪದ್ಮಭೂಷಣ ಸಿಗುತ್ತಿವೆ ಅಂತ ಗೊತ್ತು.
ಇತ್ತಿಚಿಗೆ ಪ್ರಶಸ್ತಿ ನಿಜವಾದ ಹಕ್ಕುದಾರರಿಗೆ ಸಿಗುತ್ತಿಲ್ಲಾ.

ಬೌದ್ಧ ಸಂಸ್ಕೃತಿ ನಾಶ ಮಾಡಿದ ಚಿಥಪಾವನ್ ಪೇಶ್ವೆ ಬ್ರಾಹ್ಮಣನಾದ ಶಂಕರಾಚಾರ್ಯ & ಕೇವಲ್ ತಮ್ಮ ಆಚರಣೆಗೆ ಸೀಮಿತವಾಗಿರುವ ಮಾದ್ವ ಬ್ರಾಹ್ಮಣರಲ್ಲಿ ಇಬ...
17/09/2026

ಬೌದ್ಧ ಸಂಸ್ಕೃತಿ ನಾಶ ಮಾಡಿದ ಚಿಥಪಾವನ್ ಪೇಶ್ವೆ ಬ್ರಾಹ್ಮಣನಾದ ಶಂಕರಾಚಾರ್ಯ &
ಕೇವಲ್ ತಮ್ಮ ಆಚರಣೆಗೆ ಸೀಮಿತವಾಗಿರುವ ಮಾದ್ವ ಬ್ರಾಹ್ಮಣರಲ್ಲಿ ಇಬ್ಬರಲ್ವಿ ತುಂಬಾ ಸಾಮ್ಯತೆವಿದೆ.

ಚಿಥಪಾವನರು ದಕ್ಷಿಣ ಭಾಗದ ಅದರಲ್ಲೂ ಕರ್ನಾಟಕ ಬ್ರಾಹ್ಮಣರಿಗೆ ತಮ್ಮ ಕ್ಕಿಂತ‌ ಕೆಳವರ್ಗ ಬ್ರಾಹ್ಮಣ ಎಂದೆ ನಿಂದಿಸುತ್ತಾರೆ ಅದಕ್ಕಾಗಿಯೇ ಅವರಿಗೆ ಕಾಂಗ್ರೆಸ್ ಬಿಜೆಪಿ ಆರಎಸಎಸ ಗಳಲ್ಲಿ ಸ್ಥಾನ ನೀಡಿಲ್ಲಾ..

ಹಾಗಾಗಿ ನಾವು ಯಾವಾಗಲೂ ಹೇಳುತ್ತಿರುತ್ತೆವೆ ನೀವುಗಳು ಬಹುಜನರ ಹಾಗೆ ತುಳಿತಕ್ಕೆ ಒಳಗಾದವರು ನಿಮ್ಮಗೆ ನಮ್ಮ ವಿರೋಧವಿಲ್ಲಾ.

16/09/2026
16/09/2026

ಸಂವಿಧಾನ ಪಿತಾಮಹ ಬಾಬಾಸಾಹೇಬ್ ಅಂಬೇಡ್ಕರ್ ಅಧೀನದಲ್ಲಿ ಶರಣಾಗತಿ ಆದವರಿಗೆ ನಮ್ಮದೆನು ವಿರೋಧವಿಲ್ಲಾ.
ಏಕೆಂದರೆ ‌ದೇಶಕ್ಕೆ ಸಂವಿಧಾನ ಸರ್ವಪಾರಿ.
ದೇಶ‌ ಸಂವಿಧಾನದಿಂದ ನಡೆಯಬೇಕು ಹೊರತು ಯಾವುದೇ ಧರ್ಮದ ಆಧಾರದ ಮೇಲಲ್ಲಾ..

ಜೈ ಸಂವಿಧಾನ
ಜೈ ಭಾರತ.!

16/09/2026

ಇನ್ನೊಬ್ಬರಿಗೆ ಹಣದ ಮೋಹ ಇರಬಾರದು ಅಂತ ಹೇಳುವ 3% ಚಿಟಿ ಶಾಸ್ತ್ರಿ ,
ತಾನೆ ಬಹುಜನರ ಪುಕ್ಸಟೆ ‌ಧಕ್ಷಿಣೆಯಿಂದ ಬಂಗಾರದ ಶೂ ಹಾಕಿಕೊಂಡು ಮೆರೆಯುತ್ತಿರುವುದು..

15/09/2026

EVM 3% ಜನರ ಆಧುನಿಕ್ ಮನುಸ್ಮೃತಿ.
-ಮಾನ್ಯ.ವಾಮನ್ ಮೇಶ್ರಂ
(ಅಧ್ಯಕ್ಷ, ಭಾಮಸೇಫ/ಭಾರತ ಮುಕ್ತಿ ಮೋರ್ಚ)

15/09/2026

ಮಿಸಲಾತಿ ವಿರೋಧ ಹೋರಾಟಗಾರರಿಗೆ ಪೋಲಿಸರು ನಾಯಿಗಳಿಗೆ ಹೊಡೆದಾಗೆ ನೆಲದ ‌ಮೇಲೆ ಊರುಳಾಡಿಸಿ ಹೊಡೊದರು.😂

14/09/2026

3% ಬ್ರಾಹ್ಮಣರು ಹೇಳಿದಂತೆ ಉಳಿದ ಜಾತಿಗಳು ಮಾಡುತ್ತಾರೆ.
-ಮಾನ್ಯ.ವಾಮನ್ ಮೇಶ್ರಂ
(ರಾಷ್ಟ್ರೀಯ ಅಧ್ಯಕ್ಷ, ಭಾಮಸೇಫ/ಭಾರತ ಮುಕ್ತಿ ಮೋರ್ಚ)

ಗಣ-ಪತಿ ಬಪ್ಪಾ ಮೋರೆಯಾ 🙏
14/09/2026

ಗಣ-ಪತಿ ಬಪ್ಪಾ ಮೋರೆಯಾ 🙏

ಭಾರತದಲ್ಲಿ ಗಣಪತಿಯನ್ನು ವಿಘ್ನಹಾರಕನಾಗಿ ಪೂಜಿಸಲಾಗುತ್ತದೆಯಾದರೂ, ವಾಸ್ತವವಾಗಿ ಆತ ಚೀನಾ, ಜಪಾನ್, ಅಮೆರಿಕ ಮತ್ತು ರಷ್ಯಾದಂತಹ ದೇಶಗಳಲ್ಲಿ ವಿಘ್ನ/,ಅಡೆತಡೆಗಳನ್ನು ನಿವಾರಿಸಿ, ಅವುಗಳನ್ನು ಶಕ್ತಿಶಾಲಿ ಹಾಗೂ ಸಮೃದ್ಧ ರಾಷ್ಟ್ರಗಳನ್ನಾಗಿಸುವಂತಹ ಆಶೀರ್ವಾದವನ್ನು ನೀಡುತ್ತಾನೆ. 🙄

ಏನೇ ಇರಲಿ, ಎಲ್ಲಾ ಭಕ್ತರಿಗೂ ಗಣೇಶೋತ್ಸವದ ಶುಭಾಶಯಗಳು... 😜

ಗಣಪತಿ ಬಪ್ಪಾ ಮೋರಿಯಾ!

Address

Hadapsar
Bangalore
411028

Alerts

Be the first to know and let us send you an email when Bahujan Liberation posts news and promotions. Your email address will not be used for any other purpose, and you can unsubscribe at any time.

Shortcuts

Share