Viveka Warriors

Viveka Warriors social services

06/04/2022
ಪ್ರತಿಯೊಂದು ಕೆಲಸವೂ ಪೂರ್ಣವಾಗುವುದಕ್ಕೆ ಮುಂಚೆ ನೂರಾರು ಕಷ್ಟಗಳ ಮೂಲಕ ಹಾದುಹೋಗಬೇಕು. ಯಾರು ಛಲದಿಂದ ಕೆಲಸ ಮಾಡುವರೋ ಅವರು ಇಂದೋ ನಾಳೆಯೋ ಅದರ ಜ...
10/01/2022

ಪ್ರತಿಯೊಂದು ಕೆಲಸವೂ ಪೂರ್ಣವಾಗುವುದಕ್ಕೆ ಮುಂಚೆ ನೂರಾರು ಕಷ್ಟಗಳ ಮೂಲಕ ಹಾದುಹೋಗಬೇಕು. ಯಾರು ಛಲದಿಂದ ಕೆಲಸ ಮಾಡುವರೋ ಅವರು ಇಂದೋ ನಾಳೆಯೋ ಅದರ ಜಯವನ್ನು ಕಂಡೇ ಕಾಣುವರು.
#ಸ್ವಾಮಿವಿವೇಕಾನಂದ

28/12/2021

ಏಕಾಗ್ರತೆಯೇ ಎಲ್ಲಾ ಜ್ಞಾನಗಳ ಸರ್ವಸ್ವ; ಅದಿಲ್ಲದೆ ಏನೂ ಸಾಧ್ಯವಿಲ್ಲ. ಸಾಧಾರಣ ವ್ಯಕ್ತಿಯು ತನ್ನ ಮನಸ್ಸಿನ ತೊಂಬತ್ತರಷ್ಟು ಯೋಚನಾ ಶಕ್ತಿಯನ್ನು ವ್ಯರ್ಥ ಮಾಡುತ್ತಿರುತ್ತಾನೆ. ಆದ ಕಾರಣವೇ ಅವನು ಪದೇ ಪದೇ ತಪ್ಪುಮಾಡುತ್ತಿರುತ್ತಾನೆ. ಏಕಾಗ್ರತೆಯಲ್ಲಿ ಪಳಗಿದ ವ್ಯಕ್ತಿ ಅಥವಾ ಮನಸ್ಸು ತಪ್ಪು ಮಾಡುವುದಿಲ್ಲ.
#ಸ್ವಾಮಿವಿವೇಕಾನಂದ

16/12/2021

"ನನ್ನ ನೆಚ್ಚಿನ ಧೀರ ಸುತರೇ! ನೀವೆಲ್ಲ ಮಹತ್ಕಾರ್ಯಗಳನ್ನು ಸಾಧಿಸಲು ಜನ್ಮತೆತ್ತಿರುವಿರೆಂದು ದೃಢವಾಗಿ ನಂಬಿ.ನಾಯಿಮರಿಗಳ ಕೂಗಾಟ ನಿಮ್ಮನ್ನು ಅಂಜಿಸದಿರಲಿ!"
-ಸ್ವಾಮಿ ವಿವೇಕಾನಂದ

Address

Puttur
574201

Website

Alerts

Be the first to know and let us send you an email when Viveka Warriors posts news and promotions. Your email address will not be used for any other purpose, and you can unsubscribe at any time.

Contact The Organization

Send a message to Viveka Warriors:

Share

Category