BJPforPuttur

BJPforPuttur Welcome to the official page account of Karnataka, Puttur BJP Political Party

10/09/2024

ನೀವು ಇನ್ನು ಬಿಜೆಪಿ ಸದಸ್ಯತ್ವ ಪಡೆದುಕೊಂಡಿಲ್ವಾ ಹಾಗಿದ್ದರೆ ಚಿಂತಿಸಬೇಡಿ ಈಗಲೇ ಜಾಯಿನ್ ಆಗಿ👇
https://narendramodi.in/bjpsadasyata2024/TMJVJ0

ನಮ್ಮ ಪ್ರಧಾನಿ ನಮ್ಮ್ ಹೆಮ್ಮೆ, ಮೋದಿ ಮತ್ತೊಮ್ಮೆ🔥🚩
08/04/2024

ನಮ್ಮ ಪ್ರಧಾನಿ ನಮ್ಮ್ ಹೆಮ್ಮೆ, ಮೋದಿ ಮತ್ತೊಮ್ಮೆ🔥🚩


🚩ಹಿಂದುತ್ವಕ್ಕೆ ಭದ್ಧತೆ ಅಭಿವೃದ್ಧಿಗೆ ಆದ್ಯತೆ🚩
01/04/2024

🚩ಹಿಂದುತ್ವಕ್ಕೆ ಭದ್ಧತೆ ಅಭಿವೃದ್ಧಿಗೆ ಆದ್ಯತೆ🚩


ನನ್ನ ಮತ ಬಿಜೆಪಿ 🪷 ನನ್ನವರ ಮತ ಬಿಜೆಪಿ 🪷 ನಮ್ಮೆಲ್ಲರ ಮತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ದಿಯ ಹೊಸ ಇತಿಹಾಸ ರಚಿಸಲು ಹೊರಟಿರುವ ನಮ್ಮ  ಕ್ಯಾಪ್...
31/03/2024

ನನ್ನ ಮತ ಬಿಜೆಪಿ 🪷 ನನ್ನವರ ಮತ ಬಿಜೆಪಿ 🪷 ನಮ್ಮೆಲ್ಲರ ಮತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ದಿಯ ಹೊಸ ಇತಿಹಾಸ ರಚಿಸಲು ಹೊರಟಿರುವ ನಮ್ಮ ಕ್ಯಾಪ್ಟನ್ ಗೆ...🪷🚩


ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಟ್ಲ ಪಂಚಾಲಿಂಗೇಶ್ವರ ದೇವಸ್ಥಾನ ಭೇಟಿ ಕೊಟ್ಟ ಸಂದರ್ಭ🚩🚩🔥
31/03/2024

ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಟ್ಲ ಪಂಚಾಲಿಂಗೇಶ್ವರ ದೇವಸ್ಥಾನ ಭೇಟಿ ಕೊಟ್ಟ ಸಂದರ್ಭ🚩🚩🔥


ಹಿಂದುತ್ವದ ಭದ್ರ ಕೋಟೆಗೆ ದೇಶ ಕಾಯುವ ಯೋಧನೆ ಸಂಸದ
31/03/2024

ಹಿಂದುತ್ವದ ಭದ್ರ ಕೋಟೆಗೆ ದೇಶ ಕಾಯುವ ಯೋಧನೆ ಸಂಸದ


ನೆನಪಿಡಿ ಮೋದಿ ಬಿಟ್ಟು ಅದು ಬೇರಾರಿಗೋ ಓಟು ಕೊಟ್ಟರೆ ಅದು ನೇರವಾಗಿ ಹೋಗುವುದು ಕಾಂಗ್ರೆಸ್ಸಿಗೆ.... ಅಭ್ಯರ್ಥಿ ಯಾರೇ ಇರಲಿ ಇಲ್ಲಿ ಮೋದಿ ಮಾತ್ರ ...
31/03/2024

ನೆನಪಿಡಿ ಮೋದಿ ಬಿಟ್ಟು ಅದು ಬೇರಾರಿಗೋ ಓಟು ಕೊಟ್ಟರೆ ಅದು ನೇರವಾಗಿ ಹೋಗುವುದು ಕಾಂಗ್ರೆಸ್ಸಿಗೆ.... ಅಭ್ಯರ್ಥಿ ಯಾರೇ ಇರಲಿ ಇಲ್ಲಿ ಮೋದಿ ಮಾತ್ರ ಮುಖ್ಯ... ಮೋದಿ ಇದ್ದರೆ ಅಭಿವೃದ್ಧಿ.... ಮೋದಿ ಇದ್ದರೆ ಧರ್ಮ ಕಾರ್ಯ.... ಮೋದಿ ಇದ್ದರೆ ಭಾರತದ ಬೆಳವಣಿಗೆ.... ಹಿಂದೂ ವಿರೋಧಿಗಳಿಗೆ ಭಾರತ ದ್ವೇಷಿಗಳಿಗೆ ಪ್ರತ್ಯೆಕತಾವಾದಿಗಳಿಗೆ ಮತ ನೀಡಿದರೆ 10 ವರ್ಷ ಮೋದಿ ಹಗಲು ರಾತ್ರಿ ಕಷ್ಟು ಪಟ್ಟು ಮಾಡಿದ ಕೆಲಸ ಕ್ಕೆ ಅರ್ಥವೇ ಇರುವುದಿಲ್ಲ.... ಮೋದಿ ಇದ್ದರೇ ಎಲ್ಲವೂ ಸಾಧ್ಯ.... ಮರೆಯಬೇಡಿ....


ಆತ್ಮೀಯ ಕಾರ್ಯಕರ್ತ ಬಂಧುಗಳೇ, ಏಪ್ರಿಲ್ 02 ಮಂಗಳವಾರ ಮದ್ಯಾಹ್ನ 2 ಗಂಟೆಗೆ ಸರಿಯಾಗಿ ಪುತ್ತೂರು ಬೈಪಾಸ್ ಸ್ವಾಮಿ ಕಲಾಮಂದಿರ ಇಲ್ಲಿ ಕಾರ್ಯಕರ್ತರ ...
30/03/2024

ಆತ್ಮೀಯ ಕಾರ್ಯಕರ್ತ ಬಂಧುಗಳೇ, ಏಪ್ರಿಲ್ 02 ಮಂಗಳವಾರ ಮದ್ಯಾಹ್ನ 2 ಗಂಟೆಗೆ ಸರಿಯಾಗಿ ಪುತ್ತೂರು ಬೈಪಾಸ್ ಸ್ವಾಮಿ ಕಲಾಮಂದಿರ ಇಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಈ ಕಾರ್ಯಕ್ರಮಕ್ಕೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಯುವ ನಾಯಕ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗಮಿಸಲಿದ್ದಾರೆ, ತಾವೆಲ್ಲರೂ ಈ ಕಾರ್ಯಕ್ರಮ ಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವೀ ಗೊಳಿಸಬೇಕಾಗಿ ವಿನಮ್ರ ವಿನಂತಿ 🔥🚩🚩



BJP4India Bjp4Karnataka

ಆತ್ಮೀಯ ಕಾರ್ಯಕರ್ತ ಬಂಧುಗಳೇ, ಏಪ್ರಿಲ್ 04 ಗುರುವಾರ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಮಂಗಳೂರು ಬಂಟ್ಸ್ ಹಾಸ್ಟೆಲ್ ಬಿಜೆಪಿ ಕಛೇರಿಂದ ಪಾದಯಾತ್ರೆ ...
30/03/2024

ಆತ್ಮೀಯ ಕಾರ್ಯಕರ್ತ ಬಂಧುಗಳೇ, ಏಪ್ರಿಲ್ 04 ಗುರುವಾರ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಮಂಗಳೂರು ಬಂಟ್ಸ್ ಹಾಸ್ಟೆಲ್ ಬಿಜೆಪಿ ಕಛೇರಿಂದ ಪಾದಯಾತ್ರೆ ಮೂಲಕ ನಮ್ಮ ನಿಮ್ಮೆಲ್ಲರ ನೆಚ್ಚಿನ ಯುವ ನಾಯಕ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಂದ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಅದ್ದೂರಿಯಿಂದ ನೆರವೇರಲಿದೆ, ತಾವೆಲ್ಲರೂ ಈ ಕಾರ್ಯಕ್ರಮ ಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವೀ ಗೊಳಿಸಬೇಕಾಗಿ ವಿನಮ್ರ ವಿನಂತಿ 🔥🚩🚩


BJP4India Bjp4Karnataka

Address

Second Floor Rotary Blood Bank Building
Puttur
574201

Website

Alerts

Be the first to know and let us send you an email when BJPforPuttur posts news and promotions. Your email address will not be used for any other purpose, and you can unsubscribe at any time.

Share