Udaykumar Desai

Udaykumar Desai Politics

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಸಜ್ಜಾಗಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭವಾಗಲಿ. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯರಿ. ಯಶಸ್ಸು ನಿಮ್ಮದಾಗಲ...
31/03/2023

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಸಜ್ಜಾಗಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭವಾಗಲಿ. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯರಿ. ಯಶಸ್ಸು ನಿಮ್ಮದಾಗಲಿ.

ದೇಶ ಸೇವೆ ಸಲ್ಲಿಸಿದ ಅಪ್ರತಿಮ ವೀರ ಸೇನಾನಾಯಕ ಜನರಲ್ ಕೆ. ಎಸ್.‌ ತಿಮ್ಮಯ್ಯ ಅವರ ಜನ್ಮದಿನದಂದು ಶತ ನಮನಗಳು.
31/03/2023

ದೇಶ ಸೇವೆ ಸಲ್ಲಿಸಿದ ಅಪ್ರತಿಮ ವೀರ ಸೇನಾನಾಯಕ ಜನರಲ್ ಕೆ. ಎಸ್.‌ ತಿಮ್ಮಯ್ಯ ಅವರ ಜನ್ಮದಿನದಂದು ಶತ ನಮನಗಳು.

15/03/2023

ಶ್ರೀ ಕಿರಣ ಅಣ್ಣಾ ದೇಸಾಯಿ ಅಭಿಮಾನಿ ಬಳಗ🙏🏻

15/03/2023
15/03/2023

*ಪತ್ರಕತ೯ರ ಪ್ರಶ್ನೆ - ನಿನ್ನೆ ಟಿಕೆಟ್ ವಿಚಾರವಾಗಿ ಸಿದ್ದು ಸೌದಿ ಅವರ ಹೆಸರು ಅನೌನ್ಸ್ ಮಾಡಿದ್ದೀರಿ .
*ಯಡಿಯೂರಪ್ಪಾಜಿ ಉತ್ತರ*-ನಾನು ಅನೌನ್ಸ್ ಮಾಡಿದ್ದು ಬಾಯಿ ತಪ್ಪಿ ಹೇಳಿದ್ದೇನೆ ಆದರೆ ತೀರ್ಮಾನ ಮಾಡುವಂತದ್ದು ಕೇಂದ್ರದ ಚುನಾವಣಾ ಸಮಿತಿ ತೀರ್ಮಾನ ಮಾಡುತ್ತದೆ ಅದಕ್ಕೆ ನಾನು ಯಾವುದೇ ಹೆಸರು ಹೇಳುವುದು ಸೂಕ್ತ ಅಲ್ಲ.

ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಉತ್ತರ ಕರ್ನಾ...
13/03/2023

ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಿದೆ. ಮಂಡಳಿ ಮೂಲಕ ಈ ಭಾಗದಲ್ಲಿ ಉತ್ತಮ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ.

13/03/2023

ಶ್ರೀ ಕಿರಣ ಅಣ್ಣಾ ದೇಸಾಯಿ ಅವರು ಯುವಕ ಮಿತ್ರರಿಗೆ ಬೇಟಿಯಾದ ಕ್ಷಣ🙏🏻

10/03/2023

#ತೇರದಾಳಮತಕ್ಷೇತ್ರದಪ್ರಬಲಅಭ್ಯರ್ಥಿಆಕಾಂಕ್ಷಿಶ್ರೀಕಿರಣಕುಮಾರದೇವಲದೇಸಾಯಿ

Address

U D Desai
Rabakavi
587314

Telephone

+919916272529

Website

Alerts

Be the first to know and let us send you an email when Udaykumar Desai posts news and promotions. Your email address will not be used for any other purpose, and you can unsubscribe at any time.

Contact The Organization

Send a message to Udaykumar Desai:

Share

Category