ರೂಪಾ ಶ್ರೀನಿವಾಸ್ ನಾಯಕ

ರೂಪಾ ಶ್ರೀನಿವಾಸ್ ನಾಯಕ Social Activist
Former Raita District president ,Independent MLA candidate 2023 devdurga constituency
State Secretary BJP ST morcha Karnataka

Day3-   ರೈತರ ಜೊತೆ ಊಟ, ರೈತರ ಬದುಕಿನ ಜೊತೆ ನಂಟು…!
03/09/2026

Day3- ರೈತರ ಜೊತೆ ಊಟ, ರೈತರ ಬದುಕಿನ ಜೊತೆ ನಂಟು…!

BJP Karnataka ‘ಬಳ್ಳಾರಿ ಚಲೋ’ ಪಾದಯಾತ್ರೆ ಪ್ರಾರಂಭವಾಗಿದೆ,ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಂತ್ಯಕ್ಕೆ ನಾಂದಿ ಹಾಡಲಿದೆ.ರಾಜ್ಯದ ಭ್ರಷ್ಟ ಕಾಂಗ್...
03/09/2026

BJP Karnataka ‘ಬಳ್ಳಾರಿ ಚಲೋ’ ಪಾದಯಾತ್ರೆ ಪ್ರಾರಂಭವಾಗಿದೆ,
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಂತ್ಯಕ್ಕೆ ನಾಂದಿ ಹಾಡಲಿದೆ.

ರಾಜ್ಯದ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪದ ರಣಕಹಳೆ ಮೊಳಗಿದೆ, ಕಾಂಗ್ರೆಸ್‌ ಅರಾಜಕತೆಯ ಆಡಳಿತದ ಅಂತ್ಯ ಸಮೀಪದಲ್ಲಿದೆ. ಭಾರೀ ಜನಸ್ಪಂದನೆಯೊಂದಿಗೆ ಮುನ್ನಡೆಯುತ್ತಿರುವ “ಬಳ್ಳಾರಿ ಚಲೋ” ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಜನವಿರೋಧಿ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯೋಣ.

ಇಂದು ಲಿಂಗಸುಗೂರಿನಲ್ಲಿ ಬೆಳ್ಳಾರಿ ಚಲೋ ಬ್ರಹತ್ ಪಾದಯಾತ್ರೆ ಗೆ ಚಾಲನೆ ನೀಡಲಾಯಿತು
01/09/2026

ಇಂದು ಲಿಂಗಸುಗೂರಿನಲ್ಲಿ ಬೆಳ್ಳಾರಿ ಚಲೋ ಬ್ರಹತ್ ಪಾದಯಾತ್ರೆ ಗೆ ಚಾಲನೆ ನೀಡಲಾಯಿತು

ಕಾಂಗ್ರೆಸ್‌ ಸರ್ಕಾರದ ವೈಫಲ್ಯ, ಜನವಿರೋಧಿ ನೀತಿ ಹಾಗೂ ಭ್ರಷ್ಟಾಚಾರ ಖಂಡಿಸಿ ಸೆಪ್ಟೆಂಬರ್‌ 1 ರಿಂದ 10 ರ ವರೆಗೆ ಬಳ್ಳಾರಿ ಚಲೋ ಪಾದಯಾತ್ರೆ ನಡೆಯ...
31/08/2026

ಕಾಂಗ್ರೆಸ್‌ ಸರ್ಕಾರದ ವೈಫಲ್ಯ, ಜನವಿರೋಧಿ ನೀತಿ ಹಾಗೂ ಭ್ರಷ್ಟಾಚಾರ ಖಂಡಿಸಿ ಸೆಪ್ಟೆಂಬರ್‌ 1 ರಿಂದ 10 ರ ವರೆಗೆ ಬಳ್ಳಾರಿ ಚಲೋ ಪಾದಯಾತ್ರೆ ನಡೆಯಲಿದೆ.

ಬನ್ನಿ, ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ತೊಲಗಿಸಲು ಸಂಘಟಿತ ಹೆಜ್ಜೆ ಹಾಕೋಣ.

ಇಂದು ರಾಯಚೂರು ಗ್ರಾಮೀಣ ಕ್ಷೇತ್ರದ ಸುಲ್ತಾನಪುರ ಗ್ರಾಮದ ಮರಡಿ ಗಂಗಾಧರ ದರ್ಗಾ ಉರುಸು ಮಹೋತ್ಸವದ ಅಂಗವಾಗಿ ಗ್ರಾಮಕ್ಕೆ ಬೇಟಿ ಕೊಟ್ಟು ಸಣ್ಣ ಫಕೀರ...
30/08/2026

ಇಂದು ರಾಯಚೂರು ಗ್ರಾಮೀಣ ಕ್ಷೇತ್ರದ ಸುಲ್ತಾನಪುರ ಗ್ರಾಮದ ಮರಡಿ ಗಂಗಾಧರ ದರ್ಗಾ ಉರುಸು ಮಹೋತ್ಸವದ ಅಂಗವಾಗಿ ಗ್ರಾಮಕ್ಕೆ ಬೇಟಿ ಕೊಟ್ಟು ಸಣ್ಣ ಫಕೀರಪ್ಪ ತಾತನವರ ಆಶೀರ್ವಾದ ಪಡೆದೇನು…

ಇಂದು ರಾಯಚೂರಿನಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷರು ಡಾ ಮೂರ್ತಿ L ಸರ್ ಹಾಗು ಆಯೋಗದ ಸದ್ಯಸರನ್ನು ಬ...
30/08/2026

ಇಂದು ರಾಯಚೂರಿನಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷರು ಡಾ ಮೂರ್ತಿ L ಸರ್ ಹಾಗು ಆಯೋಗದ ಸದ್ಯಸರನ್ನು ಬೇಟಿ ಮಾಡಿ ಜಿಲ್ಲೆಯಲ್ಲಿ ಸರಣಿ ದಲಿತರ ಮೇಲೆ ದೌರ್ಜನ್ಯ ಕೊಲೆ ಹಾಗು ಅತ್ಯಾಚಾರದ ಬಗ್ಗೆ ಸೂಕ್ತ ಕ್ರಮ ಹಾಗು ತನಿಕೆ ಆಗಬೇಕೆಂದು ಒತ್ತಾಯಿಸಿದೇನು…

Address

Raichur

Website

Alerts

Be the first to know and let us send you an email when ರೂಪಾ ಶ್ರೀನಿವಾಸ್ ನಾಯಕ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ರೂಪಾ ಶ್ರೀನಿವಾಸ್ ನಾಯಕ:

Shortcuts

Share

Category