KA-36 BrotherHood

KA-36 BrotherHood Your Voice to Change Raichur City. This Page will be used for Discussion on various topics related to Raichur

14/05/2019

BENGALURU: When he was elected to Buddini gram panchayat in Raichur district four years ago, Basavaraj Aiyappa, 42, hoped to change the fortunes of hi.

29/04/2019
24/04/2019

Today's protest

22/04/2019

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ:

ಪ್ರಕರಣವನ್ನು ಸಿಐಡಿ ಎಸ್​ಪಿ ಶರಣಪ್ಪ, ಅನೂಪ್​ ಶೆಟ್ಟಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿ ಡಿಜಿಪಿ ನೀಲಮಣಿ ರಾಜು ಆದೇಶ ನೀಡಿದ್ದಾರೆ.
ವಿದ್ಯಾರ್ಥಿನಿ ಸಾವು ಅಸಹಜ ಸಾವಾಗಿದೆ. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿಯಲ್ಲಿರಲಿಲ್ಲ. ಆಕೆ ದೇಹದ ಮೇಲೆ ಸುಟ್ಟ ಕಲೆ ಕಳಿದ್ದು ಇದು ಕೊಲೆ ಎಂದು ವಿದ್ಯಾರ್ಥಿನಿ ಪೋಷಕರು ಆರೋಪಿಸಿದ್ದರು. ಈ ಸಂಬಂಧ ಸ್ಥಳೀಯ ಪೊಲೀಸರು ಸುದರ್ಶನ್‍ಯಾದವ್ ಎಂಬ ಯುವಕನನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಆದರೆ ಪೊಲೀಸ್ ತನಿಖೆಯಿಂದ ವಿದ್ಯಾರ್ಥಿನಿಗೆ ನ್ಯಾಯ ಸಿಗುವುದಿಲ್ಲ.
ಸ್ಥಳೀಯ ಪೊಲೀಸರ ಮೇಲೆ ರಾಜಕೀಯ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಇಲ್ಲಿನ ಹಲವು ಸಂಘಟನೆಗಳು ಒತ್ತಾಯಿಸಿದ್ದವು. ಇನ್ನು ಈ ಕುರಿತು ನಟ ದರ್ಶನ್​ ಸೇರಿದಂತೆ ಹಲವು ನಟ, ನಟಿಯರು ಸೇರಿದಂತೆ ಸಂಘಟನೆಗಳು ಒತ್ತಾಯಿಸಿದ್ದವು. ಇನ್ನು ಸಿಎಂ ಕುಮಾರಸ್ವಾಮಿ ಕೂಡ ಈ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು,ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಗೆ ಸೂಚನೆ ನೀಡಿ ಆದೇಶಿಸಿರುವುದಾಗಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

21/04/2019

20/04/2019

19/04/2019

19/04/2019

19/04/2019

ಇನ್ನೇನು ಮುಚ್ಚಿಯೇ ಹೋಯಿತು ಎಂದು ಕೊಂಡಿದ್ದೆವು.. ಪುಣ್ಯ ಮಧು ಕುಟುಂಬ ಮಗಳ ಸಾವಿನ ನ್ಯಾಯಕ್ಕೆ ಗಟ್ಟಿಯಾಗಿ ನಿಂತಿದೆ.... ಮಧು ತಾಯಿ ಹೇಳುವ ಪ್ರಕಾರ ಪ್ರಿಯಕರನೇ ಕೊಂದಿದ್ದಾನೆ. ಆದರೆ ಒಬ್ಬನೇ ವ್ಯಕ್ತಿಯಿಂದ ಇದು ನಡೆದಿರುವುದು ಸಾಧ್ಯವಿಲ್ಲ. ಇನ್ನು ಕೇವಲ ಡೆತ್ ನೋಟ್ ನೋಡಿ ಆತ್ಮಹತ್ಯೆ ಎಂದು ಕೇಸು ಮುಚ್ಚಿ ಹಾಕಲು ಯತ್ನಿಸಿದ ಪೋಲಿಸ್ ಇಲಾಖೆಗೆ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವವರು ಬಾಯಿಗೆ ಬಟ್ಟೆ ತುಂಬಿಕೊಂಡು, ಮೈ ಗೆ ಬೆಂಕಿ ಹಚ್ಚಿಕೊಂಡು ಕಾಲಿಗೆ ನೆಲ ತಾಕುವಂತೆ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾ???
ಇದನ್ನೆಲ್ಲಾ ಮೀರಿ ಮಧು ತಾಯಿ ಆರೋಪಿ ಸುದರ್ಶನ್ ನನ್ನ ಮಗಳನ್ನು ಪ್ರೀತಿಸುತ್ತಿದ್ದ ಆದರೆ ನನ್ನ ಮಗಳು ಪ್ರೀತಿಸುತ್ತಾ ಇರಲಿಲ್ಲ ಎಂದಿದ್ದಾರೆ. ಆದರೆ ತಂದೆ ಮಗಳನ್ನು ಸುದರ್ಶನ್ ಜೊತೆ ನೋಡಿದ್ದಾರೆ.. ಮಧು ತಂಗಿ ಫೇಸ್‌ಬುಕ್‌ ನಲ್ಲಿ ಇವರ ಪ್ರೀತಿಯ ಬಗ್ಗೆ ಬರೆದುಕೊಂಡಿದ್ದಾಳೆ ಎನ್ನಲಾಗಿದೆ. ಆದರೆ ಇದನ್ನೆಲ್ಲಾ ಮೀರಿ ಬೇರೆಯದೆ ಸತ್ಯ ಇರಬಹುದಾ.. ಸುದರ್ಶನ್ ಜೊತೆ ಇತರರು ಶಾಮೀಲಾಗದೇ ಇರಲು ಸಾಧ್ಯವಿಲ್ಲ. ಪ್ರಭಾವಿಗಳು ಇದರ ಹಿಂದೆ ಇರದೇ ಹೋಗಿದ್ದರೆ ಮಧು ಕುಟುಂಬ ಕೇಳಿಕೊಂಡ ತಕ್ಷಣವೇ ಕಿಡ್ನಾಪ್, ರೇಪ್ ಮರ್ಡರ್ ಕೇಸ್ ದಾಖಲಿಸಬೇಕಿತ್ತು...
ಮಹಿಳಾ ಆಯೋಗದ ನಾಗಲಕ್ಷ್ಮೀ ಮೇಡಂ ಇನ್ನೂ ಕಂಪ್ಲೆಂಟ್ ಗಾಗಿ ಕಾಯುತ್ತಿದ್ದೀರಾ??? ಮೀ ಟೂ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ನೀವು ಈ ಪ್ರಕರಣದಲ್ಲಿ ಮಾತ್ರ ಇನ್ನೂ ದೂರಿಗಾಗಿ ಕಾಯುತ್ತಿರುವುದು ಕಂಡು ಆಶ್ಚರ್ಯವಾಯಿತು.
ಇದರ ನಡುವೆ ಮಧು ತಾಯಿ ಕೇಳಿಕೊಂಡ ಕೋರಿಕೆ " ನಮಗೆ ಅಡ್ವಾಂಟೇಜ್ ಬೇಡ ನ್ಯಾಯ ಬೇಕು. ಮಾಧ್ಯಮದವರು ಅದಕ್ಕೆ ಅವಕಾಶ ಮಾಡಿಕೊಡಿ" ಎಂದು. ಇದನ್ನ ಮಾಧ್ಯಮದವರು ಪಾಲಿಸಬೇಕಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಅನುಸರಿಸಬೇಕಾದ ನಿಯಮಗಳಿದೆ ಅನ್ನುವುದನ್ನೇ ಮರೆತು ಬಿಟ್ಟಿದ್ದಾರೆ. ಪಬ್ಲಿಕ್ ಟಿ.ವಿಯಲ್ಲಿ ಪತ್ರಕೋದ್ಯಮ ಓದಿದವರು ಯಾರೂ ಇಲ್ಲವಾ... ಇಂತಹ ಸುದ್ದಿ ಮಾಡುವಾಗ ಸಂತ್ರಸ್ತೆಯ ಫೋಟೋ ಬ್ಲರ್ ಮಾಡಬೇಕೆನ್ನುವ ಸಾಮಾನ್ಯ ಜ್ಞಾನ ಇಲ್ಲವಾ?? ಆಕೆಯ ಹೆಸರು, ಆಕೆಯ ಕುಟುಂಬದವರ ಹೆಸರನ್ನು ಬಹಿರಂಗಪಡಿಸಬಾರದೆನ್ನುವ ನಿಯಮವೂ ಗೊತ್ತಿಲ್ಲವಾ?? ಸಾಮಾಜಿಕ ಜಾಲತಾಣಗಳಿಗೂ ಮಾಧ್ಯಮಗಳಿಗೂ ಬಹಳ ವ್ಯತ್ಯಾಸವಿದೆ.. ಆ ವ್ಯತ್ಯಾಸವನ್ನು ಪತ್ರಕರ್ತರು ಅರಿತುಕೊಳ್ಳಲಿ.. ಮಾಧ್ಯಮದವರೇ ಮಧುವಿಗೆ ಇನ್ನೊಬ್ಬಳು ತಂಗಿ ಇದ್ದಾಳೆ.. ಸ್ವಲ್ಪ ಅವಳ ಬಗ್ಗೆಯೂ ಯೋಚಿಸಿ..
ಮಧು ಕುಟುಂಬ ನ್ಯಾಯಕ್ಕಾಗಿ ಕೊನೆ ಕ್ಷಣದವರೆಗೂ ಗಟ್ಟಿಯಾಗಿ ನಿಲ್ಲಲಿ...
ಚೈತ್ರ ಕುಂದಾಪುರ

19/04/2019

Social media responded very well and gave us strength because of that came to known about this.And gave us more strength to protest . We welcome you sir .

Address

Raichur
584101

Website

Alerts

Be the first to know and let us send you an email when KA-36 BrotherHood posts news and promotions. Your email address will not be used for any other purpose, and you can unsubscribe at any time.

Share