Zilla Panchayat Raichur

Zilla Panchayat Raichur Official page of CEO Zillapanchayat Raichur

07/05/2024
ಹಿರೇಕೊಟ್ನೆಕಲ್ ಗ್ರಾಮ ಪಂಚಾಯಿತಿ310  ಸ್ವ ಸಹಾಯ ಗುಂಪಿನ ಮಹಿಳೆಯ ಮತ ಚಲಾಯಿಸಿದರು.
07/05/2024

ಹಿರೇಕೊಟ್ನೆಕಲ್ ಗ್ರಾಮ ಪಂಚಾಯಿತಿ310 ಸ್ವ ಸಹಾಯ ಗುಂಪಿನ ಮಹಿಳೆಯ ಮತ ಚಲಾಯಿಸಿದರು.

ರಾಯಚೂರು ಜಿಲ್ಲೆಯ ಮಂಗಳಮುಖಿಯರು ಮತದಾನ ಮಾಡಿದರು.
07/05/2024

ರಾಯಚೂರು ಜಿಲ್ಲೆಯ ಮಂಗಳಮುಖಿಯರು ಮತದಾನ ಮಾಡಿದರು.

ಗಬ್ಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮತಗಟ್ಟೆ ಕೇಂದ್ರಗಳಿಗೆ ರಾಜ್ಯ ವಿಶೇಷ ಪರಿವೀಕ್ಷಣಾ ಅಧಿಕಾರಿಗಳು (Election commission of India ) ಭೇ...
07/05/2024

ಗಬ್ಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮತಗಟ್ಟೆ ಕೇಂದ್ರಗಳಿಗೆ ರಾಜ್ಯ ವಿಶೇಷ ಪರಿವೀಕ್ಷಣಾ ಅಧಿಕಾರಿಗಳು (Election commission of India ) ಭೇಟಿ ನೀಡಿ ಮತಗಟ್ಟೆ ಕೇಂದ್ರಗಳನ್ನು ಪರಿಶೀಲನೆ ಮಾಡಿದರು.

ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಳ್ಳಿ ಗ್ರಾಮದ  ನರೇಗಾ  ಕೂಲಿ ಕಾರ್ಮಿಕರು ಮತದಾನ ಮಾಡಿ ಕೆಲಸಕ್ಕೆ ಹಾಜರಾಗಿರುತ...
07/05/2024

ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಳ್ಳಿ ಗ್ರಾಮದ ನರೇಗಾ ಕೂಲಿ ಕಾರ್ಮಿಕರು ಮತದಾನ ಮಾಡಿ ಕೆಲಸಕ್ಕೆ ಹಾಜರಾಗಿರುತ್ತಾರೆ.

ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಪ್ರಥಮಭಾರಿಗೆ ಮತದಾನ‌ ಮಾಡಲು ಭಾಗವಹಿಸಿದ ಯುವ ಮತದಾರರು.
07/05/2024

ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಪ್ರಥಮಭಾರಿಗೆ ಮತದಾನ‌ ಮಾಡಲು ಭಾಗವಹಿಸಿದ ಯುವ ಮತದಾರರು.

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಪೋತ್ನಾಳ ಗ್ರಾಮ ಪಂಚಾಯತಿಯ ಪೋತ್ನಾಳ ಗ್ರಾಮದಲ್ಲಿ ಸಖಿ ಮತ ಗಟ್ಟಿ ಕೇಂದ್ರ.
07/05/2024

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಪೋತ್ನಾಳ ಗ್ರಾಮ ಪಂಚಾಯತಿಯ ಪೋತ್ನಾಳ ಗ್ರಾಮದಲ್ಲಿ ಸಖಿ ಮತ ಗಟ್ಟಿ ಕೇಂದ್ರ.

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ನೀರಮಾನವಿ ಗ್ರಾಮ ಪಂಚಾಯತಿಯ ನೀರಮಾನವಿ ಗ್ರಾಮದಲ್ಲಿ ಯುವ ಮತಗಟ್ಟಿ ಕೇಂದ್ರ.
07/05/2024

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ನೀರಮಾನವಿ ಗ್ರಾಮ ಪಂಚಾಯತಿಯ ನೀರಮಾನವಿ ಗ್ರಾಮದಲ್ಲಿ ಯುವ ಮತಗಟ್ಟಿ ಕೇಂದ್ರ.

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕು ಪಂಚಾಯತಿಯ ವಿಷಯಾಧಾರಿತ ಮತಗಟ್ಟಿ ಕೇಂದ್ರ.
07/05/2024

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕು ಪಂಚಾಯತಿಯ ವಿಷಯಾಧಾರಿತ ಮತಗಟ್ಟಿ ಕೇಂದ್ರ.

ರಾಯಚೂರು ಜಿಲ್ಲೆಯ ಮಾನವಿ ಬ್ಯಾಗವಾಟ್ ಗ್ರಾಮ ಪಂಚಾಯತಿಯ ಬ್ಯಾಗವಾಟ್ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಸಾಂಪ್ರದಾಯಿಕ ಮತಗಟ್ಟಿ ಕೇಂದ್ರ.
07/05/2024

ರಾಯಚೂರು ಜಿಲ್ಲೆಯ ಮಾನವಿ ಬ್ಯಾಗವಾಟ್ ಗ್ರಾಮ ಪಂಚಾಯತಿಯ ಬ್ಯಾಗವಾಟ್ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಸಾಂಪ್ರದಾಯಿಕ ಮತಗಟ್ಟಿ ಕೇಂದ್ರ.

ಮಸ್ಕಿ ತಾಲೂಕಿನ ಗುಡದೂರು ಗ್ರಾಪಂಯ ಹಸಮಕಲ್ ಗ್ರಾಮದ ಸಹಿಪ್ರಾ ಶಾಲೆಯ ಬೂತ್ ನಂಬರ್ 162 ರಲ್ಲಿ ಸ್ಥಾಪಿಸಿದ ಸಖಿ ಮತಗಟ್ಟೆಯಲ್ಲಿ ಮಹಿಳೆಯರು ತಮ್ಮ ...
07/05/2024

ಮಸ್ಕಿ ತಾಲೂಕಿನ ಗುಡದೂರು ಗ್ರಾಪಂಯ ಹಸಮಕಲ್ ಗ್ರಾಮದ ಸಹಿಪ್ರಾ ಶಾಲೆಯ ಬೂತ್ ನಂಬರ್ 162 ರಲ್ಲಿ ಸ್ಥಾಪಿಸಿದ ಸಖಿ ಮತಗಟ್ಟೆಯಲ್ಲಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದರು.

ಮಾನವಿ ತಾಲ್ಲೂಕಿನ ಚಿಕ್ಕಕೊಟ್ನಕಲ್ ಗ್ರಾಮ ಪಂಚಾಯತಿಯ ದೇವಿಪುರ MGNREGA ಕೂಲಿ ಕೂಲಿಕಾರರನ್ನು ಮತದಾನ ಮಾಡಲು ಕರೆತರಲಾಯಿತು.
07/05/2024

ಮಾನವಿ ತಾಲ್ಲೂಕಿನ ಚಿಕ್ಕಕೊಟ್ನಕಲ್ ಗ್ರಾಮ ಪಂಚಾಯತಿಯ ದೇವಿಪುರ MGNREGA ಕೂಲಿ ಕೂಲಿಕಾರರನ್ನು ಮತದಾನ ಮಾಡಲು ಕರೆತರಲಾಯಿತು.

Address

Raichur
584101

Website

Alerts

Be the first to know and let us send you an email when Zilla Panchayat Raichur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Zilla Panchayat Raichur:

Share