Grama Panchayath Gabbur

Grama Panchayath Gabbur ಸ್ವಚ್ಚತೇಯೆ ಸೇವೆ

29/11/2024

#ಸಂವಿಧಾನದ ಸಂಭ್ರಮದ ಅಂಗವಾಗಿ ಇಂದು ಗಬ್ಬೂರು ಗ್ರಾ.ಪಂ ಅರಿವು ಕೇಂದ್ರದಲ್ಲಿ ಶಾಲೆಯ ಮಕ್ಕಳಿಗಾಗಿ ರಸ ಪ್ರಶ್ನೆ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಮತ್ತು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮಕ್ಕಳ ಗ್ರಾಮ ಸಭೆಯಲ್ಲಿ ಬಹುಮಾನ ವಿತರಿಸಲಾಗುತ್ತದೆ..

ಭಾರತ ಸಂವಿಧಾನ ಅಂಗೀಕರಿಸಿದ 75ನೇ ವರ್ಷವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಲು  ಗ್ರಾಮ ಪಂಚಾಯತಿ ಕಚೇರಿ & ಅರಿವು ಕೇಂದ್ರದಲ್ಲಿ ನವೆಂಬರ್ 26 ರಂದು...
29/11/2024

ಭಾರತ ಸಂವಿಧಾನ ಅಂಗೀಕರಿಸಿದ 75ನೇ ವರ್ಷವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಲು ಗ್ರಾಮ ಪಂಚಾಯತಿ ಕಚೇರಿ & ಅರಿವು ಕೇಂದ್ರದಲ್ಲಿ ನವೆಂಬರ್ 26 ರಂದು ಸಂವಿಧಾನ ಸಮರ್ಪಣೆ ದಿನವನ್ನು ಆಚರಣೆ ಮಾಡಲಾಯಿತು ಮತ್ತು ಅರಿವು ಕೇಂದ್ರದಲ್ಲಿ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು

ಗಬ್ಬೂರು ಗ್ರಾಮ ಪಂಚಾಯತಿಯಲ್ಲಿ ತೆರಿಗೆ ಸಂಗ್ರಹ ಕಾರ್ಯ ಚುರುಕುಗೊಂಡಿದೆ ಒಂದು ವಾರದಲ್ಲಿ ಕನಿಷ್ಟ 5 ಲಕ್ಷ ತೆರಿಗೆ ವಸೂಲಿ ಮಾಡುವ ಗುರಿ ಹೊಂದಿದ್...
29/11/2024

ಗಬ್ಬೂರು ಗ್ರಾಮ ಪಂಚಾಯತಿಯಲ್ಲಿ ತೆರಿಗೆ ಸಂಗ್ರಹ ಕಾರ್ಯ ಚುರುಕುಗೊಂಡಿದೆ ಒಂದು ವಾರದಲ್ಲಿ ಕನಿಷ್ಟ 5 ಲಕ್ಷ ತೆರಿಗೆ ವಸೂಲಿ ಮಾಡುವ ಗುರಿ ಹೊಂದಿದ್ದು ಸರ್ವರು ಸಹಕರಿಸಲು ಗ್ರಾ.ಪಂ ಆಡಳಿತ ಮಂಡಳಿ ಕೋರಿದೆ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತಿ ಇದ್ದರು

ಭಾರತದ ಸಂವಿಧಾನ ದಿನದ ಅಂಗವಾಗಿ ಗ್ರಾಮ ಪಂಚಾಯತಿ ಕಾರ್ಯಲಯ ಮತ್ತು ಗ್ರಂಥಾಲಯ ಗಬ್ಬೂರಿನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ...
26/11/2024

ಭಾರತದ ಸಂವಿಧಾನ ದಿನದ ಅಂಗವಾಗಿ ಗ್ರಾಮ ಪಂಚಾಯತಿ ಕಾರ್ಯಲಯ ಮತ್ತು ಗ್ರಂಥಾಲಯ ಗಬ್ಬೂರಿನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಶಾಲೆಯ ವಿದ್ಯಾರ್ಥಿಗಳು ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ಗಬ್ಬೂರು ಗ್ರಾಮದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಇರುವಂತಹ ಚರಂಡಿಗಳ ಹೂಳೆತ್ತುತ್ತಿರುವ ಕಾಮಗಾರಿ ಹಾಗೂ ಅನಧಿಕೃತವಾಗಿ ಚರಂಡಿ ಮತ್ತು ಫುಟ್ ಪಾತ್ ಮೇ...
19/11/2024

ಗಬ್ಬೂರು ಗ್ರಾಮದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಇರುವಂತಹ ಚರಂಡಿಗಳ ಹೂಳೆತ್ತುತ್ತಿರುವ ಕಾಮಗಾರಿ ಹಾಗೂ ಅನಧಿಕೃತವಾಗಿ ಚರಂಡಿ ಮತ್ತು ಫುಟ್ ಪಾತ್ ಮೇಲೆ ನಿರ್ಮಿಸಿರುವ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಚರಣೆ..

November 19World toilet dayLet's use the toilet and maintain the sanitation.  for dignity
19/11/2024

November 19
World toilet day

Let's use the toilet and maintain the sanitation.

for dignity

ದಿನಾಂಕ:14.11.2024 ರಂದು ಗಬ್ಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಮಕ್ಕಳಿಂದ ಕೇಕ್ ಕಟ್ ಮಾಡಿಸಿ ಮಕ್ಕಳ ದಿನಾಚರಣೆಯ ಶುಭಾಶಯ...
15/11/2024

ದಿನಾಂಕ:14.11.2024 ರಂದು ಗಬ್ಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಮಕ್ಕಳಿಂದ ಕೇಕ್ ಕಟ್ ಮಾಡಿಸಿ ಮಕ್ಕಳ ದಿನಾಚರಣೆಯ ಶುಭಾಶಯಗಳು ಕೋರಲಾಯಿತು.ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ತಿರುಮಲರೆಡ್ಡಿ ಮಕ್ಕಳಿಗೆ ಸಿಹಿ ಹಂಚಿ ಮಕ್ಕಳಿಗೆ ಶುಭ ಕೋರಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಅಂಗನವಾಡಿ ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು

ಗಬ್ಬೂರು ಗ್ರಾಮ ಪಂಚಾಯತಿಯ ಗ್ರಂಥಾಲಯದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಚೆಸ್ ಮತ್ತು ಕ್ಯಾರಂ ಆಟದಲ್ಲಿ ತೊಡಗಿ ಪುಸ್ತಕಗಳ ಜೊತೆಗೆ ಬುದ್ದಿವ...
14/11/2024

ಗಬ್ಬೂರು ಗ್ರಾಮ ಪಂಚಾಯತಿಯ ಗ್ರಂಥಾಲಯದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಚೆಸ್ ಮತ್ತು ಕ್ಯಾರಂ ಆಟದಲ್ಲಿ ತೊಡಗಿ ಪುಸ್ತಕಗಳ ಜೊತೆಗೆ ಬುದ್ದಿವಂತಿಕೆಯ ಆಟವನ್ನು ಕೂಡ ಆಡಿ ಸಂತೋಷ ವ್ಯಕ್ತಪಡಿಸಿದ್ದಾರೆ

Address

Grama Panchayath Office Gabbur
Raichur
584113

Alerts

Be the first to know and let us send you an email when Grama Panchayath Gabbur posts news and promotions. Your email address will not be used for any other purpose, and you can unsubscribe at any time.

Share