20/08/2026
ಭಾರತದ ಮಾಜಿ ಪ್ರಧಾನಮಂತ್ರಿ, ಆಧುನಿಕ ಭಾರತದ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
ಭಾರತದಲ್ಲಿ ಸಂವಹನ ಕ್ರಾಂತಿ ಹಾಗೂ ವಿಕೇಂದ್ರೀಕೃತ ಆಡಳಿತಕ್ಕೆ ಬಲ ನೀಡಿದ ಅವರ ದೂರದೃಷ್ಟಿ ಸದಾ ನಮಗೆ ಸ್ಫೂರ್ತಿ.