ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೇಸ್

  • Home
  • India
  • Ramanagara
  • ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೇಸ್

ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೇಸ್ INC BANGLORE SOUTH
Congress District Social Media ramangara

ಭಾರತದ ಮಾಜಿ ಪ್ರಧಾನಮಂತ್ರಿ, ಆಧುನಿಕ ಭಾರತದ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ ದಿವಂಗತ ರಾಜೀವ್‌ ಗಾಂಧಿ ಅವರ ಜನ್ಮದಿನದಂದು ಅವರಿಗೆ ಗೌರವಪೂರ್...
20/08/2026

ಭಾರತದ ಮಾಜಿ ಪ್ರಧಾನಮಂತ್ರಿ, ಆಧುನಿಕ ಭಾರತದ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ ದಿವಂಗತ ರಾಜೀವ್‌ ಗಾಂಧಿ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.

ಭಾರತದಲ್ಲಿ ಸಂವಹನ ಕ್ರಾಂತಿ ಹಾಗೂ ವಿಕೇಂದ್ರೀಕೃತ ಆಡಳಿತಕ್ಕೆ ಬಲ ನೀಡಿದ ಅವರ ದೂರದೃಷ್ಟಿ ಸದಾ ನಮಗೆ ಸ್ಫೂರ್ತಿ.

ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ. ದೇವರಾಜ ಅರಸು ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.'ಉಳುವವನೇ ಹೊಲದೊಡೆಯ' ಎ...
20/08/2026

ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ. ದೇವರಾಜ ಅರಸು ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
'ಉಳುವವನೇ ಹೊಲದೊಡೆಯ' ಎಂಬ ಕ್ರಾಂತಿಕಾರಿ ಕಾಯ್ದೆ ಹಾಗೂ ಸಮಾನತೆಯ ಹಾದಿಯ ಮೂಲಕ ರಾಜ್ಯದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಎಂದೆಂದಿಗೂ ಸ್ಮರಣೀಯ. ಅವರ ಆದರ್ಶ ಮತ್ತು ತತ್ವಗಳು ನಮಗೆಲ್ಲರಿಗೂ ಸದಾ ದಾರಿದೀಪವಾಗಿವೆ.

19/08/2026
ಸೋನಿಯಾ ಗಾಂಧಿಯವರ ಹುಟ್ಟಿನ ಮೂಲ ಹಾಗೂ ಅವರ ರಕ್ತದ ಬಗ್ಗೆ ಮಾತನಾಡಿದ್ದ ಎಚ್‌.ಡಿ. ಕುಮಾರಸ್ವಾಮಿಯವರ ಕುಟುಂಬದಲ್ಲಿ ಹರಿಯುತ್ತಿರುವ ಪರಿಶುದ್ಧ ರಕ...
19/08/2026

ಸೋನಿಯಾ ಗಾಂಧಿಯವರ ಹುಟ್ಟಿನ ಮೂಲ ಹಾಗೂ ಅವರ ರಕ್ತದ ಬಗ್ಗೆ ಮಾತನಾಡಿದ್ದ ಎಚ್‌.ಡಿ. ಕುಮಾರಸ್ವಾಮಿಯವರ ಕುಟುಂಬದಲ್ಲಿ ಹರಿಯುತ್ತಿರುವ ಪರಿಶುದ್ಧ ರಕ್ತದ ಮಾದರಿ ಇದು !

19/08/2026

“ಸತ್ತೇಗಾಲ ಕುಡಿಯುವ ನೀರಿನ ಯೋಜನೆಯನ್ನು ನಾನು ಲೋಕಸಭಾ ಸದಸ್ಯನಾಗಿದ್ದಾಗ, ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ನೀರಾವರಿ ಸಚಿವರಾಗಿದ್ದಾಗ ರೂಪುರೇಷೆ ತಯಾರಿಸಿದ್ದೆವು. ಕಾವೇರಿ ನದಿಯಿಂದ ನೇರವಾಗಿ ಕುಡಿಯುವ ನೀರು ಒದಗಿಸಿದ್ದು ನಾವೇ ಹೊರತು ಮಾಜಿ ಶಾಸಕರಲ್ಲ”

19/08/2026

ಯೂ-ಟರ್ನ್ ಸ್ವಾಮಿಗೆ ನೆಟ್ಟಿಗರ ತಟ್ಟೆಮರೆ ಏಟು!

*ಇದು ಸ್ಯಾಂಪಲ್ ಮಾತ್ರ... 2028 loading...*

ಛೇ ! ಎಂತಹ ಮಿಷ್ಟೀಕು ಆಗಿಬಿಡ್ತು! ದೇವೇಗೌಡರು ಮನಸ್ಸು ಮಾಡಿದಿದ್ರೆ ಅರ್ಧ ಬೆಂಗಳೂರು ಸುಮಾರಣ್ಣಂದೇ ಆಗಿರುತ್ತಿತ್ತು. ಪಾಪ ಅಣ್ಣ ಸಿನ್ಮಾ ಮಾಡಿ,...
19/08/2026

ಛೇ ! ಎಂತಹ ಮಿಷ್ಟೀಕು ಆಗಿಬಿಡ್ತು!
ದೇವೇಗೌಡರು ಮನಸ್ಸು ಮಾಡಿದಿದ್ರೆ ಅರ್ಧ ಬೆಂಗಳೂರು ಸುಮಾರಣ್ಣಂದೇ ಆಗಿರುತ್ತಿತ್ತು.
ಪಾಪ ಅಣ್ಣ ಸಿನ್ಮಾ ಮಾಡಿ, ಸಿನ್ಮಾ ಮಾಡಿಸಿ, ಹೀರೋಯಿನ್‌ಗಳ ಕಷ್ಟ ಸುಖ ವಿಚಾರಿಸಿ ಮನೆಗೆ ಹೋಗೋವಷ್ಟರಲ್ಲಿ ಲೇಟಾಗುತಿತ್ತು; ಜೊತೆಗೆ ಪೆನ್ ಡ್ರೈವ್‌ಗಳು ಬೇರೆ ಮಾಡಬೇಕಿತ್ತು!
ಇನ್ನು ಸುಮಾರಣ್ಣನ ಅಣ್ಣ ಬಿಸ್ಕೆಟ್ ಎಸೆದು, ಕೃಷಿ ಮಾಡುತ್ತಾ,
ಅಣ್ಣನ ಮಕ್ಕಳು ಹೆಂಗಸರನ್ನೂ, ಗಂಡಸರನ್ನೂ ಬಿಡದೇ ಹಿಂಸಿಸುತ್ತಾ ಕೂರೋದರಲ್ಲಿ ಸಮಯ ಸಾಲುತ್ತಾ ಇರಲಿಲ್ಲ ಹಾಗಾಗಿ ಬರೀ ಅರ್ಧ ಹಾಸನ, ಅರ್ಧ ರಾಮನಗರ, ಕಾಲು ಭಾಗ ಬೆಂಗಳೂರು, ಕಾಲು ಭಾಗ ತುಮಕೂರು ಮಾತ್ರ ಆಸ್ತಿ ಮಾಡಿಕೊಳ್ಳೋಕೆ ಆಗಿದ್ದು.
ಪಾಪ ಸುಮಾರಣ್ಣ! ಎಂತಹಾ ಪ್ರಾಮಾಣಿಕ!

Address

Ramanagara

Alerts

Be the first to know and let us send you an email when ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೇಸ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೇಸ್:

Shortcuts

Share