19/08/2023
ರಾಮನಗರ ಜಿಲ್ಲೆಯ....... ರೇಷ್ಮೆ ಮಾರುಕಟ್ಟೆಯ ಪಕ್ಕದಲ್ಲಿ ಇರುವ ರಾಮನಗರದ A.B.R BAR ಎದುರು ಬೆಂಗಳೂರು ಮೈಸೂರು ರಸ್ತೆಯ ಡಿವೈಡರ್ ಮೇಲೆ ಜನರು ಮನಬಂದಂತೆ ತಮ್ಮ ವಾಹನಗಳಿಂದ ರಸ್ತೆ ದಾಟುತ್ತಿದಾರೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ.ಸರ್ಕಾರದ ಗಮನಕ್ಕೆ ಬಂದರೂ ಪ್ರಯೋಜನವಾಗಿಲ್ಲ.ಇದಕ್ಕೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು......ಕ್ರಮ ಕೈಗೊಳ್ಳಬೇಕು. ಎಂದು ಮನವಿ