22/04/2022
ದಿನಾಂಕ-22/04/2022 ರಂದು ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ನೂತನವಾಗಿ ಕೆಪಿಸಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅಶೋಕ ಮ ಪಟ್ಟಣ ಅವರನ್ನು ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದ ಕಟಕೋಳ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಚುಂಚನೂರ, ಪದಮಂಡಿ, ಉಜ್ಜಣಕೊಪ್ಪ, ತೋರಣಗಟ್ಟಿ, ಹಣಮ ಸಾಗರ ಹಾಗೂ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಸನ್ಮಾನಿಸಿದರು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಜಿ ಬಿ ರಂಗನಗೌಡ್ರ, ರಾಯಪ್ಪ ಕತ್ತಿ ಹಾಗೂ ಶಿವಬಸು ಅಡ್ಡನಗಿ, ಮಹೇಶ್ ಎನ್ ದೇಸಾಯಿ, ಎಸ್ ಎನ್ ಸಿಂಗಾರಿಗೊಪ್ಪ, ನವೀನ ನಲವಡೆ, ಮಲ್ಲನಗೌಡ ಸುರಗ, ಜಗದೀಶ್ ಬೀಜಲಿ, ದುರಗಪ್ಪ ಮಾಯನ್ನವರ, ಗಿರಿಯಪ್ಪ ಹಂಜಿ, ರಮೇಶ ಕಾಡೇಶನವರ, ರಾಮಣ್ಣ ಮೆಟಗುಡ್ಡ, ನೀಲಪ್ಪ ಕಂಬಳಿ, ಚೇತನ ದೇಸಾಯಿ, ನಿಂಗಪ್ಪ ಹಂಜಿ, ಸಿದ್ರಾಯ್ ತುರಮರಿ, ಸುಪ್ರೀತ್ ಪಾಟೀಲ, ರುದ್ರಪ್ಪ ಸಿಂಗಾರಿಗೊಪ್ಪ, ಅಜ್ಜಪ್ಪ ಪಾನಿ, ಸಿದ್ರಾಯ ಹೊಸಮನಿ, ಸಿದ್ದಪ್ಪ ಈರಣ್ಣವರ, ಬಸು ಗುಗ್ಗರಿ, ಅವಿನಾಶ ನಲವಡೆ ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು